UPSC Success Story: ಬ್ಯಾಂಕ್ ಉದ್ಯೋಗ ಮಾಡಿಕೊಂಡೇ ಪರೀಕ್ಷೆ ಬರೆದು IAS ಆದ ಯಶ್ನಿ ನಾಗರಾಜನ್

Success Story of IAS Yashni Nagarajan: ಕಠಿಣ ಪರೀಕ್ಷೆಯಾದ ಯುಪಿಎಸ್ ಸಿ ಪರೀಕ್ಷೆಯನ್ನು ಭೇದಿಸಲು ತಪಸ್ಸಿನ ಮಾದರಿಯ ಪರಿಶ್ರಮ ಬೇಕು. ಅದರಲ್ಲೂ ಉದ್ಯೋಗ ಮಾಡಿಕೊಂಡು ಪರೀಕ್ಷೆಗೆ ತಯಾರಿ ನಡೆಯುವುದು ಅಸಾಧ್ಯ ಅಂತಲೇ ಅನೇಕರು ಹೇಳುತ್ತಾರೆ. ಆದರೆ ಇಂದಿನ ಅತಿಥಿ ಆ ಮಾತನ್ನು ಸುಳ್ಳು ಮಾಡಿದ್ದಾರೆ. ಬ್ಯಾಂಕ್ ನಲ್ಲಿ ಕೆಲಸ ಮಾಡಿಕೊಂಡೇ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಿದ್ದಾರೆ.

First published: