Success Story: ಲಕ್ಷಗಳ ಸಂಬಳದ ಜಾಬ್ ಆಫರ್ ತಿರಸ್ಕರಿಸಿ, ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ವರ್ಷಾ
Varsha Janu Success Story: ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯಲ್ಲಿ ಇಂದಿನ ಅತಿಥಿ ಆರ್ ಎಎಸ್ ವರ್ಷಾ ಜಾನು. ಇವರು ಇಂಜಿನಿಯರಿಂಗ್ ಓದಿದ ನಂತರ ಫ್ರೆಂಚ್ ಕಂಪನಿಯಿಂದ ಬಂದ ಲಕ್ಷಗಳ ಪ್ಯಾಕೇಜಿನ ಜಾಬ್ ಆಫರ್ ಅನ್ನು ತಿರಸ್ಕರಿಸಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಕಾಣಿಸಿಕೊಂಡರು. 25ನೇ ವಯಸ್ಸಿನಲ್ಲಿ RAS ಅಧಿಕಾರಿಯಾದ ಇವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.
ಐಎಎಸ್ ಮತ್ತು ಆರ್ ಎಎಸ್ ಆಗುವುದು ದೇಶದ ಲಕ್ಷಾಂತರ ಯುವಕರ ಕನಸಾಗಿದೆ. ದೇಶದ ಅತ್ಯಂತ ಕಠಿಣ ಎಂದು ಹೇಳಲಾಗುವ ಈ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಯುವಕರು ದೊಡ್ಡ ದೊಡ್ಡ ಕೋಚಿಂಗ್ ಮತ್ತು ಇನ್ ಸ್ಟಿಟ್ಯೂಟ್ ಗಳತ್ತ ಮುಖ ಮಾಡುತ್ತಿದ್ದಾರೆ.
2/ 7
ಆದರೆ ಯಶಸ್ಸನ್ನು ಪಡೆಯಲು ಸಾವಿರಾರು, ಲಕ್ಷ ರೂಪಾಯಿ ಖರ್ಚು ಮಾಡಿ ತಯಾರಾಗಬೇಕಲ್ಲ. ಸ್ವಯಂ ಅಧ್ಯಯನದ ಆಧಾರದ ಮೇಲೆ ನೀವು ಈ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಆರ್ ಎಎಸ್ ಆದ ವರ್ಷಾ ಜಾನು ಸ್ವಯಂ ಅಧ್ಯಯನದ ಆಧಾರದ ಮೇಲೆ ಈ ಯಶಸ್ಸು ಸಾಧಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ.
3/ 7
ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿರುವ ಯುವ ಅಧಿಕಾರಿ ವರ್ಷಾ ಜಾನು. ಫ್ರಾನ್ಸ್ ನ ಬಹುರಾಷ್ಟ್ರೀಯ ಕಂಪನಿಯಲ್ಲಿ ಲಕ್ಷಗಳ ಪ್ಯಾಕೇಜ್ ಅನ್ನು ತಿರಸ್ಕರಿಸಿ ಮೊದಲ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.
4/ 7
ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಎಂಟನೇ ತರಗತಿವರೆಗೆ ಓದಿದ್ದೇನೆ ಎನ್ನುತ್ತಾರೆ ವರ್ಷಾ ಜಾನು. ಇದರ ನಂತರ, ಅವರು ಇಂಗ್ಲಿಷ್ ಶಾಲೆಯಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು. ಇದಾದ ನಂತರ ಕಂಪ್ಯೂಟರ್ ಸೈನ್ಸ್ ನಿಂದ ಇಂಜಿನಿಯರಿಂಗ್ ಓದಿದ್ದಾರೆ.
5/ 7
ಇಂಜಿನಿಯರಿಂಗ್ ಬಳಿಕ ಅವರಿಗೆ ಫ್ರೆಂಚ್ ಕಂಪನಿಯೊಂದರಿಂದ ಲಕ್ಷಗಳ ಪ್ಯಾಕೇಜಿನ ಉದ್ಯೋಗಾವಕಾಶ ಸಿಕ್ಕಿತು. ಆದರೆ ಜಾನು ಅವರು ರಾಜಸ್ಥಾನದ ಆಡಳಿತ ಸೇವೆಗೆ ಸೇರಲು ಬಯಸಿದ್ದರಿಂದ ಜಾಬ್ ಆಫರ್ ಅನ್ನು ತಿರಸ್ಕರಿಸಿದರು.
6/ 7
ಯುಪಿಎಸ್ ಸಿ ಪರೀಕ್ಷೆಗಾಗಿ ಮೊದಲು ಕೋಚಿಂಗ್ ಸೇರಿಕೊಂಡರು. ಆದರೆ ಕೋಚಿಂಗ್ ಅಧ್ಯಯನವನ್ನು ಇಷ್ಟಪಡಲಿಲ್ಲ, ನಂತರ ಅವರು ಸ್ವಯಂ ಅಧ್ಯಯನವನ್ನು ಪ್ರಾರಂಭಿಸಿದರು. ತಮ್ಮ ಮೊದಲ ಪ್ರಯತ್ನದಲ್ಲಿ ಈ ಸ್ಥಾನವನ್ನು ಪಡೆದರು.
7/ 7
ಯುಪಿಎಸ್ ಸಿ ಪರೀಕ್ಷಾ ತಯಾರಿಯ ಸಮಯದಲ್ಲಿ ಮೊಬೈಲ್, ಸೋಷಿಯಲ್ ಮೀಡಿಯಾದಿಂದ ದೂರವಿದ್ದರಂತೆ. ಫ್ರೀ ಡೇಟಾವನ್ನು ಸೋಷಿಯಲ್ ಮೀಡಿಯಾವನ್ನು ನೋಡುವ ಬದಲು, ಪರೀಕ್ಷಾ ತಯಾರಿಗೆ ಬಳಸಿಕೊಳ್ಳಿ ಎಂದು ವರ್ಷಾ ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಸಲಹೆ ನೀಡುತ್ತಾರೆ.
First published:
17