Career Success Mantra: ಈ ಗುಣಗಳನ್ನು ಹೊಂದಿರುವ ವೃತ್ತಿಪರರನ್ನು ಯಶಸ್ಸು ಹುಡುಕಿಕೊಂಡು ಬರುತ್ತದೆ
ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗುವುದು ಸುಲಭವಲ್ಲ. ಆದರೆ ಶಿಸ್ತು-ಮೌಲ್ಯಗಳಲ್ಲಿ ಇಟ್ಟುಕೊಂಡು ವೃತ್ತಿಜೀವನ ನಡೆಸುವವರನ್ನು ಯಶಸ್ಸು ಹುಡುಕಿಕೊಂಡು ಬರುತ್ತದೆ. ಆ ನಿಟ್ಟಿನಲ್ಲಿ ಯಾವ ವಿಷಯಗಳಲ್ಲಿ ನಿರಂತರವಾಗಿ ಪಾಲಿಸಿಕೊಂಡು ಬಂದರೆ ಯಶಸ್ವಿ ವ್ಯಕ್ತಿ ನೀವಾಗುತ್ತೀರಿ ಎಂದು ಇಲ್ಲಿ ತಿಳಿಯೋಣ.
1) ಸಮಸ್ಯೆಗಳನ್ನು ಎದುರಿಸುವವರು: ಯಾವುದೇ ಸಮಸ್ಯೆಗಳಿಗೆ ಬೆನ್ನು ಮಾಡದೆ, ಪರಿಹರಿಸುವ ಗುಣ ಇರುವವರು ಯಶಸ್ವಿಯಾಗುತ್ತಾರೆ. ಇದು ನಿರ್ಣಾಯಕ ಕೌಶಲ್ಯಗಳಲ್ಲಿ ಒಂದು, ಅಸಾಧ್ಯವೆಂದು ತೋರುವ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ಇರಬೇಕು.
2/ 7
2) ಮಾತುಕತೆಯೇ ಬಲ: ಜೀವನದಲ್ಲಿ ಎಲ್ಲರ ಜೊತೆ ಮುಕ್ತವಾಗಿ ಮಾತನಾಡಬೇಕು. ಅಸಮಾಧಾನವಿದ್ದರೆ, ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ವಾಸ್ತವಾಗಿ ನೋಡಿದರೆ ಇದು ಒಳ್ಳೆಯ ಕೌಶಲ್ಯವಾಗಿದೆ ಅಂತ ಹೇಳಬಹುದು.
3/ 7
3) ಅಹಂಕಾರವನ್ನು ಮೆಟ್ಟಿ ನಿಲ್ಲುವುದು: ನಿಮ್ಮ ಅಹಂ ಅನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ನಿಮ್ಮ ಸುತ್ತಮುತ್ತ ಅನೇಕ ರೀತಿಯ ಪಾಠಗಳನ್ನು ನೀವು ಕಲಿಯಬಹುದು. ಜೀವನದುದ್ದಕ್ಕೂ ಕಲಿಯುವ ಮನಸ್ಥಿತಿ ಇದ್ದರೆ ಅಹಂಕಾರ ಹತ್ತಿರ ಸುಳಿಯುವುದಿಲ್ಲ. (ಸಾಂದರ್ಭಿಕ ಚಿತ್ರ)
4/ 7
4) ಬರೆಯುವ ಅಭ್ಯಾಸ ಇರಬೇಕು: ವ್ಯಕ್ತಿಯ ಜೀವನದಲ್ಲಿ ಬರವಣಿಗೆ ಎನ್ನುವುದು ತುಂಬಾನೇ ಮುಖ್ಯವಾಗುತ್ತದೆ. ಯಾವ ವ್ಯಕ್ತಿ ಚೆನ್ನಾಗಿ ಬರೆಯುತ್ತಾರೋ, ಆ ವ್ಯಕ್ತಿಯ ಆಲೋಚನೆಯಲ್ಲಿ ಸ್ಪಷ್ಟತೆ ಇರುತ್ತದೆ. ಬರವಣಿಗೆಯು ವಿಷಯಗಳನ್ನು ಆಲೋಚಿಸಲು ದಾರಿ ಮಾಡಿಕೊಡುತ್ತದೆ. (ಸಾಂದರ್ಭಿಕ ಚಿತ್ರ)
5/ 7
5) ಎಲ್ಲರ ಎದುರು ಧೈರ್ಯದಿಂದ ಮಾತನಾಡುವುದು: ಒಬ್ಬ ವ್ಯಕ್ತಿಗೆ ಸಂವಹನ ಕೌಶಲ್ಯಗಳು ತುಂಬಾನೇ ಅತ್ಯಗತ್ಯ, ಏಕೆಂದರೆ ಸಮಾಜದಲ್ಲಿ ಅನೇಕ ಬಗೆಯ ಜನರ ಜೊತೆಗೆ ಮಾತನಾಡಬೇಕಾಗುತ್ತದೆ. ಅವರೊಂದಿಗೆ ಹೇಗೆ ಮಾತಾಡಬೇಕು ಅನ್ನೋ ಕೌಶಲ್ಯ ತಿಳಿದಿದ್ದವರು ಯಶಸ್ವಿಯಾಗುತ್ತಾರೆ. (ಪ್ರಾತಿನಿಧಿಕ ಚಿತ್ರ)
6/ 7
6) ಕ್ಷಮಿಸುವ ಗುಣ ಇರುತ್ತದೆ: ಜೀವನದಲ್ಲಿ ಎಲ್ಲರೂ ನಿಮಗೆ ಒಳ್ಳೆಯವರಾಗಿ ಇರುವುದಿಲ್ಲ. ಅಂತಹವರ ವಿರುದ್ಧ ದ್ವೇಷ ಸಾಧಿಸುವುದು ನಿಮ್ಮ ಸಮಯ, ಬಲವನ್ನು ಕುಗ್ಗಿಸುತ್ತದೆ. ಅದರ ಬದಲು ಕೆಟ್ಟವರನ್ನೂ ಸಹ ಕ್ಷಮಿಸಿ ಮುಂದುವರೆಯುವವರು ನೆಮ್ಮದಿಯ ಜೀವನವನ್ನು ಕಾಣುತ್ತಾರೆ.
7/ 7
7) ಭಾವನಾತ್ಮಕವಾಗಿ ಸ್ಟ್ರಾಂಗ್ ಇರುತ್ತಾರೆ: ಅತ್ಯಂತ ಹೆಚ್ಚಿನ ಭಾವನಾತ್ಮಕ ಬುದ್ಧಿವಂತಿಕೆ ಹೊಂದಿರುವ ಜನರು ಜೀವನದಲ್ಲಿ ತುಂಬಾನೇ ಯಶಸ್ವಿಯಾಗಿರುತ್ತಾರೆ ಅಂತ ಹೇಳಲಾಗುತ್ತದೆ. ಭಾವನಾತ್ಮಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಂದಿಗೂ ಲಾಭದಾಯಕವಲ್ಲ.
First published:
17