Skills for Future Jobs: 15-20 ವರ್ಷಗಳ ನಂತರವೂ ನಿಮ್ಮ ಉದ್ಯೋಗ ಉಳಿಯಬೇಕೆಂದರೆ ಈ ಸ್ಕಿಲ್ಸ್ ಗೊತ್ತಿರಬೇಕು

ಕಾಲ ಬದಲಾದಂತೆ ಉದ್ಯೋಗರಂಗದಲ್ಲೂ ಅನೇಕ ಬದಲಾವಣೆಗಳು ಆಗುತ್ತವೆ. 10-15 ವರ್ಷಗಳ ಹಿಂದೆ ಬೇಡಿಯಲ್ಲಿದ್ದ ಉದ್ಯೋಗಗಳು ಈಗ ಮಂಕಾಗಿವೆ. ಅಂದಾಜು ಮಾಡದ ಉದ್ಯೋಗಗಳು ಇಂದು ಬೇಡಿಕೆಯಲ್ಲಿವೆ. ಹಾಗಾಗಿ ನಾವು ಭವಿಷ್ಯದ ದೃಷ್ಟಿಯಿಂದ ಯೋಚಿಸಬೇಕು. ಆ ನಿಟ್ಟಿನಲ್ಲಿ 15-20 ವರ್ಷಗಳ ನಂತರವೂ ನಿಮ್ಮ ಉದ್ಯೋಗ ಬೇಡಿಕೆಯಲ್ಲಿ ಉಳಿಯಬೇಕೆಂದರೆ ಯಾವ ಕೌಶಲ್ಯಗಳಿರಬೇಕು ಎಂದು ಇಲ್ಲಿ ತಿಳಿಸಲಾಗಿದೆ.

First published:

  • 17

    Skills for Future Jobs: 15-20 ವರ್ಷಗಳ ನಂತರವೂ ನಿಮ್ಮ ಉದ್ಯೋಗ ಉಳಿಯಬೇಕೆಂದರೆ ಈ ಸ್ಕಿಲ್ಸ್ ಗೊತ್ತಿರಬೇಕು

    1) ಸೇಲ್ಸ್: ಯಾವುದೇ ಕಂಪನಿ ಲಾಭ ಗಳಿಸುತ್ತಲೇ ಇರಬೇಕು ಎಂದರೆ ಮಾರ್ಕೆಟಿಂಗ್ ಅತ್ಯಗತ್ಯ. ಕಂಪನಿಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಎಲ್ಲರಿಗೂ ಸಾಧ್ಯವಿಲ್ಲ. ಮಾರಾಟದಲ್ಲಿ ಉತ್ತಮ ಕೌಶಲ್ಯ ಹೊಂದಿರುವವರು ಬೇಕಾಗುತ್ತಾರೆ. ಅಂತವರು ಸದಾ ಉದ್ಯೋಗದಲ್ಲಿರುತ್ತಾರೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 27

    Skills for Future Jobs: 15-20 ವರ್ಷಗಳ ನಂತರವೂ ನಿಮ್ಮ ಉದ್ಯೋಗ ಉಳಿಯಬೇಕೆಂದರೆ ಈ ಸ್ಕಿಲ್ಸ್ ಗೊತ್ತಿರಬೇಕು

    2) ಮಾರ್ಕೆಟಿಂಗ್: ಎಂಬಿಎ ಮಾರ್ಕೆಟಿಂಗ್ ಮಾಡಿದವರಲ್ಲಿ ಈ ಕೌಶಲ್ಯಗಳು ಹೆಚ್ಚಾಗಿರುತ್ತವೆ. ಇದು ಯಾವುದೇ ಉದ್ಯಮದಲ್ಲಿ ಉದ್ಯೋಗ ಪಡೆಯಲು ಅವಕಾಶವನ್ನು ಸೃಷ್ಟಿಸುತ್ತದೆ. ಮಾರ್ಕೆಟಿಂಗ್ ಕೌಶಲ್ಯ ಹೊಂದಿರುವವರು ಉತ್ತಮ ವಾರ್ಷಿಕ ಪ್ಯಾಕೇಜ್ ನೊಂದಿಗೆ ಸ್ಟಾರ್ಟಪ್ ಕಂಪನಿಗಳಲ್ಲಿ ಉದ್ಯೋಗಗಳನ್ನು ಪಡೆಯಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Skills for Future Jobs: 15-20 ವರ್ಷಗಳ ನಂತರವೂ ನಿಮ್ಮ ಉದ್ಯೋಗ ಉಳಿಯಬೇಕೆಂದರೆ ಈ ಸ್ಕಿಲ್ಸ್ ಗೊತ್ತಿರಬೇಕು

    3) ಕಮ್ಯುನಿಕೇಷನ್ ಸ್ಕಿಲ್: ಯಾವುದೇ ಪದವಿ ಮಾಡಿದವರಿಗೆ ಸಂವಹನ ಕೌಶಲ್ಯಗಳು ಹೆಚ್ಚು ಮುಖ್ಯ. ಉತ್ತಮ ಸಂವಹನ ಕೌಶಲ್ಯ ಹೊಂದಿರುವವರು ಹೆಚ್ಚಾಗಿ ಸಾಫ್ಟ್ ವೇರ್ ವಿಭಾಗದಲ್ಲಿ ಉದ್ಯೋಗ ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತವೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 47

    Skills for Future Jobs: 15-20 ವರ್ಷಗಳ ನಂತರವೂ ನಿಮ್ಮ ಉದ್ಯೋಗ ಉಳಿಯಬೇಕೆಂದರೆ ಈ ಸ್ಕಿಲ್ಸ್ ಗೊತ್ತಿರಬೇಕು

    4) SQL: ಸ್ಟ್ರಕ್ಚರ್ಡ್ ಕ್ವೆರಿ ಲಾಂಗ್ವೇಜ್ ಎಂಬುವುದು ಒಂದು ಕಂಪ್ಯೂಟರ್ ಸಂಬಂಧಿತ ಭಾಷೆಯಾಗಿದೆ. ಈಗ ತಂತ್ರಜ್ಞಾನ ಯುಗದಲ್ಲಿ ಈ ಭಾಷೆಯನ್ನು ಕಲಿತರೆ ಉತ್ತಮ ಭವಿಷ್ಯವಿದೆ. ಉದ್ಯೋಗಾವಕಾಶಗಳು ಉತ್ತಮವಾಗಿರುತ್ತವೆ ಎಂದು ಹೇಳಲಾಗುತ್ತದೆ. 2015ರಲ್ಲಿ ಈ ಭಾಷಾ ನೈಪುಣ್ಯ ಹೊಂದಿರುವವರಿಗೆ ಹೆಚ್ಚಿನ ಉದ್ಯೋಗ ದೊರೆಯಲಿದೆ.

    MORE
    GALLERIES

  • 57

    Skills for Future Jobs: 15-20 ವರ್ಷಗಳ ನಂತರವೂ ನಿಮ್ಮ ಉದ್ಯೋಗ ಉಳಿಯಬೇಕೆಂದರೆ ಈ ಸ್ಕಿಲ್ಸ್ ಗೊತ್ತಿರಬೇಕು

    5) ಜಾವಾ: ಈ ಕೌಶಲ್ಯದಲ್ಲಿ ನಿಪುಣತೆ ಹೊಂದಿರುವವರು ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ. ಈ ಕೌಶಲ್ಯವು ತುಂಬಾ ಉಪಯುಕ್ತವಾಗಿದೆ. ಜಾವಾ ಕಲಿತವರು ಸಾಫ್ಟ್ ವೇರ್ ಕ್ಷೇತ್ರಕ್ಕೆ ಸುಲಭವಾಗಿ ಕಾಲಿಡುತ್ತಿದ್ದಾರೆ.

    MORE
    GALLERIES

  • 67

    Skills for Future Jobs: 15-20 ವರ್ಷಗಳ ನಂತರವೂ ನಿಮ್ಮ ಉದ್ಯೋಗ ಉಳಿಯಬೇಕೆಂದರೆ ಈ ಸ್ಕಿಲ್ಸ್ ಗೊತ್ತಿರಬೇಕು

    6) ಮಾರಾಟ ನಿರ್ವಹಣೆ: ನಿಮ್ಮಲ್ಲಿ ಈ ಕೌಶಲ್ಯವಿದ್ದರೆ, ಯಾವುದೇ ಸಂಸ್ಥೆ ನೇಮಕಾತಿ ಮಾಡಲು ಮುಂದೆ ಬರುತ್ತದೆ. ಬಹುತೇಕ ಕಂಪನಿಗಳು ಮಾರ್ಕೆಟಿಂಗ್ ಏಜೆಂಟ್ ಗಳನ್ನು ನೇಮಿಸಿಕೊಳ್ಳುತ್ತವೆ. ಈ ಕೌಶಲ್ಯ ಇರುವವರು ಕಂಪನಿಯಲ್ಲಿ ಮ್ಯಾನೇಜರ್ ಮಟ್ಟಕ್ಕೆ ಹೋಗಬಹುದು.

    MORE
    GALLERIES

  • 77

    Skills for Future Jobs: 15-20 ವರ್ಷಗಳ ನಂತರವೂ ನಿಮ್ಮ ಉದ್ಯೋಗ ಉಳಿಯಬೇಕೆಂದರೆ ಈ ಸ್ಕಿಲ್ಸ್ ಗೊತ್ತಿರಬೇಕು

    7) ಮೈಕ್ರೋಸಾಫ್ಟ್ ಅಜುರೆ: ಇದೊಂದು ಸಾರ್ವಜನಿಕ ಕ್ಲೌಡ್ ಪ್ಲಾಟ್ ಫಾರ್ಮ್ ಆಗಿದೆ. ಈ ಸೇವೆಗಳು ಡೇಟಾವನ್ನು ಸಂಗ್ರಹಿಸುವುದು, ಅಗತ್ಯತೆಗಳಿಗೆ ಪರಿವರ್ತಿಸುವುದು ಸೇರಿವೆ. ಸಂಬಂಧಿತ ಕೌಶಲ್ಯ ಹೊಂದಿರುವವರಿಗೆ ಉತ್ತಮ ಉದ್ಯೋಗಾವಕಾಶಗಳೂ ದೊರೆತಿವೆ. ಭವಿಷ್ಯದಲ್ಲಿ ಇದೊಂದು ಸುರಕ್ಷಿತ ಆಯ್ಕೆ ಎನ್ನಲಾಗ್ತಿದೆ.

    MORE
    GALLERIES