UPSC Success Story: ನೋಡಲು ಥೇಟ್ ಸಿನಿಮಾ ನಟಿ; ಮೊದಲ ಪ್ರಯತ್ನದಲ್ಲೇ IPS ಆದ ಸುಂದರಿ ಈಕೆ

IPS Simala Prasad Success Story: ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿ ಐಎಎಸ್, ಐಪಿಎಸ್ ಆಗಬೇಕೆಂದು ಸಾವಿರಾರು ಅಭ್ಯರ್ಥಿಗಳು ಬಯಸುತ್ತಾರೆ. ಆದರೆ ಯುಪಿಎಸ್ ಸಿ ಪರೀಕ್ಷೆ ಸುಲಭದ ಮಾತಲ್ಲ. ಯುಪಿಎಸ್ ಸಿ ಪರೀಕ್ಷೆಗಾಗಿ ತಯಾರಿ ನಡೆಸುವವರಿಗೆ ಸ್ಪೂರ್ತಿ ನೀಡುವ ಕಥೆಗಳನ್ನು ಹೊತ್ತು ನಾವು ಬರುತ್ತೇವೆ. ಯುಪಿಎಸ್ ಸಿ ಸಾಧಕರ ಸರಣಿಯ ಇಂದಿನ ನಮ್ಮ ಅತಿಥಿ ಐಪಿಎಸ್ ಸಿಮಲಾ ಪ್ರಸಾದ್.

First published:

  • 17

    UPSC Success Story: ನೋಡಲು ಥೇಟ್ ಸಿನಿಮಾ ನಟಿ; ಮೊದಲ ಪ್ರಯತ್ನದಲ್ಲೇ IPS ಆದ ಸುಂದರಿ ಈಕೆ

    ಬ್ಯೂಟಿ ವಿತ್ ಇಂಟೆಲಿಜೆಂಟ್ಸ್ ಎಂದು ಎಲ್ಲರಿಗೂ ಹೇಳಲು ಸಾಧ್ಯವಿಲ್ಲ. ಆದರೆ ಸೌಂದರ್ಯದ ಜೊತೆ ಬುದ್ಧಿವಂತೆ ಎಂದು ಖಂಡಿತವಾಗಿ ಐಪಿಎಸ್ ಸಿಮಲಾ ಪ್ರಸಾದ್ ಅವರಿಗೆ ಹೇಳಬಹುದು. ಅವರ ಸಕ್ಸಸ್ ಸ್ಟೋರಿ ಬಗ್ಗೆ ತಿಳಿಯೋಣ ಬನ್ನಿ.

    MORE
    GALLERIES

  • 27

    UPSC Success Story: ನೋಡಲು ಥೇಟ್ ಸಿನಿಮಾ ನಟಿ; ಮೊದಲ ಪ್ರಯತ್ನದಲ್ಲೇ IPS ಆದ ಸುಂದರಿ ಈಕೆ

    ಐಪಿಎಸ್ ಸಿಮಲಾ ಪ್ರಸಾದ್ ಮಧ್ಯಪ್ರದೇಶದ ಭೋಪಾಲ್ ನಿವಾಸಿ. 8 ಅಕ್ಟೋಬರ್ 1980ರಲ್ಲಿ ಭೋಪಾಲ್ ನಲ್ಲಿ ಜನಿಸಿದರು. ಅವರ ತಂದೆ ಡಾ. ಭಾಗೀರಥ್ ಪ್ರಸಾದ್ ಅವರು 1975 ರ ಬ್ಯಾಚ್ ಐಎಎಸ್ ಅಧಿಕಾರಿ, ಎರಡು ವಿಶ್ವವಿದ್ಯಾನಿಲಯಗಳ ಉಪಕುಲಪತಿ. 2014 ರಿಂದ 2019 ರವರೆಗೆ ಮಧ್ಯಪ್ರದೇಶದ ಭಿಂಡ್ ನಿಂದ ಲೋಕಸಭೆ ಸದಸ್ಯರಾಗಿದ್ದಾರೆ. ಸಿಮಾಲಾ ಅವರ ತಾಯಿ ಮೆಹರುನ್ನಿಸಾ ಪರ್ವೇಜ್ ಪ್ರಸಿದ್ಧ ಲೇಖಕಿಯಾಗಿದ್ದಾರೆ.

    MORE
    GALLERIES

  • 37

    UPSC Success Story: ನೋಡಲು ಥೇಟ್ ಸಿನಿಮಾ ನಟಿ; ಮೊದಲ ಪ್ರಯತ್ನದಲ್ಲೇ IPS ಆದ ಸುಂದರಿ ಈಕೆ

    ಭಾರತೀಯ ಪೊಲೀಸ್ ಸೇವೆಯಲ್ಲಿ ಅಧಿಕಾರಿಯಾಗಿರುವ ಸಿಮಲಾ ಪ್ರಸಾದ್ ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಸೇಂಟ್ ಜೋಸೆಫ್ಸ್ ಕೋಡ್ ಶಾಲೆಯಿಂದ ಪಡೆದರು. ಇದರ ನಂತರ ಅವರು ಉನ್ನತ ಶಿಕ್ಷಣದಲ್ಲಿ ಇನ್ಸ್ಟಿಟ್ಯೂಟ್ ಫಾರ್ ಎಕ್ಸಲೆನ್ಸ್ (IEHE) ನಿಂದ B.Com ಮಾಡಿದರು.

    MORE
    GALLERIES

  • 47

    UPSC Success Story: ನೋಡಲು ಥೇಟ್ ಸಿನಿಮಾ ನಟಿ; ಮೊದಲ ಪ್ರಯತ್ನದಲ್ಲೇ IPS ಆದ ಸುಂದರಿ ಈಕೆ

    ಭೋಪಾಲ್ ನ ಬರ್ಕತುಲ್ಲಾ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ್ದಕ್ಕಾಗಿ ಅವರಿಗೆ ಚಿನ್ನದ ಪದಕವನ್ನು ನೀಡಲಾಗಿದೆ. ತನ್ನ ಕಾಲೇಜು ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಸಿಮಲಾ ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗದ ಎಂಪಿ ಪಿಎಸ್ಸಿ ಪರೀಕ್ಷೆಯಲ್ಲಿ ಅರ್ಹತೆ ಪಡೆದರು. ಅವರ ಮೊದಲ ಪೋಸ್ಟಿಂಗ್ ಡಿಎಸ್ಪಿ.

    MORE
    GALLERIES

  • 57

    UPSC Success Story: ನೋಡಲು ಥೇಟ್ ಸಿನಿಮಾ ನಟಿ; ಮೊದಲ ಪ್ರಯತ್ನದಲ್ಲೇ IPS ಆದ ಸುಂದರಿ ಈಕೆ

    ಈ ಸರ್ಕಾರಿ ಕೆಲಸದ ಸಮಯದಲ್ಲಿ, ಅವರು UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ಇದಕ್ಕಾಗಿ ಸಿಮಲಾ ಯಾವುದೇ ಕೋಚಿಂಗ್ ತೆಗೆದುಕೊಂಡಿಲ್ಲ. ಸ್ವಯಂ ಅಧ್ಯಯನದ ಮೂಲಕ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇವರು 2010 ಬ್ಯಾಚ್ನ ಅಧಿಕಾರಿ.

    MORE
    GALLERIES

  • 67

    UPSC Success Story: ನೋಡಲು ಥೇಟ್ ಸಿನಿಮಾ ನಟಿ; ಮೊದಲ ಪ್ರಯತ್ನದಲ್ಲೇ IPS ಆದ ಸುಂದರಿ ಈಕೆ

    ಐಪಿಎಸ್ ಸಿಮಲಾ ಪ್ರಸಾದ್ ಅವರು ದೇಶದ ಅತ್ಯಂತ ಸುಂದರ ಮಹಿಳಾ ಅಧಿಕಾರಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇವರಿಗೆ ಬಾಲ್ಯದಿಂದಲೂ ನೃತ್ಯ ಮತ್ತು ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರು.

    MORE
    GALLERIES

  • 77

    UPSC Success Story: ನೋಡಲು ಥೇಟ್ ಸಿನಿಮಾ ನಟಿ; ಮೊದಲ ಪ್ರಯತ್ನದಲ್ಲೇ IPS ಆದ ಸುಂದರಿ ಈಕೆ

    ಶಾಲಾ-ಕಾಲೇಜು ದಿನಗಳಲ್ಲಿ ನಾಟಕ ಇತ್ಯಾದಿಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದರು. ಸಿವಿಲ್ ಸರ್ವೀಸ್ ಗೆ ಸೇರುವ ಯೋಚನೆಯೇ ಇರಲಿಲ್ಲ. ಆದರೆ ಮನೆಯ ವಾತಾವರಣ ಅವರನ್ನು ನಾಗರೀಕ ಸೇವೆಯತ್ತ ಸೆಳೆದಿತ್ತು.

    MORE
    GALLERIES