ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಸಾಕ್ಷಿ ಗಾರ್ಗ್ 10 ನೇ ತರಗತಿಯಲ್ಲಿ ಶೇಕಡಾ 76.1 ಅಂಕಗಳನ್ನು ಪಡೆದಿದ್ದರು. ಪ್ರಕಾಶ್ ಜೀನಿಯಸ್ ಇಂಟರ್ ಕಾಲೇಜಿನಲ್ಲಿ ಪಿಯು ಓದಿದ್ದಾರೆ. ಅದರಲ್ಲಿ ಅವರು ಶೇಕಡಾ 81.4 ಅಂಕಗಳನ್ನು ಪಡೆದಿದ್ದಾರೆ. ನಂತರ, ಅವರು ಕಲಾ ವಿಭಾಗದಲ್ಲಿ ಪದವಿ ಮಾಡಿದರು. ಶೇಕಡಾ 61 ಅಂಕಗಳೊಂದಿಗೆ ಉತ್ತೀರ್ಣರಾದರು.