Highest Paid Jobs: ಮಹಿಳಾ ಉದ್ಯೋಗಿಗಳಿಗೆ ಅತಿ ಹೆಚ್ಚು ಸಂಬಳ ನೀಡುವ 6 ಉದ್ಯೋಗಗಳ ಪಟ್ಟಿ ಇಲ್ಲಿದೆ
ಇತ್ತೀಚಿಗಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯ ಮಹತ್ವ ಹೆಚ್ಚಿದೆ. ವಿಶೇಷವಾಗಿ ಕೆಲವು ಕ್ಷೇತ್ರಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ದೊಡ್ಡ ಸಂಬಳವನ್ನೇ ನೀಡಲಾಗುತ್ತಿದೆ. ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಸೌಕರ್ಯ ಮತ್ತು ಉತ್ತಮ ಸಂಬಳವನ್ನು ಒದಗಿಸುವ ಉದ್ಯೋಗಗಳಿಗೆ ಈಗ ಹೆಚ್ಚಿನ ಬೇಡಿಕೆಯಿದೆ.
ಈ ಹಿನ್ನೆಲೆಯಲ್ಲಿ 2023ರಲ್ಲಿ ಮಹಿಳಾ ಉದ್ಯೋಗಿಗಳಿಗೆ ಅತ್ಯಧಿಕ ವೇತನವನ್ನು ನೀಡುವ ಟಾಪ್ 6 ಉದ್ಯೋಗಗಳ ಬಗ್ಗೆ ತಿಳಿಯೋಣ.
2/ 7
1) ಮಹಿಳಾ ಸರ್ಜನ್ಸ್ : ಮಹಿಳಾ ಶಸ್ತ್ರಚಿಕಿತ್ಸಕರು ಭಾರಿ ಸಂಬಳ ಪಡೆಯುತ್ತಿದ್ದಾರೆ. ವಿಶೇಷವಾಗಿ ನರಶಸ್ತ್ರಚಿಕಿತ್ಸಕರು, ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕರು, ಹೃದಯರಕ್ತನಾಳದ ಶಸ್ತ್ರಚಿಕಿತ್ಸಕ ಉದ್ಯೋಗಗಳಿಗೆ ಸಂಬಳ ತುಂಬಾ ಹೆಚ್ಚು.
3/ 7
2) ಮಹಿಳಾ ವಕೀಲರು: ವಕೀಲಿ ವೃತ್ತಿಗೆ ಬೇಡಿಕೆ ಹೆಚ್ಚುತ್ತಿದೆ. ಈ ವೃತ್ತಿಯನ್ನು ತೆಗೆದುಕೊಳ್ಳುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದೆ. ಕಾರ್ಪೊರೇಟ್ ಕಾನೂನು, ಆಸ್ತಿ ಕಾನೂನು, ವೈದ್ಯಕೀಯ ಕಾನೂನಿನ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುವ ವಕೀಲಲರು ಭಾರಿ ಆದಾಯವನ್ನು ಗಳಿಸುತ್ತಿದ್ದಾರೆ.
4/ 7
3) ಫಾರ್ಮಾಸಿಸ್ಟ್: ಹೆಲ್ತ್ ಕೇರ್ ಉದ್ಯಮದಲ್ಲಿ ಫಾರ್ಮಾಸಿಸ್ಟ್ಗಳಿಗೆ ಹೆಚ್ಚಿನ ಮೌಲ್ಯವಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಫಾರ್ಮಾ ವಲಯದಲ್ಲಿ ವೃತ್ತಿಯನ್ನು ಮುಂದುವರಿಸಲು ಹೆಚ್ಚು ಒಲವು ತೋರುತ್ತಿದ್ದಾರೆ. ಆಸ್ಪತ್ರೆಗಳು ಮತ್ತು ಔಷಧ ಕಂಪನಿಗಳು ಮಹಿಳಾ ಫಾರ್ಮಾಸಿಸ್ಟ್ ಗಳಿಗೆ ಭಾರಿ ಸಂಬಳ ನೀಡುತ್ತಿವೆ. (ಪ್ರಾತಿನಿಧಿಕ ಚಿತ್ರ)
5/ 7
4) ಏರೋಸ್ಪೇಸ್ ಇಂಜಿನಿಯರ್: ವಾಯುಯಾನ ಮತ್ತು ಬಾಹ್ಯಾಕಾಶದಲ್ಲಿ ಮಹಿಳೆಯರ ಕೊಡುಗೆ ಪ್ರತಿ ವರ್ಷವೂ ಹೆಚ್ಚುತ್ತಿದೆ. ಮಹಿಳೆಯರು ಈ ಕ್ಷೇತ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಮಹಿಳೆಯರು ಮಿಂಚುತ್ತಿದ್ದಾರೆ. ಏರೋಸ್ಪೇಸ್ ಎಂಜಿನಿಯರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ, ಜೊತೆಗೆ ದೊಡ್ಡ ಸಂಬಳವನ್ನು ಪಡೆಯುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
5) ಸೋಷಿಯಲ್ ಮೀಡಿಯಾ ಉದ್ಯೋಗಗಳು: ದಿನೇ ದಿನೇ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗುತ್ತಿದೆ. ಈ ವಲಯದಲ್ಲಿ ಕೆಲಸ ಮಾಡುವವರಿಗೆ ಸಂಬಳವೂ ಹೆಚ್ಚು. ಅನುಭವದ ಆಧಾರದ ಮೇಲೆ ಸಾಮಾಜಿಕ ಮಾಧ್ಯಮ ನಿರ್ವಾಹಕರ ಸರಾಸರಿ ವೇತನ ರೂ.4.5 ಲಕ್ಷದಿಂದ ರೂ.12 ಲಕ್ಷ.
7/ 7
6) ಮಾರ್ಕೆಟಿಂಗ್ ಮ್ಯಾನೇಜರ್ : ಕಂಪನಿಯ ಉತ್ಪನ್ನವನ್ನು ಮಾರಾಟ ಮಾಡುವಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಪಾತ್ರ ದೊಡ್ಡದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಮಿಂಚುತ್ತಿದ್ದಾರೆ. ಅದಕ್ಕೆ ತಕ್ಕಂತೆ ಭಾರಿ ಸ್ಯಾಲರಿ ಪ್ಯಾಕೇಜ್ ಗಳನ್ನು ಪಡೆಯುತ್ತಿದ್ದಾರೆ.
First published:
17