Success Story: ಶಿಕ್ಷಣ ಸಚಿವ ವೆಡ್ಸ್ IPS ಅಧಿಕಾರಿ; ಮಿನಿಸ್ಟರ್ ಹೃದಯ ಕದ್ದಿರುವ ಈ ಚೆಲುವೆ ಯಾರು?

IPS Jyoti Yadav Success Story: ಐಪಿಎಸ್ ಜ್ಯೋತಿ ಯಾದವ್ ಹೆಸರು ಈಗ ತುಂಬಾನೇ ಚರ್ಚೆಯಲ್ಲಿದೆ. ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರೊಂದಿಗೆ ಐಪಿಎಸ್ ಅಧಿಕಾರಿಯ ನಿಶ್ಚಿತಾರ್ಥ ಸದ್ದು ಮಾಡುತ್ತಿದೆ. ಪಂಜಾಬ್ ನ ಮಾನ್ಸಾ SP ಹಾಗೂ ಸಚಿವರ ಮದುವೆ ಎಲ್ಲರ ಗಮನ ಸೆಳೆದಿದೆ. ಈ ಹಿನ್ನೆಲೆ ಯಾರು ಈ ಜ್ಯೋತಿ ಯಾದವ್ ಎಂದು ತಿಳಿಯೋಣ ಬನ್ನಿ.

First published:

  • 17

    Success Story: ಶಿಕ್ಷಣ ಸಚಿವ ವೆಡ್ಸ್ IPS ಅಧಿಕಾರಿ; ಮಿನಿಸ್ಟರ್ ಹೃದಯ ಕದ್ದಿರುವ ಈ ಚೆಲುವೆ ಯಾರು?

    ಈಕೆಯ ಹೆಸರು ಡಾ. ಜ್ಯೋತಿ ಯಾದವ್, ಐಪಿಎಸ್ ಅಧಿಕಾರಿಯಾದ ಇವರು ಪ್ರಸ್ತುತ ಎಸ್ ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಂಜಾಬ್ ನ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ ಈ ತಿಂಗಳ ಕೊನೆಯ ವಾರದಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ.

    MORE
    GALLERIES

  • 27

    Success Story: ಶಿಕ್ಷಣ ಸಚಿವ ವೆಡ್ಸ್ IPS ಅಧಿಕಾರಿ; ಮಿನಿಸ್ಟರ್ ಹೃದಯ ಕದ್ದಿರುವ ಈ ಚೆಲುವೆ ಯಾರು?

    ಜ್ಯೋತಿ ಯಾದವ್ 1987ರ ನವೆಂಬರ್ 26ರಂದು ಹರಿಯಾಣದ ಗುರ್ಗಾಂವ್ ನಲ್ಲಿ ಜನಿಸಿದವರು. ಪ್ರಸ್ತುತ ಆಕೆಗೆ 35 ವರ್ಷ. ಇವರ ಕುಟುಂಬವು ಗುರುಗ್ರಾಮ್ ನ ಸುಶಾಂತ್ ಲೋಕ್ ನಲ್ಲಿ ವಾಸಿಸುತ್ತಿದೆ.

    MORE
    GALLERIES

  • 37

    Success Story: ಶಿಕ್ಷಣ ಸಚಿವ ವೆಡ್ಸ್ IPS ಅಧಿಕಾರಿ; ಮಿನಿಸ್ಟರ್ ಹೃದಯ ಕದ್ದಿರುವ ಈ ಚೆಲುವೆ ಯಾರು?

    ಐಪಿಎಸ್ ಜ್ಯೋತಿ ಯಾದವ್ ಅವರ ತಂದೆ ರಾಜೇಂದ್ರ ಸಿಂಗ್ ಅವರು ವ್ಯಾಪಾರ ಮಾಡುತ್ತಾರೆ. ತಾಯಿ ಸುಶೀಲಾ ದೇವಿ ಗೃಹಿಣಿ. ಜ್ಯೋತಿ ಯಾದವ್ ಅವರು ದೇಶದ ಖಡಕ್ ಮಹಿಳಾ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

    MORE
    GALLERIES

  • 47

    Success Story: ಶಿಕ್ಷಣ ಸಚಿವ ವೆಡ್ಸ್ IPS ಅಧಿಕಾರಿ; ಮಿನಿಸ್ಟರ್ ಹೃದಯ ಕದ್ದಿರುವ ಈ ಚೆಲುವೆ ಯಾರು?

    ಜ್ಯೋತಿ ಯಾದವ್ ತನ್ನ ಆರಂಭಿಕ ಅಧ್ಯಯನವನ್ನು ಗುರುಗ್ರಾಮ್ ನ ಶೆರ್ ವುಡ್ ಪಬ್ಲಿಕ್ ಸ್ಕೂಲ್ ನಲ್ಲಿ ಮಾಡಿದರು. 12ನೇ ತರಗತಿಯ ನಂತರ ಬಿಡಿಎಸ್ ಓದಿ ವೈದ್ಯೆಯಾದರು. ಅದರ ನಂತರ ಅವರು UPSC ಪರೀಕ್ಷೆಗೆ ತಯಾರಿ ಆರಂಭಿಸಿದರು.

    MORE
    GALLERIES

  • 57

    Success Story: ಶಿಕ್ಷಣ ಸಚಿವ ವೆಡ್ಸ್ IPS ಅಧಿಕಾರಿ; ಮಿನಿಸ್ಟರ್ ಹೃದಯ ಕದ್ದಿರುವ ಈ ಚೆಲುವೆ ಯಾರು?

    ಜ್ಯೋತಿ ಯಾದವ್ ಅವರು 2019ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 437ನೇ ರ್ಯಾಂಕ್ ಗಳಿಸಿದ್ದಾರೆ. IPS ಜ್ಯೋತಿ ಯಾದವ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಆಕ್ಟೀವ್ ಆಗಿ ಇರುತ್ತಾರೆ.

    MORE
    GALLERIES

  • 67

    Success Story: ಶಿಕ್ಷಣ ಸಚಿವ ವೆಡ್ಸ್ IPS ಅಧಿಕಾರಿ; ಮಿನಿಸ್ಟರ್ ಹೃದಯ ಕದ್ದಿರುವ ಈ ಚೆಲುವೆ ಯಾರು?

    ಇವರ ಇನ್ ಸ್ಟಾಗ್ರಾಮ್ ಫೋಟೋಗಳ ಆಧಾರದ ಮೇಲೆ ಇವರಿಗೆ ವಿದೇಶಿ ಪ್ರವಾಸ ಎಂದರೆ ತುಂಬಾ ಇಷ್ಟ ಎಂದು ಊಹಿಸಬಹುದು. ಅಷ್ಟೇ ಅಲ್ಲ ಚಿತ್ರಕಲೆಯಲ್ಲಿಯೂ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ.

    MORE
    GALLERIES

  • 77

    Success Story: ಶಿಕ್ಷಣ ಸಚಿವ ವೆಡ್ಸ್ IPS ಅಧಿಕಾರಿ; ಮಿನಿಸ್ಟರ್ ಹೃದಯ ಕದ್ದಿರುವ ಈ ಚೆಲುವೆ ಯಾರು?

    ಜ್ಯೋತಿ ಯಾದವ್ ಪಂಜಾಬ್ ಕೇಡರ್ ನ ಐಪಿಎಸ್ ಅಧಿಕಾರಿ. ಪ್ರಸ್ತುತ ಅವರನ್ನು ಮಾನ್ಸಾದಲ್ಲಿ ಎಸ್ಪಿಯಾಗಿ ನಿಯೋಜಿಸಲಾಗಿದೆ. ಇದಕ್ಕೂ ಮುನ್ನ ಎಡಿಸಿಪಿ ಆಗಿ ಲುಧಿಯಾನದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈಗ ಐಪಿಎಸ್ ಅಧಿಕಾರಿ, ಸಚಿವರ ಮದುವೆ ಸಖತ್ ಸುದ್ದಿ ಮಾಡುತ್ತಿರುವುದಂತೂ ನಿಜ.

    MORE
    GALLERIES