Success Story: ಸಕ್ಸಸ್​ಗೆ ಶಾರ್ಟ್​ಕಟ್​ ಇಲ್ಲ, 8-10 ಗಂಟೆ ನಿತ್ಯ ಓದಲೇಬೇಕು ಅಂತಾರೆ UPPSC ಟಾಪರ್ ಸಂಚಿತಾ

Success Story of IFS Sanchita Sharma: ಕೆಂಪು ದೀಪದ ವಾಹನದಲ್ಲಿ ಕುಳಿತುಕೊಳ್ಳಬೇಕು ಎಂದು ಕನಸು ಕಂಡಿದ್ದ ಬಾಲಕಿ, ಮುಂದೆ ದೊಡ್ಡ ಅಧಿಕಾರಿಯಾದ ಕಥೆ ಇದು. UPPSC 2020 ಟಾಪರ್ ಸಂಚಿತಾ ಶರ್ಮಾ ಅವರ ಸ್ಟೋರಿಯನ್ನು ತಿಳಿಯೋಣ. ಪಂಜಾಬ್ ನಿವಾಸಿಯಾಗಿರುವ ಸಂಚಿತಾ ಶರ್ಮಾ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ನಾಗರಿಕ ಸೇವೆಗೆ ಸೇರುವ ಕನಸು ಕಂಡಿದ್ದರು.

First published: