IPS Vikas Vaibhav Success Story: ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಐಎಎಸ್-ಐಪಿಎಸ್ ಅಧಿಕಾರಿಯಾಗುವುದು ಒಂದು ಸಾಧನೆಯಾದರೆ, ಯಶಸ್ವಿ ವೃತ್ತಿ ಹೊಂದುವುದು ನಿಜಕ್ಕೂ ಮತ್ತೊಂದು ಸಾಧನೆ. ಈ ಎರಡೂ ವಿಷಯಗಳಲ್ಲಿ ಸೈ ಎನಿಸಿಕೊಂಡಿರುವ ಐಪಿಎಸ್ ವಿಕಾಸ್ ವೈಭವ್ ಇಂದಿನ ಯುಪಿಎಸ್ ಸಿ ಸಾಧಕರ ಸರಣಿಯ ಅತಿಥಿಯಾಗಿದ್ದಾರೆ.
ಬಿಹಾರದ ನಿವಾಸಿ ಐಪಿಎಸ್ ವಿಕಾಸ್ ವೈಭವ್ ಅತ್ಯಂತ ಜನಪ್ರಿಯ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು. ಪೂರ್ಣ ಶ್ರದ್ಧೆಯಿಂದ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರ ಮುಂದೆಯೂ ತಲೆಬಾಗದ ವಿಕಾಸ್ ಅವರ ಪ್ರಾಮಾಣಿಕತೆ, ಕಠಿಣ ಪರಿಶ್ರಮದ ಬಗ್ಗೆ ಚರ್ಚೆಗಳು ಆಗುತ್ತಲೇ ಇರುತ್ತದೆ.
2/ 7
ಐಪಿಎಸ್ ವಿಕಾಸ್ ವೈಭವ್ ಬೇಗುಸರಾಯ್ ನ ಬೆಹತ್ ನವರು. ಅವರು 21 ನವೆಂಬರ್ 1979 ರಂದು ಜನಿಸಿದರು. ವಿಕಾಸ್ ಐಐಟಿ ಕಾನ್ಪುರದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಮಾಡಿದ್ದಾರೆ.
3/ 7
2003ರಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅವರು IPS ಅಧಿಕಾರಿಯಾದರು. ವಿಕಾಸ್ ವೈಭವ್ ಅವರಿಗೆ ರೂಪಂಗಿ ವೈಭವ್ ಅವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ.
4/ 7
ವಿಕಾಸ್ ವೈಭವ್ ಪ್ರಸ್ತುತ ಐಜಿ ಶ್ರೇಣಿಯ ಅಧಿಕಾರಿಯಾಗಿದ್ದು, ಬಿಹಾರದಲ್ಲಿ ವಿಶೇಷ ಕಾರ್ಯದರ್ಶಿ (ಗೃಹ) ಆಗಿ ನೇಮಕಗೊಂಡಿದ್ದಾರೆ. ಅವರು ಎಟಿಎಸ್ ನಲ್ಲಿ ಡಿಐಜಿ ಆಗಿದ್ದಾರೆ. ಈ ಹಿಂದೆ ಅವರು ಬಗಾಹಾ, ಪಾಟ್ನಾ, ರೋಹ್ತಾಸ್ ಮತ್ತು ದರ್ಭಾಂಗದಲ್ಲಿ ಎಸ್ಪಿ / ಎಸ್ ಎಸ್ ಪಿಯಾಗಿ ಕೆಲಸ ಮಾಡಿದ್ದಾರೆ.
5/ 7
IPS ವಿಕಾಸ್ ವೈಭವ್ Instagram, Twitter, YouTube ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ‘ಲೆಟ್ಸ್ ಇನ್ ಸ್ಪೈರ್ ಬಿಹಾರ’ ಎಂಬ ಅಭಿಯಾನ ಆರಂಭಿಸಿದ್ದಾರೆ. ಇದು ಸಾಕಷ್ಟು ಖ್ಯಾತಿಯನ್ನೂ ಗಳಿಸಿದೆ.
6/ 7
ಈ ಅಭಿಯಾನದ ಅಡಿಯಲ್ಲಿ ಬಡ ಮತ್ತು ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಉಚಿತ IIT ಮತ್ತು NEET ಪರೀಕ್ಷೆಯ ಕೋಚಿಂಗ್ ನೀಡಲಾಗುತ್ತದೆ. ವಿಕಾಸ್ ಅವರಿಗೆ ಫೋಟೋಗ್ರಫಿ ಮತ್ತು ಬರವಣಿಗೆಯಲ್ಲೂ ತುಂಬಾನೇ ಒಲವು ಇದೆ.
7/ 7
ಪರೀಕ್ಷೆಯನ್ನು ಪಾಸ್ ಮಾಡಿ ಅಧಿಕಾರಿಯಾಗುವುದಷ್ಟೇ ಅಲ್ಲ, ನಮಗೆ ವಹಿಸಿದ ಹುದ್ದೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಯುಪಿಎಸ್ ಸಿ ಅಭ್ಯರ್ಥಿಗಳಿಗೆ ವಿಕಾಸ್ ಸಲಹೆ ನೀಡುತ್ತಾರೆ.