ಐಎಫ್ ಎಸ್ ಐಶ್ವರ್ಯಾ ಶೆರಾನ್ ನೋಡಲು ಮಾಡೆಲ್ ತರ ಇದ್ದಾರೆ ಎಂದುಕೊಳ್ಳಬೇಡಿ. ಇವರು ನಿಜಕ್ಕೂ ಮಾಡೆಲ್ ಆಗಿದ್ದವರು. ಭಾರತೀಯ ವಿದೇಶಾಂಗ ಸೇವೆಯಲ್ಲಿ ಅಧಿಕಾರಿಯಾಗಿರುವ ಐಶ್ವರ್ಯಾ ಶೆರಾನ್ ಮಾಡೆಲಿಂಗ್ ದಿನಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಅವರು ಲ್ಯಾಕ್ಮೆ ಫ್ಯಾಶನ್ ವೀಕ್, ಅಮೆಜಾನ್ ಫ್ಯಾಶನ್ ವೀಕ್ ಗಳಲ್ಲಿ ರ್ಯಾಂಕ್ ವಾಕ್ ಮಾಡಿದ್ದಾರೆ.