1) ಇನ್ಫೋಸಿಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪಾರೇಖ್ ಜಾಗತಿಕ ಐಟಿ ಉದ್ಯಮದಲ್ಲಿ ದೊಡ್ಡ ಹೆಸರು. ಅವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳಲ್ಲಿ ಒಬ್ಬರು. 2022 ರಲ್ಲಿ, ಸಲೀಲ್ ಪರೇಖ್ ಅವರ ಸಂಬಳವು ವಾರ್ಷಿಕವಾಗಿ 88 ಪ್ರತಿಶತದಷ್ಟು ಏರಿಕೆ ಕಂಡು 79.75 ಕೋಟಿ ರೂ. ಆಗಿತ್ತು. ಅಂದರೆ ಅವರು ದಿನಕ್ಕೆ 12 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ.