UPSC Success Story: ಮರ್ದಾನಿ ಸಿನಿಮಾಗೆ ಈ IPS ಅಧಿಕಾರಿನೇ ಸ್ಪೂರ್ತಿ; ಮೀರಾ ಎಂದರೆ ಭೂಗತ ಪಾತಕಿಗಳಲ್ಲಿ ನಡುಕ

Success Story of IPS Meera Borwankar: 2014ರಲ್ಲಿ ನಟಿ ರಾಣಿ ಮುಖರ್ಜಿ ಅಭಿನಯಿಸಿದ್ದ ಮರ್ದಾನಿ ಸಿನಿಮಾ ಬಿಡುಗಡೆಯಾಗಿತ್ತು. ಮಹಿಳಾ ಪೊಲೀಸ್ ಅಧಿಕಾರಿ ಜೀವನಾಧರಿತ ಕಥೆ ಅದಾಗಿತ್ತು. ರಿಯಲ್ ಲೈಫ್ ನ ನಾಯಕಿಯ ಹೆಸರು ಐಪಿಎಸ್ ಮೀರಾ ಬೋರ್ವಾಂಕರ್. ಖಡಕ್ ಪೊಲೀಸ್ ಅಧಿಕಾರಿಯಾಗಿರುವ ಇವರು ಐಪಿಎಸ್ ಆಗಬೇಕು ಎಂದು ಕನಸು ಕಾಣುವ ಹೆಣ್ಣುಮಕ್ಕಳಿಗೆ ನಿಜಕ್ಕೂ ಸ್ಪೂರ್ತಿ ಅಂತಲೇ ಹೇಳಬಹುದು.

First published: