Weird Jobs: ನಿಮ್ಮ ಕೆಲಸದ ಮೇಲೆ ಜಿಗುಪ್ಸೆಯೇ? ಈ ಉದ್ಯೋಗಗಳ ಬಗ್ಗೆ ತಿಳಿದರೆ ಅಭಿಪ್ರಾಯ ಬದಲಾಗುತ್ತೆ!

ಕೆಲಸದ ಒತ್ತಡ ಯಾರಿಗೆ ಇರುವುದಿಲ್ಲ ಹೇಳಿ. ಒಮ್ಮೊಮ್ಮೆ ತಾವು ಮಾಡುವ ಕೆಲಸವೇ ಅತ್ಯಂತ ಕಷ್ಟದ್ದು ಎನಿಸಿಬಿಡುತ್ತೆ. ಆದರೆ ಇದು ಸತ್ಯವಲ್ಲ. ಜಗತ್ತಿನಲ್ಲಿ ಇನ್ನು ಅನೇಕ ಉದ್ಯೋಗಗಳಿವೆ. ಸಂಪಾದನೆಗಾಗಿ ಅನಿವಾರ್ಯವಾಗಿ ಜನ ಚಿತ್ರ-ವಿಚಿತ್ರ ಕೆಲಸಗಳನ್ನು ಮಾಡುತ್ತಾರೆ. ಆ ಕೆಲಸಗಳ ಬಗ್ಗೆ ತಿಳಿದುಕೊಂಡರೆ ನಿಮ್ಮ ಕೆಲಸದ ಮೇಲಿನ ಜಿಗುಪ್ಸೆ ದೂರವಾಗುತ್ತದೆ.

First published:

  • 17

    Weird Jobs: ನಿಮ್ಮ ಕೆಲಸದ ಮೇಲೆ ಜಿಗುಪ್ಸೆಯೇ? ಈ ಉದ್ಯೋಗಗಳ ಬಗ್ಗೆ ತಿಳಿದರೆ ಅಭಿಪ್ರಾಯ ಬದಲಾಗುತ್ತೆ!

    ಜಗತ್ತಿನಲ್ಲಿ ಅನೇಕರು ವಿಚಿತ್ರ ರೀತಿಯಲ್ಲಿ ಹಣ ಗಳಿಸುತ್ತಾರೆ. ಇಂದು ನಾವು ನಿಮಗೆ ಭಾರತದಲ್ಲಿನ ಕೆಲವು ವಿಚಿತ್ರ ಉದ್ಯೋಗಗಳ ಬಗ್ಗೆ ಹೇಳಲಿದ್ದೇವೆ. ಇವುಗಳ ಬಗ್ಗೆ ತಿಳಿದರೆ ಅಚ್ಚರಿ ಆಗೋದು ಗ್ಯಾರೆಂಟಿ.

    MORE
    GALLERIES

  • 27

    Weird Jobs: ನಿಮ್ಮ ಕೆಲಸದ ಮೇಲೆ ಜಿಗುಪ್ಸೆಯೇ? ಈ ಉದ್ಯೋಗಗಳ ಬಗ್ಗೆ ತಿಳಿದರೆ ಅಭಿಪ್ರಾಯ ಬದಲಾಗುತ್ತೆ!

    1. ಉರಿ ಮೀಸೆ ಇದ್ದರಿಗೆ ಉದ್ಯೋಗ: ರಾಜಸ್ಥಾನದ ಸ್ಟಾರ್ ಹೋಟೆಲ್ ಗಳು, ರೆಸ್ಟೋರೆಂಟ್ ಗಳಲ್ಲಿ ಉರಿ ಮೀಸೆ ಇರುವವರು ಪೇಟ ತೊಟ್ಟು ಗ್ರಾಹಕರನ್ನು ಸ್ವಾಗತಿಸುತ್ತಾರೆ. ಇದನ್ನು ಗೌರವದ ಸಂಕೇತ ಎಂದು ಬಿಂಬಿಸಲಾಗುತ್ತೆ. ಈ ಉದ್ಯೋಗಕ್ಕೆ ಬೇಕಿರುವ ಅರ್ಹತೆ ಮೀಸೆ ಎಂದರೆ ನೀವು ನಂಬಲೇಬೇಕು.

    MORE
    GALLERIES

  • 37

    Weird Jobs: ನಿಮ್ಮ ಕೆಲಸದ ಮೇಲೆ ಜಿಗುಪ್ಸೆಯೇ? ಈ ಉದ್ಯೋಗಗಳ ಬಗ್ಗೆ ತಿಳಿದರೆ ಅಭಿಪ್ರಾಯ ಬದಲಾಗುತ್ತೆ!

    2. ಸಾವಿನ ಮನೆಯಲ್ಲಿ ಅಳುವುದು: ಹೌದು ಸಾವಿನ ಮನೆಯಲ್ಲಿ ಅಳುವ ಕೆಲಸವೂ ಇದೆ. ಇದಕ್ಕಾಗಿ ಜನ ಹಣವನ್ನೂ ನೀಡುತ್ತಾರೆ. ಇವರನ್ನು ರುಡಾಲಿಗಳು ಎಂದು ಕರೆಯುತ್ತಾರೆ. ಇವರು ಹೆಚ್ಚಾಗಿ ರಾಜಸ್ಥಾನದಲ್ಲಿ ಕಂಡುಬರುತ್ತದೆ.

    MORE
    GALLERIES

  • 47

    Weird Jobs: ನಿಮ್ಮ ಕೆಲಸದ ಮೇಲೆ ಜಿಗುಪ್ಸೆಯೇ? ಈ ಉದ್ಯೋಗಗಳ ಬಗ್ಗೆ ತಿಳಿದರೆ ಅಭಿಪ್ರಾಯ ಬದಲಾಗುತ್ತೆ!

    3. ಪಾಂಡಗಳು: ಪೂರ್ವಜರ ಇತಿಹಾಸ ಅಂದರೆ ಕನಿಷ್ಠ ಹತ್ತು ತಲೆಮಾರುಗಳನ್ನು ಪತ್ತೆಹಚ್ಚುವುದು ಇವರ ಕೆಲಸವಾಗಿದೆ. 'ಪಾಂಡಗಳು' ಎಂದೂ ಕರೆಯಲ್ಪಡುವ ಇವರು ಹೆಚ್ಚಾಗಿ ಹರಿದ್ವಾರದಲ್ಲಿ ಕಂಡುಬರುತ್ತಾರೆ. ಕೆಲವು ಹಿಂದೂ ಕುಟುಂಬಗಳ ವಂಶಾವಳಿಯ ದಾಖಲೆಗಳನ್ನು ಇಟ್ಟುಕೊಳ್ಳುತ್ತಾರೆ.

    MORE
    GALLERIES

  • 57

    Weird Jobs: ನಿಮ್ಮ ಕೆಲಸದ ಮೇಲೆ ಜಿಗುಪ್ಸೆಯೇ? ಈ ಉದ್ಯೋಗಗಳ ಬಗ್ಗೆ ತಿಳಿದರೆ ಅಭಿಪ್ರಾಯ ಬದಲಾಗುತ್ತೆ!

    4. ಬಾಲ್ ಇನ್ಸ್ ಪೆಕ್ಟರ್: ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಎಷ್ಟಿದೆ ಎಂದು ಹೇಳುವ ಅಗತ್ಯವಿಲ್ಲ. ಕ್ರಿಕೆಟ್ ಮ್ಯಾಚ್ ನಡೆಯುವಾಗ ಅನೇಕ ವೃತ್ತಿಪರರು ಬೇಕಾಗುತ್ತಾರೆ. ಪ್ರತಿ ಪಂದ್ಯಕ್ಕೂ ಬಾಲ್ ಇನ್ ಸ್ಪೆಕ್ಟರ್ ಇರಬೇಕು. ಇವರು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಬಳಸುವ ಪ್ರತಿಯೊಂದು ಚೆಂಡನ್ನು ಖುದ್ದಾಗಿ ಪರಿಶೀಲಿಸುತ್ತಾರೆ.

    MORE
    GALLERIES

  • 67

    Weird Jobs: ನಿಮ್ಮ ಕೆಲಸದ ಮೇಲೆ ಜಿಗುಪ್ಸೆಯೇ? ಈ ಉದ್ಯೋಗಗಳ ಬಗ್ಗೆ ತಿಳಿದರೆ ಅಭಿಪ್ರಾಯ ಬದಲಾಗುತ್ತೆ!

    5. ವಾಟರ್ ಸ್ಲೈಡ್ ಪರೀಕ್ಷಕ: ವಾಟರ್ ಪಾರ್ಕ್ ಸಾರ್ವಜನಿಕರಿಗೆ ತೆರೆಯುವ ಮೊದಲು ಪ್ರತಿ ನೀರಿನ ಸ್ಲೈಡ್ ಮತ್ತು ರೈಡ್ ಅನ್ನು ಪರಿಶೀಲಿಸುವ ಕೆಲಸ ಇವರದ್ದು. ಇವರು ಆಡಿದ ಬಳಿಕವೇ ಬೇರೆಯವರಿಗೆ ಆಡಲು ಅವಕಾಶ ಕೊಡಲಾಗುತ್ತೆ.

    MORE
    GALLERIES

  • 77

    Weird Jobs: ನಿಮ್ಮ ಕೆಲಸದ ಮೇಲೆ ಜಿಗುಪ್ಸೆಯೇ? ಈ ಉದ್ಯೋಗಗಳ ಬಗ್ಗೆ ತಿಳಿದರೆ ಅಭಿಪ್ರಾಯ ಬದಲಾಗುತ್ತೆ!

    6. ಶವಗಳ ಫೋಟೋ ತೆಗೆಯುವುದು ಕೂಡ ಒಂದು ಉದ್ಯೋಗ. ಪವಿತ್ರ ನಗರಿ ವಾರಣಾಸಿಯಲ್ಲಿ ಜನರು ಶವಸಂಸ್ಕಾರಕ್ಕೆ ಹೋಗುತ್ತಾರೆ. ಗಂಗಾನದಿ ಸಮೀಪ ಸತ್ತವರ ಫೋಟೋ ತೆಗೆಯುವುದು ಇವರ ಕೆಲಸ. ಒಬ್ಬ ಫೋಟೋಗ್ರಾಫರ್ ದಿನಕ್ಕೆ ₹1,500 ರಿಂದ ₹2,500 ಗಳಿಸುತ್ತಾರೆ.

    MORE
    GALLERIES