ಶ್ರುತಿ ಶಿವ ಅಮೆರಿಕದಲ್ಲಿ ನೆಲೆಸಿರುವಾಗಲೇ ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಲು ಆರಂಭಿಸಿದ್ದರು. ಇದಕ್ಕಾಗಿ ಅವರ ಸಹೋದರಿ ಸಹಾಯ ಮಾಡಿದರು. ಯೂಟ್ಯೂಬ್ ವಿಡಿಯೋ ಕ್ರಿಯೇಷನ್ ಈಗ ಅವರ ಫುಲ್ ಟೈಮ್ ವೃತ್ತಿಯಾಗಿದೆ. ಸ್ಕ್ರಿಪ್ಟಿಂಗ್, ವೀಡಿಯೋಗ್ರಫಿ, ಎಡಿಟಿಂಗ್ ಮತ್ತು ಅಪ್ ಲೋಡ್ ಅನ್ನು ಖುದ್ದು ಶ್ರುತಿ ಅವರೇ ಮಾಡ್ತಾರೆ.