WFH Jobs: ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬೇಕೇ? ಈ ಕಂಪನಿಗಳಲ್ಲಿ ಉದ್ಯೋಗ ಹುಡುಕಿ

Work From Home Job : ಕೊರೊನಾ ನಂತರ ಅನೇಕರು ವರ್ಕ್ ಫ್ರಮ್ ಹೋಮ್ ಗೆ ಒಗ್ಗಿಕೊಂಡು ಬಿಟ್ಟಿದ್ದಾರೆ. ಅದಕ್ಕೆ ತಕ್ಕಂತೆ ರಿಮೋಟ್ ಜಾಬ್ ಗಳ ಸಂಖ್ಯೆಯೂ ಹೆಚ್ಚಾಗಿದೆ. ಮಹಿಳಾ ಉದ್ಯೋಗಿಗಳು ವರ್ಕ್-ಲೈಫ್ ಬ್ಯಾಲೆನ್ಸ್ ಗಾಗಿ ಮನೆಯಿಂದಲೇ ಕೆಲಸ ಮಾಡಲು ಬಯಸುತ್ತಾರೆ. ಉದ್ಯೋಗಿಯಾಗಿ ನೀವು ಸಹ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವ ಯೋಚನೆ ಇದ್ದರೆ ಈ ಕಂಪನಿಗಳಲ್ಲಿ ಉದ್ಯೋಗ ಹುಡುಕುವುದು ಬೆಸ್ಟ್.

First published:

  • 18

    WFH Jobs: ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬೇಕೇ? ಈ ಕಂಪನಿಗಳಲ್ಲಿ ಉದ್ಯೋಗ ಹುಡುಕಿ

    ಶಾಶ್ವತವಾಗಿ ಮನೆಯಿಂದಲೇ ಮಾಡುವ ಉದ್ಯೋಗ ಹುಡುಕುತ್ತಿರುವವರಿಗಾಗಿ ಕೆಲವು ವೆಬ್ ಸೈಟ್ ಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಈ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಂಡರೆ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಅವಕಾಶವನ್ನು ಪಡೆಯಬಹುದು. ಮನೆಯಲ್ಲಿ ಕುಳಿತೇ ಒಳ್ಳೆಯ ಸಂಬಳ ಎಣಿಸಬಹುದು.

    MORE
    GALLERIES

  • 28

    WFH Jobs: ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬೇಕೇ? ಈ ಕಂಪನಿಗಳಲ್ಲಿ ಉದ್ಯೋಗ ಹುಡುಕಿ

    1) ಮಿನ್ನೇಸೋಟ ಮೈನಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಕಂಪನಿ ಎಂದು ಕರೆಯಲ್ಪಡುವ 3M ವರ್ಕ್ ಯುವರ್ ವೇ ಯೋಜನೆಯು ಉದ್ಯೋಗಿಗಳಿಗೆ ಕೆಲಸದ ಸ್ಥಳವನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡುತ್ತದೆ. ಈ ಕಂಪನಿಯ ಉದ್ಯೋಗಿಗಳು ಬಯಸಿದಾಗ ಎಲ್ಲಿಂದ ಬೇಕಾದರೂ ಕೆಲಸವನ್ನು ಮಾಡಬಹುದು.

    MORE
    GALLERIES

  • 38

    WFH Jobs: ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬೇಕೇ? ಈ ಕಂಪನಿಗಳಲ್ಲಿ ಉದ್ಯೋಗ ಹುಡುಕಿ

    2) Airbnb ತನ್ನ ಉದ್ಯೋಗಿಗಳಿಗೆ ಶಾಶ್ವತವಾಗಿ ಎಲ್ಲಿಂದಲಾದರೂ ಕೆಲಸ ಮಾಡಲು ಅವಕಾಶ ನೀಡುತ್ತದೆ. ಇದಲ್ಲದೇ ಅಕ್ವೆಂಟ್ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನೂ ಒದಗಿಸುತ್ತಿದೆ.

    MORE
    GALLERIES

  • 48

    WFH Jobs: ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬೇಕೇ? ಈ ಕಂಪನಿಗಳಲ್ಲಿ ಉದ್ಯೋಗ ಹುಡುಕಿ

    3) Atlassian ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪ್ಯೂಟರ್ ಸಾಫ್ಟ್ವೇರ್ ಕಂಪನಿಯಾಗಿದೆ. ಇಲ್ಲಿ ನೌಕರರು ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬಹುದು.

    MORE
    GALLERIES

  • 58

    WFH Jobs: ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬೇಕೇ? ಈ ಕಂಪನಿಗಳಲ್ಲಿ ಉದ್ಯೋಗ ಹುಡುಕಿ

    4) AWeber ಒಂದು ಸಾಫ್ಟ್ವೇರ್ ಕಂಪನಿಯಾಗಿದ್ದು, ಸಣ್ಣ ವ್ಯವಹಾರಗಳಿಗೆ ಇಮೇಲ್ ಮಾರ್ಕೆಟಿಂಗ್ ಅನ್ನು ಸರಳಗೊಳಿಸಲು ಸಹಾಯ ಮಾಡುತ್ತದೆ. AWeber ಕಮ್ಯುನಿಕೇಷನ್ಸ್ ಉದ್ಯೋಗಿಗಳು ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬಹುದು.

    MORE
    GALLERIES

  • 68

    WFH Jobs: ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬೇಕೇ? ಈ ಕಂಪನಿಗಳಲ್ಲಿ ಉದ್ಯೋಗ ಹುಡುಕಿ

    5) Blackbaud ಸಹ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ನೀಡುತ್ತಿದೆ. ಇನ್ನು Coinbase ಕಂಪನಿ ಗ್ರಾಹಕರು ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ವೇದಿಕೆಯನ್ನು ಬಳಸುತ್ತಾರೆ. ಈ ಕಂಪನಿ ನೌಕರರು ಸಹ ಮನೆಯಿಂದ ಕೆಲಸ ಮಾಡಬಹುದು.

    MORE
    GALLERIES

  • 78

    WFH Jobs: ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬೇಕೇ? ಈ ಕಂಪನಿಗಳಲ್ಲಿ ಉದ್ಯೋಗ ಹುಡುಕಿ

    6) Dropbox ಎಲ್ಲಾ ಉದ್ಯೋಗಿಗಳಿಗೆ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲು ಅನುಮತಿಸುತ್ತದೆ. GoTo ಟೆಕ್ನಾಲಜೀಸ್ (ಹಿಂದೆ LogMeIn) ಒಂದು ಸಾಫ್ಟ್ವೇರ್ ಕಂಪನಿಯಾಗಿದ್ದು ವ್ಯಾಪಾರ ಸಂವಹನಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ. ವ್ಯಾಪಾರಗಳು ಗ್ರಾಹಕರು ಮತ್ತು ಉದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡಲು IT ಬೆಂಬಲವನ್ನು ನೀಡುತ್ತದೆ.

    MORE
    GALLERIES

  • 88

    WFH Jobs: ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬೇಕೇ? ಈ ಕಂಪನಿಗಳಲ್ಲಿ ಉದ್ಯೋಗ ಹುಡುಕಿ

    7) HubSpot ಕಂಪನಿ ಮಾರ್ಕೆಟಿಂಗ್ ಮತ್ತು ಮಾರಾಟ ವೇದಿಕೆಯಾಗಿದೆ. ಕಂಪನಿಯು ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದೆ. ನೌಕರರು ವಾರಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ದಿನ ಕಚೇರಿಯಲ್ಲಿ ಕೆಲಸ ಮಾಡಬಹುದು ಅಥವಾ ಅವರು ಹೆಚ್ಚಿನ ಸಮಯ ಮನೆಯಿಂದಲೇ ಕೆಲಸ ಮಾಡಬಹುದು.

    MORE
    GALLERIES