UPSC CSE ಪರ್ಸನಾಲಿಟಿ ಟೆಸ್ಟ್ ಇ-ಸಮ್ಮನ್ ಪತ್ರ ಪ್ರಕಟ: ಈ ರೀತಿ ಡೌನ್​​ಲೋಡ್​ ಮಾಡಿ

ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಮಹತ್ವದ ಪ್ರಕಟಣೆ ಹೊರಡಿಸಲಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸಿವಿಲ್ ಸರ್ವೀಸಸ್ ಎಕ್ಸಾಮಿನೇಷನ್ (CSE) 2022 ಗಾಗಿ ವ್ಯಕ್ತಿತ್ವ ಪರೀಕ್ಷೆ (PT)ಯ ಇ-ಸಮ್ಮನ್ ಲೆಟರ್ ಗಳನ್ನು ಬಿಡುಗಡೆ ಮಾಡಿದೆ.

First published: