UPSC Success Story: ಮೊದಲ ಪ್ರಯತ್ನದಲ್ಲೇ, ಕೇವಲ 21 ವರ್ಷಕ್ಕೆ IPS ಅಧಿಕಾರಿಯಾದ ದಿವ್ಯಾ

IPS Divya Tanwar Success Story: ಯುಪಿಎಸ್ ಸಿ ಸಾಧಕರ ಹಿನ್ನೆಲೆ ಮೇಲೆ ಒಮ್ಮೆ ಕಣ್ಣಾಡಿಸಿದರೆ, ಒಬ್ಬೊಬ್ಬರದ್ದು ಒಂದೊಂದು ಕಥೆ. ಕಷ್ಟಗಳ ಮಧ್ಯೆ ಅರಳಿದ ಪ್ರತಿಭೆಗಳೇ ಹೆಚ್ಚು. ಇಂದಿನ ಸಾಧಕರ ಸರಣಿಯ ಅತಿಥಿ ಐಪಿಎಸ್ ದಿವ್ಯಾ ತನ್ವಾರ್ ಕೂಡ ಕಷ್ಟಗಳ ಸರಮಾಲೆಗಳ ಮಧ್ಯೆಯೇ ಅಪರೂಪದ ಸಾಧನೆ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ಐಪಿಎಸ್ ಅಧಿಕಾರಿ.

First published:

  • 17

    UPSC Success Story: ಮೊದಲ ಪ್ರಯತ್ನದಲ್ಲೇ, ಕೇವಲ 21 ವರ್ಷಕ್ಕೆ IPS ಅಧಿಕಾರಿಯಾದ ದಿವ್ಯಾ

    ಜಸ್ಟ್ 21 ವರ್ಷಕ್ಕೆ ಉನ್ನತ ಪೊಲೀಸ್ ಅಧಿಕಾರಿ ಆಗುವುದು ಸಾಮಾನ್ಯದ ವಿಷಯವಲ್ಲ. ಇಂತಹ ಹಿರಿಮೆಗೆ ಪಾತ್ರರಾದವರು, 2021 ರ ಬ್ಯಾಚ್ ನ ಐಪಿಎಸ್ ಅಧಿಕಾರಿ ದಿವ್ಯಾ ತನ್ವಾರ್.

    MORE
    GALLERIES

  • 27

    UPSC Success Story: ಮೊದಲ ಪ್ರಯತ್ನದಲ್ಲೇ, ಕೇವಲ 21 ವರ್ಷಕ್ಕೆ IPS ಅಧಿಕಾರಿಯಾದ ದಿವ್ಯಾ

    ಹರಿಯಾಣದ ಮಹೇಂದ್ರಗಢ ನಿವಾಸಿ ದಿವ್ಯಾ ತನ್ವಾರ್ UPSC ಪರೀಕ್ಷೆಯ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಬಡ ಕುಟುಂಬದಿಂದ ಬಂದಿರುವ ದಿವ್ಯಾ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ದಿವ್ಯಾ ಯಾವುದೇ ತರಬೇತಿ ಪಡೆದಿಲ್ಲ.

    MORE
    GALLERIES

  • 37

    UPSC Success Story: ಮೊದಲ ಪ್ರಯತ್ನದಲ್ಲೇ, ಕೇವಲ 21 ವರ್ಷಕ್ಕೆ IPS ಅಧಿಕಾರಿಯಾದ ದಿವ್ಯಾ

    ಐಪಿಎಸ್ ದಿವ್ಯಾ ತನ್ವಾರ್ ಅವರು ಮಹೇಂದ್ರಗಢದ ನವೋದಯ ವಿದ್ಯಾಲಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದ್ದಾರೆ. ಅವರ ಮನೆಯ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ.

    MORE
    GALLERIES

  • 47

    UPSC Success Story: ಮೊದಲ ಪ್ರಯತ್ನದಲ್ಲೇ, ಕೇವಲ 21 ವರ್ಷಕ್ಕೆ IPS ಅಧಿಕಾರಿಯಾದ ದಿವ್ಯಾ

    ಶಾಲಾ ಸಮಯದಲ್ಲಿ ಅವರ ತಂದೆಯ ಮರಣದಿಂದಾಗಿ, ಅವರ ಕುಟುಂಬ ಸಾಕಷ್ಟು ಹಣಕಾಸಿನ ಸಮಸ್ಯೆ ಎದುರಿಸಬೇಕಾಯಿತು. ಅವರ ತಾಯಿ ಮೂವರು ಮಕ್ಕಳನ್ನು ಸಾಕು ಸಾಕಷ್ಟು ಕಷ್ಟಪಡಬೇಕಾಯಿತು.

    MORE
    GALLERIES

  • 57

    UPSC Success Story: ಮೊದಲ ಪ್ರಯತ್ನದಲ್ಲೇ, ಕೇವಲ 21 ವರ್ಷಕ್ಕೆ IPS ಅಧಿಕಾರಿಯಾದ ದಿವ್ಯಾ

    ದಿವ್ಯಾ ಅಧ್ಯಯನದಲ್ಲಿ ಚುರುಕಾಗಿದ್ದರು, ಆದ್ದರಿಂದ ಅವರ ತಾಯಿ ಬಬಿತಾ ತನ್ವಾರ್ ಅವರು ಮಗಳ ಅಧ್ಯಯನಕ್ಕೆ ಅಡ್ಡಿಯಾಗದಂತೆ ನೋಡಿಕೊಂಡರು. ಇವರಿಗೆ ದಿವ್ಯಾ ಸೇರಿದಂತೆ ಒಟ್ಟು ಮೂವರು ಮಕ್ಕಳಿದ್ದಾರೆ. ಹೊಲಿಗೆ-ಕಸೂತಿ, ಕೂಲಿ ಮಾಡುವ ಮೂಲಕ ಮಕ್ಕಳನ್ನು ಸಾಕಿದ್ದಾರೆ.

    MORE
    GALLERIES

  • 67

    UPSC Success Story: ಮೊದಲ ಪ್ರಯತ್ನದಲ್ಲೇ, ಕೇವಲ 21 ವರ್ಷಕ್ಕೆ IPS ಅಧಿಕಾರಿಯಾದ ದಿವ್ಯಾ

    ದಿವ್ಯಾ ಬಿಎಸ್ಸಿ ಪಾಸಾದ ನಂತರ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ತಮ್ಮ ಮನೆಯ ಚಿಕ್ಕ ಕೊಠಡಿಯಲ್ಲಿ 10 ಗಂಟೆಗಳ ಕಾಲ ಓದುವ ಮೂಲಕ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು.

    MORE
    GALLERIES

  • 77

    UPSC Success Story: ಮೊದಲ ಪ್ರಯತ್ನದಲ್ಲೇ, ಕೇವಲ 21 ವರ್ಷಕ್ಕೆ IPS ಅಧಿಕಾರಿಯಾದ ದಿವ್ಯಾ

    ದಿವ್ಯಾ ತನ್ವಾರ್ 2021 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಪಾಸ್ ಆದರು. ಕೇವಲ 21 ನೇ ವಯಸ್ಸಿನಲ್ಲಿ 438ನೇ ರ್ಯಾಂಕ್ ಪಡೆಯುವ ಮೂಲಕ ಐಪಿಎಸ್ ಅಧಿಕಾರಿಯಾದರು.

    MORE
    GALLERIES