ಓಯೋ ರೂಮ್ಸ್ ಯಾವುದೇ ಸ್ವಂತದ ಹೋಟೆಲ್-ರೆಸ್ಟೋರೆಂಟ್ ಅನ್ನು ಹೊಂದಿಲ್ಲ. ಝೋಮ್ಯಾಟೋ, ಸ್ವಿಗ್ಗಿ ಕಂಪನಿಗಳು ಕೂಡ ತನ್ನದೇ ಆದ ಹೋಟೆಲ್ ಅನ್ನು ಹೊಂದಿಲ್ಲ. ಒಂದು ವಿಶಿಷ್ಟ ಯೋಚನೆಯೊಂದಿಗೆ ಶುರುವಾದ ಆನ್ ಲೈನ್ ಬ್ಯುಸಿನೆಸ್ ಇಂದು ಸಾವಿರಾರು ಕೋಟಿಗಳನ್ನು ಮುಟ್ಟಿದೆ. ಅದಕ್ಕೆ ಓಯೋ ರೂಮ್ಸ್ ಯಶಸ್ಸೇ ಸಾಕ್ಷಿ. (ಪ್ರಾತಿನಿಧಿಕ ಚಿತ್ರ)