UPSC Success Story: ಕೇವಲ 22 ವರ್ಷಕ್ಕೇ ಮೊದಲ ಪ್ರಯತ್ನದಲ್ಲೇ IFS ಅಧಿಕಾರಿಯಾದ ಜಾಣೆ ಈಕೆ

Success Story of IFS Muskan Jindal: ಸರ್ಕಾರದ ದೊಡ್ಡ ಹುದ್ದೆಗಳನ್ನು ಅಲಂಕರಿಸಲು ವಯಸ್ಸು ದೊಡ್ಡದಿರಬೇಕು ಅಂತೇನು ಇಲ್ಲ. ಚಿಕ್ಕ ವಯಸ್ಸಿಗೇ ದೊಡ್ಡ ಸಾಧನೆ ಮಾಡಿದವರು ನಮ್ಮ ಮಧ್ಯೆ ಇದ್ದಾರೆ. ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ನಿವಾಸಿಯಾದ ಮುಸ್ಕಾನ್ ಜಿಂದಾಲ್ ಅಂಥವರ ಸಾಲಿನಲ್ಲಿ ನಿಲ್ಲುತ್ತಾರೆ.

First published: