UPSC 2024ರ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಅಭ್ಯರ್ಥಿಗಳು ತಿಳಿದಿರಲೇಬೇಕಾದ ಮಾಹಿತಿ ಇದು

ಯೂನಿಯನ್ ಸಿವಿಲ್ ಸರ್ವಿಸ್ ಕಮಿಷನ್ ಅಂದರೆ UPSC 2024 ರಲ್ಲಿ ತನ್ನ ಹೆಚ್ಚಿನ ನೇಮಕಾತಿ ಪರೀಕ್ಷೆಗಳಿಗೆ ವಾರ್ಷಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ವೇಳಾಪಟ್ಟಿಯು ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ ದಿನಾಂಕಗಳನ್ನು ಒಳಗೊಂಡಿದೆ. ಪೂರ್ವಭಾವಿ ಅಧಿಸೂಚನೆ ಮತ್ತು ನೋಂದಣಿ ದಿನಾಂಕಗಳನ್ನು ಸಹ ಪ್ರಕಟಿಸಲಾಗಿದೆ.

First published:

  • 17

    UPSC 2024ರ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಅಭ್ಯರ್ಥಿಗಳು ತಿಳಿದಿರಲೇಬೇಕಾದ ಮಾಹಿತಿ ಇದು

    ಆಸಕ್ತ ಅಭ್ಯರ್ಥಿಗಳು upsc.gov.in ನಲ್ಲಿ UPSC ಯ ಅಧಿಕೃತ ವೆಬ್ ಸೈಟ್ ನಿಂದ ಸಂಪೂರ್ಣ ವೇಳಾಪಟ್ಟಿಯನ್ನು ಡೌನ್ ಲೋಡ್ ಮಾಡಬಹುದು. 2024ರ UPSC ನಾಗರಿಕ ಸೇವೆಗಳ ಪರೀಕ್ಷೆಯು ಮೇ 26 ರಂದು ನಡೆಯಲಿದೆ. ಅವರ ಅಧಿಸೂಚನೆ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ.

    MORE
    GALLERIES

  • 27

    UPSC 2024ರ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಅಭ್ಯರ್ಥಿಗಳು ತಿಳಿದಿರಲೇಬೇಕಾದ ಮಾಹಿತಿ ಇದು

    ಇದಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5 ಮಾರ್ಚ್ 2024 ಆಗಿರುತ್ತದೆ. ಪರೀಕ್ಷೆಯು ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ ಎಂಬ ಮೂರು ಹಂತಗಳಲ್ಲಿ ನಡೆಯಲಿದೆ. ಪ್ರಿಲಿಮ್ಸ್ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಬಹುದು. ಆ ಪರೀಕ್ಷೆಯು ಸೆಪ್ಟೆಂಬರ್ 20 ರಂದು ನಡೆಯಲಿದೆ.

    MORE
    GALLERIES

  • 37

    UPSC 2024ರ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಅಭ್ಯರ್ಥಿಗಳು ತಿಳಿದಿರಲೇಬೇಕಾದ ಮಾಹಿತಿ ಇದು

    ಮುಖ್ಯ ಪರೀಕ್ಷೆ ನಂತರ, ಸಂದರ್ಶನದ ಹಂತವು ನಡೆಯುತ್ತದೆ. ಮುಖ್ಯ ಪರೀಕ್ಷೆಯ ಫಲಿತಾಂಶದ ನಂತರ ಅದರ ದಿನಾಂಕಗಳನ್ನು ಪ್ರಕಟಿಸಲಾಗುವುದು.

    MORE
    GALLERIES

  • 47

    UPSC 2024ರ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಅಭ್ಯರ್ಥಿಗಳು ತಿಳಿದಿರಲೇಬೇಕಾದ ಮಾಹಿತಿ ಇದು

    ರಕ್ಷಣಾ ಪಡೆಗಳ ನೇಮಕಾತಿಗಾಗಿ ಎನ್ಡಿಎ/ಎನ್ಎ ಮತ್ತು ಸಿಡಿಎಸ್ ಪರೀಕ್ಷೆಗಳ ಅಧಿಸೂಚನೆಯನ್ನು ಯುಪಿಎಸ್ಸಿ ಡಿಸೆಂಬರ್ 20 ರಂದು ಪ್ರಕಟಿಸುತ್ತದೆ ಮತ್ತು ಅರ್ಜಿಗಳನ್ನು 9 ಜನವರಿ 2024 ರವರೆಗೆ ಸ್ವೀಕರಿಸಲಾಗುತ್ತದೆ.

    MORE
    GALLERIES

  • 57

    UPSC 2024ರ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಅಭ್ಯರ್ಥಿಗಳು ತಿಳಿದಿರಲೇಬೇಕಾದ ಮಾಹಿತಿ ಇದು

    NDA/NA/CDS (I) ಪರೀಕ್ಷೆಯು 21ನೇ ಏಪ್ರಿಲ್ 2024 ರಂದು ನಡೆಯಲಿದೆ ಮತ್ತು NDA/NA/CDS (II) ಪರೀಕ್ಷೆಯು ಸೆಪ್ಟೆಂಬರ್ 1 ರಂದು ನಡೆಯಲಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 67

    UPSC 2024ರ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಅಭ್ಯರ್ಥಿಗಳು ತಿಳಿದಿರಲೇಬೇಕಾದ ಮಾಹಿತಿ ಇದು

    ಇನ್ನು UPSC ಇತ್ತೀಚೆಗೆ ಈ ವರ್ಷದ (2023) ಪ್ರಿಲಿಮ್ಸ್ ಪರೀಕ್ಷೆಯ ಇ-ಅಡ್ಮಿಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಿದೆ. ಮೇ 28 ರಂದು ಪ್ರಿಲಿಮ್ಸ್ ನಡೆಯಲಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 77

    UPSC 2024ರ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಅಭ್ಯರ್ಥಿಗಳು ತಿಳಿದಿರಲೇಬೇಕಾದ ಮಾಹಿತಿ ಇದು

    2023 ರ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ನೋಂದಾಯಿಸಿದ ಅಭ್ಯರ್ಥಿಗಳು ಪ್ರವೇಶ ಕಾರ್ಡ್ಗಳನ್ನು ಡೌನ್ ಲೋಡ್ ಮಾಡಬೇಕಾಗುತ್ತದೆ ಪರೀಕ್ಷೆಯ ದಿನದಂದು ಅದನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಈ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗುವವರೆಗೆ ಪ್ರವೇಶ ಪತ್ರವನ್ನು ಸರಿಯಾಗಿ ಇಟ್ಟುಕೊಳ್ಳುವುದು ಅಗತ್ಯ ಎಂದು ಯುಪಿಎಸ್ಸಿ ಸ್ಪಷ್ಟಪಡಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES