ವರದಿಗಳ ಪ್ರಕಾರ, ಅನಂತ್ ದೇವ್ ತಿವಾರಿ ಅವರು 150ಕ್ಕೂ ಹೆಚ್ಚು ಭಯಾನಕ ಅಪರಾಧಿಗಳನ್ನು ಎನ್ ಕೌಂಟರ್ ಮಾಡಿದ ತಂಡದ ಭಾಗವಾಗಿದ್ದರು. ಮೊದಲು ಅನಂತ್ ದೇವ್ ಎಸ್ ಟಿಎಫ್ ನಲ್ಲಿ ಕೆಲಸ ಮಾಡುತ್ತಿದ್ದರು. ಎಎಸ್ಪಿಯಾಗಿದ್ದ ಅವಧಿಯಲ್ಲಿ ಹಲವು ಕುಖ್ಯಾತ ಕ್ರಿಮಿನಲ್ ಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.