Success Story: ಓದಿದ್ದು 8ನೇ ತರಗತಿ ಮಾತ್ರ, ಹಾಲಿವುಡ್ ನಟನಾಗಬೇಕಿದ್ದವರು ಮಿಕ್ಕಿ ಮೌಸ್‌ನ ಜನಕ ಆಗಿದ್ದೇಗೆ?
ವಾಲ್ಟ್ ಡಿಸ್ನಿ ಎಂಟನೇ ತರಗತಿಯವರೆಗೆ ಮಾತ್ರ ಓದಿದ್ದು. 1918 ರಲ್ಲಿ ಮೊದಲ ಮಹಾಯುದ್ಧ ಪ್ರಾರಂಭವಾದ ಪ್ರೌಢಶಾಲೆಯಲ್ಲಿ ಅವರು ಕೇವಲ ಒಂದು ವರ್ಷ ಮಾತ್ರ ಅಧ್ಯಯನ ಮಾಡಲು ಸಾಧ್ಯವಾಯಿತು. ಬಳಿಕ ರೆಡ್‌ಕ್ರಾಸ್‌ನ ಆಂಬ್ಯುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಇಂದಿನ ಜಗತ್ತಿನಲ್ಲಿ ಓದಿ ವಿದ್ಯಾವಂತರಾಗುವುದು ಅವಶ್ಯಕ. ಆದರೆ ವಿದ್ಯೆ ಕಲಿಯಲು ಅವಕಾಶ ಸಿಗದ ಎಷ್ಟೋ ಮಂದಿ ಯಶಸ್ಸಿನ ಪತಾಕೆಯನ್ನು ಹಾರಿಸಿದ್ದಾರೆ. ಪ್ರಪಂಚದ ನಂಬರ್ ಒನ್ ಮನರಂಜನಾ ಕಂಪನಿಯಾದ ಡಿಸ್ನಿಲ್ಯಾಂಡ್ ಅನ್ನು ಸ್ಥಾಪಿಸಿದ ವಾಲ್ಟ್ ಡಿಸ್ನಿ ಕೂಡ ಇದೇ ಸಾಲಿಗೆ ಸೇರುತ್ತಾರೆ.
2/ 9
ಸೆಪ್ಟೆಂಬರ್ 5, 1901 ರಂದು ಚಿಕಾಗೋದಲ್ಲಿ ಜನಿಸಿದ ವಾಲ್ಟ್ ಡಿಸ್ನಿ ತಮ್ಮ ಬಾಲ್ಯವನ್ನು ಅತ್ಯಂತ ಕಡು ಬಡತನದಲ್ಲಿ ಕಳೆದರು. ಅವರಿಗೆ ಬಾಲ್ಯದಲ್ಲಿ ಕಾರ್ಟೂನ್ ಮಾಡುವ ಹವ್ಯಾಸವಿತ್ತು. ಜೊತೆಗೆ ಹಾಲಿವುಡ್ ನಟನಾಗಲು ಬಯಸಿದ್ದರು. ಪ್ರಸಿದ್ಧ ಕಾರ್ಟೂನ್ ಮಿಕ್ಕಿ ಮೌಸ್‌ನ ಜನಕ ವಾಲ್ಟ್ ಡಿಸ್ನಿಯ ಯಶಸ್ಸಿನ ಕಥೆಯನ್ನು ಇಲ್ಲಿ ನೋಡೋಣ.
3/ 9
ಓದಿದ್ದು 8ನೇ ತರಗತಿವರೆಗೆ ಮಾತ್ರ ವಾಲ್ಟ್ ಡಿಸ್ನಿ ಎಂಟನೇ ತರಗತಿಯವರೆಗೆ ಮಾತ್ರ ಓದಿದ್ದು. 1918 ರಲ್ಲಿ ಮೊದಲ ಮಹಾಯುದ್ಧ ಪ್ರಾರಂಭವಾದ ಪ್ರೌಢಶಾಲೆಯಲ್ಲಿ ಅವರು ಕೇವಲ ಒಂದು ವರ್ಷ ಮಾತ್ರ ಅಧ್ಯಯನ ಮಾಡಲು ಸಾಧ್ಯವಾಯಿತು. ಬಳಿಕ ರೆಡ್‌ಕ್ರಾಸ್‌ನ ಆಂಬ್ಯುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.
4/ 9
ಮೊದಲು ಅವರು ಯುಎಸ್ ಸೈನ್ಯಕ್ಕೆ ಸೇರಲು ಬಯಸಿದ್ದರು. ಆದರೆ ಚಿಕ್ಕ ವಯಸ್ಸಿನ ಕಾರಣ ಅವರಿಗೆ ಪ್ರವೇಶ ಸಿಗಲಿಲ್ಲ. ಇದಾದ ಬಳಿಕ ನಕಲಿ ಜನನ ಪ್ರಮಾಣ ಪತ್ರ ಮಾಡಿಸಿ ಆಂಬ್ಯುಲೆನ್ಸ್ ಚಾಲಕನಾಗಿದ್ದರು. ಸ್ವಲ್ಪ ಸಮಯದ ನಂತರ, ಅವರು ಚಿಕಾಗೋ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನ ರಾತ್ರಿ ಕೋರ್ಸ್‌ಗೆ ಸೇರಿಕೊಂಡರು.
5/ 9
19 ನೇ ವಯಸ್ಸಿನಲ್ಲಿ ಕಾರ್ಟೂನ್ ಕಂಪನಿ ಪ್ರಾರಂಭ ವಾಲ್ಟ್ ಡಿಸ್ನಿ ತಮ್ಮ 19 ನೇ ವಯಸ್ಸಿನಲ್ಲಿಯೇ ಕಾರ್ಟೂನ್ ಕಂಪನಿಯನ್ನು ಶುರು ಮಾಡಿದರು. ಆದರೆ ಅವರ ಒಂದೇ ಒಂದು ಕಾರ್ಟೂನ್ ಮಾರಾಟವಾಗಲಿಲ್ಲ. ಕೂಡಿಟ್ಟ ಬಂಡವಾಳವೂ ಖಾಲಿಯಾಗಿ ಒಂದೊತ್ತಿನ ಊಟಕ್ಕೂ ಪರದಾಡುವಂತಾಯಿತು. ಇದಾದ ನಂತರ ಡಿಸ್ನಿ ತನ್ನ ಸ್ನೇಹಿತರ ಸಹಾಯ ಪಡೆದರು.
6/ 9
22 ನೇ ವಯಸ್ಸಿನವರೆಗೂ ಹಣಕಾಸಿನ ಸಮಸ್ಯೆಯನ್ನು ಎದುರಿಸಿದರು. ಎಲ್ಲಾ ಕಡೆಯಿಂದಲೂ ನಿರಾಶೆಗೊಂಡರು. ಸೋಮಾರಿ ಮತ್ತು ನಿಷ್ಪ್ರಯೋಜಕ ಎಂದು ಅವರನ್ನು ಪತ್ರಿಕೆಯಿಂದ ಹೊರಹಾಕಲಾಯಿತು.
7/ 9
25 ನೇ ವಯಸ್ಸಿನಲ್ಲಿ ಸ್ಟುಡಿಯೋ ಸ್ಥಾಪನೆ ವಾಲ್ಟ್ ಡಿಸ್ನಿ ತನ್ನ 25 ನೇ ವಯಸ್ಸಿನಲ್ಲಿ ಮತ್ತೊಮ್ಮೆ ಕಂಪನಿಯನ್ನು ಸ್ಥಾಪಿಸಲು ಪ್ರಯತ್ನಿಸಿದರು. ಈ ಬಾರಿ ಅವರು ಗ್ಯಾರೇಜ್ ಅನ್ನು ಸ್ಟುಡಿಯೋ ಆಗಿ ಪರಿವರ್ತಿಸಿದರು. ಆಲಿಸ್ ಇನ್ ಕಾರ್ಟೂನ್‌ಲ್ಯಾಂಡ್ ಮತ್ತು ಓಸ್ವರ್ಲ್ಡ್ ದಿ ರೋಬೋಟ್‌ನ ಅನಿಮೇಷನ್‌ನೊಂದಿಗೆ ಯಶಸ್ಸನ್ನು ಪಡೆದರು.
8/ 9
ಸ್ಟೀಮ್ಬೋಲ್ಟ್ ಯಶಸ್ವಿ 1928 ವಾಲ್ಟ್ ಡಿಸ್ನಿಗೆ ಕೆಟ್ಟ ವರ್ಷವಾಗಿತ್ತು. ಏಕೆಂದರೆ ಅವರ ಸಹೋದ್ಯೋಗಿಗಳು ಅವರನ್ನು ಬಿಟ್ಟು ಹೋದರು. ಮತ್ತೊಂದೆಡೆ, ವಾಲ್ಟ್ ಡಿಸ್ನಿಯ ಜೀವನವೂ ಬದಲಾಯಿತು. ವಾಲ್ಟ್ ಡಿಸ್ನಿಯ ಅನಿಮೇಷನ್ ಸ್ಟೀಮ್‌ಬೋಲ್ಟ್ ವಿಲ್ಲೀ ಅವರಿಗೆ ಉತ್ತಮ ಯಶಸ್ಸನ್ನು ತಂದುಕೊಟ್ಟಿತು. ಇದಾದ ನಂತರ ಮಿಕ್ಕಿ ಮೌಸ್ ಕೂಡ ನಡೆಯತೊಡಗಿತು.
9/ 9
ಮಿಕ್ಕಿ ಮೌಸ್ ಬಹುತೇಕ ಜನಪ್ರಿಯತೆ ಗಳಿಸಿತು. ಇದರ ನಂತರ ಅವರು ಡೊನಾಲ್ಡ್ ಡಕ್, ಗೂಫಿ, ಪ್ಲುಟೊ, ಮಿನಿ ಮೌಸ್ ಮುಂತಾದ ಅನೇಕ ಕಾರ್ಟೂನ್ ಪಾತ್ರಗಳನ್ನು ಸೃಷ್ಟಿಸಿದರು. ವಾಲ್ಟ್ ಡಿಸ್ನಿ ಕಂಪನಿಯ ನಿವ್ವಳ ಮೌಲ್ಯವು ಸುಮಾರು US$ 203.63 ಬಿಲಿಯನ್ ಆಗಿದೆ.
First published:
19