UPSC Success Story: ಯುಪಿಎಸ್​ಸಿ ಸಂದರ್ಶನದಲ್ಲಿ ಅತಿ ಹೆಚ್ಚು ಅಂಕ ಪಡೆದ 23ರ ಯುವತಿ: ಸಕ್ಸಸ್ ಮಂತ್ರ ಇಲ್ಲಿದೆ

Success Story of IFS Apala Mishra: ಯುಪಿಎಸ್ ಸಿ ಪ್ರಿಲಿಮ್ಸ್ ಹಾಗೂ ಮುಖ್ಯ ಪರೀಕ್ಷೆಗಿಂತ ಸಂದರ್ಶನವೇ ಹೆಚ್ಚು ಕಠಿಣ ಎನ್ನಲಾಗುತ್ತದೆ. ಸಂದರ್ಶನದಲ್ಲಿ ಅಂಕ ಗಳಿಸುವುದು ಸುಲಭದ ಮಾತಲ್ಲ. ಆದರೆ ಈ ಸಂದರ್ಶನದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಐಎಫ್ ಎಸ್ ಅಧಿಕಾರಿ ಅಪಾಲ ಮಿಶ್ರಾ ಅವರು ನೀಡುವ ಸಲಹೆ ಏನು? ಹೆಚ್ಚು ಅಂಕಗಳನ್ನು ಗಳಿಸುವುದು ಹೇಗೆ ಎಂಬ ಗುಟ್ಟನ್ನು ಅವರೇ ಹೇಳಿದ್ದಾರೆ.

First published: