UPSC Success Story: ಹೆತ್ತವರ ಆಸೆಯಂತೆ ಕಷ್ಟಪಟ್ಟು ಓದಿ ಯುಪಿಎಸ್ಸಿ ಪಾಸ್ ಮಾಡಿದ ಶೇಖರ್ ಕುಮಾರ್
ಹೆತ್ತವರು ಹೆಚ್ಚು ಓದಿದವರು ಅಲ್ಲ. ಆದರೆ ತಮ್ಮ ಮಗ ಓದಿ ಸರ್ಕಾರಿ ಅಧಿಕಾರಿಯಾಗಬೇಕು ಎಂದು ಕನಸು ಕಂಡಿದ್ದರು. ಹತ್ತಾರು ಕಷ್ಟಗಳನ್ನು ಎದುರಿಸಿದ ಮಗ ಕೂಡ ಇಂದು ಹೆತ್ತವರ ಕನಸ್ಸನ್ನು ನನಸು ಮಾಡಿದ್ದಾನೆ. ಯುಪಿಎಸ್ ಸಿ ಸಾಧಕರ ಸರಣಿಯಲ್ಲಿ ನಮ್ಮ ಇಂದಿನ ಅತಿಥಿ ಐಆರ್ ಎಸ್ ಶೇಖರ್ ಕುಮಾರ್ ಅವರ ಬಗ್ಗೆ ತಿಳಿಯೋಣ ಬನ್ನಿ.
ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಜೀವನದಲ್ಲಿ ಏನನ್ನೂ ಬೇಕಾದರು ಸಾಧಿಸಬಹುದು. ಆಗ ದಾರಿ ಎಷ್ಟೇ ಕಷ್ಟವಾದರೂ ಸರಿ ಗುರಿ ಮುಟ್ಟಲು ಸಾಧ್ಯ ಎಂದು ಈ ಯುವಕ ತೋರಿಸಿಕೊಟ್ಟಿದ್ದಾರೆ.
2/ 7
IRS ಶೇಖರ್ ಕುಮಾರ್ ಸ್ವತಃ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಪ್ರಯತ್ನಿಸಲು ಎಂದಿಗೂ ಬಯಸಲಿಲ್ಲ. ಆದರೆ ಹೆತ್ತವರು ದೇಶದ ಅತ್ಯಂತ ಕಷ್ಟಕರವಾದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಸರ್ಕಾರಿ ಅಧಿಕಾರಿಯಾಗಬೇಕೆಂದು ಬಯಸಿದ್ದರು.
3/ 7
ಐಆರ್ ಎಸ್ ಶೇಖರ್ ಕುಮಾರ್ ಅವರ ಪೋಷಕರು 10ನೇ ತರಗತಿವರೆಗೆ ಓದಿದ್ದರು. ಆದರೆ ಇಬ್ಬರಿಗೂ ತಮ್ಮ ಮಗ ಹೆಚ್ಚು ಓದಬೇಕು ಎಂಬ ಆಸೆ ಇತ್ತು. ಶೇಖರ್ ಅವರನ್ನು ಜಿಲ್ಲಾಧಿಕಾರಿ ಮಾಡಲು ಅವರ ತಂದೆ ಬಯಸಿದ್ದರು. ಆದರೆ ಶೇಖರ್ ಗೆ ಅದರಲ್ಲಿ ಆಸಕ್ತಿ ಇರಲಿಲ್ಲ.
4/ 7
ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಕಷ್ಟಪಟ್ಟು ಓದಿ ಹೆತ್ತವರ ಆಸೆಯನ್ನು ಪೂರೈಸಿದ್ದಾರೆ. ಶೇಖರ್ ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ ಓದಿದ್ದಾರೆ. ಶೇಖರ್ ಕುಮಾರ್ UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ, ಅವರ ಪೋಷಕರು ಗಂಭೀರ ಅಪಘಾತಕ್ಕೆ ಒಳಗಾದರು.
5/ 7
ಈ ಅಪಘಾತದಲ್ಲಿ, ಅವರ ತಾಯಿ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅವರ ತಂದೆ ಕೋಮಾಕ್ಕೆ ಜಾರಿದ್ದರು. ಇದರಿಂದ ನೊಂದ ಶೇಖರ್ ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸುವುದನ್ನು ಬಿಟ್ಟುಬಿಟ್ಟರು. ನಂತರ ತಾಯಿಯೇ ಧೈರ್ಯ ತುಂಬಿದಾಗ ಅವರು ಮತ್ತೆ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು.
6/ 7
ಶೇಖರ್ ಕುಮಾರ್ ಯುಪಿಎಸ್ ಸಿ ಪರೀಕ್ಷೆಗೆ ಅತ್ಯಂತ ಸಮರ್ಪಣಾ ಭಾವದಿಂದ ತಯಾರಿ ನಡೆಸಿದ್ದರು. ಆದರೆ ಈ ಪ್ರಯಾಣದಲ್ಲಿ ಹಲವು ಅಡೆತಡೆಗಳು ಎದುರಾದವು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದರು.
7/ 7
ನಂತರ ಕೆಲವು ನಿಮಿಷಗಳ ವಿಳಂಬದಿಂದಾಗಿ ಅವರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇದು ಅವರ ಮುಖ್ಯ ಪರೀಕ್ಷೆಯಾಗಿತ್ತು. ನಂತರ 2019 ರಲ್ಲಿ, ಮೂರನೇ ಪ್ರಯತ್ನದಲ್ಲಿ, ಅವರು ಯಶಸ್ವಿಯಾದರು. ಆ ಮೂಲಕ IRS ಅಧಿಕಾರಿಯಾದರು. (ಪ್ರಾತಿನಿಧಿಕ ಚಿತ್ರ)
First published:
17