UPSC Success Story: ಸತತ ಸೋಲುಗಳ ಬಳಿಕ ಕೊನೆಗೂ IRS ಅಧಿಕಾರಿಯಾದ ಸುಂದರಿ ಈ ದೇವಯಾನಿ

Success Story of IRS Devyani Singh: ಐಎಎಸ್, ಐಪಿಎಸ್ ಅಧಿಕಾರಿಗಳಾಗಿರುವ ಎಲ್ಲರ ಹಿಂದೆಯೂ ಒಂದೊಂದು ಸಾಧನೆಯ, ಪರಿಶ್ರಮದ ಕಥೆಯಿರುತ್ತದೆ. ವಿಶ್ವದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ ಸಿಯಲ್ಲಿ ಯಶಸ್ವಿ ಆಗಲು ಒಬ್ಬೊಬ್ಬರು ಒಂದು ಅಧ್ಯಯನ ವಿಧಾನವನ್ನು ಅನುಸರಿಸಿದ್ದಾರೆ. ಆ ಬಗ್ಗೆ ತಿಳಿದುಕೊಳ್ಳುವುದು ಯುಪಿಎಸ್ ಸಿ ಅಭ್ಯರ್ಥಿಗಳಿಗೆ ನಿಜಕ್ಕೂ ಸ್ಪೂರ್ತಿಯಾಗಲಿದೆ.

First published: