1) Business Courses: ಆನ್ ಲೈನ್ ವ್ಯವಹಾರ ಜ್ಞಾನ ಹೊಂದಿರುವವರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್ ಇದೆ. ಈ ಸ್ಕಿಲ್ ಕಲಿಯಲು ನೀವು ಗೂಗಲ್ ನ ಮೂರು ಗಂಟೆಗಳ ಉಚಿತ ಕೋರ್ಸ್ ಮಾಡಬಹುದು. ಇದರಲ್ಲಿ ಬಿಸಿನೆಸ್ ಸ್ಟ್ರಾಟಜಿ, ಇ-ಕಾಮರ್ಸ್, ಇ-ಮೇಲ್ ಮಾರ್ಕೆಟಿಂಗ್, ಲೋಕಲ್ ಮಾರ್ಕೆಟಿಂಗ್, ಸೋಷಿಯಲ್ ಮೀಡಿಯಾ ಸ್ಟ್ರಾಟಜಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಉಚಿತವಾಗಿ ಕಲಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)