Success Story: ಶಾಲಾ-ಕಾಲೇಜು ಮಾತ್ರವಲ್ಲ UPSC ಪರೀಕ್ಷೆಯಲ್ಲೂ ಟಾಪರ್ ಆಗಿ ಮಿಂಚಿದ ಸೃಷ್ಟಿ
IAS Srushti Jayant Deshmukh Success Story: ಐಎಎಸ್ ಆಗುವುದು ಸುಲಭವಲ್ಲ. ಇದಕ್ಕಾಗಿ ಹಲವು ವರ್ಷಗಳ ಕಾಲ ಶ್ರಮಿಸಬೇಕು. ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಸೃಷ್ಟಿ ಜಯಂತ್ ದೇಶಮುಖ್ ಅವರು ಮೊದಲ ಪ್ರಯತ್ನದಲ್ಲೇ ಟಾಪರ್ ಎನಿಸಿಕೊಂಡಿದ್ದಾರೆ. ಅವರ ಸಕ್ಸಸ್ ಸ್ಟೋರಿ ಇಲ್ಲಿದೆ ನೋಡಿ.
1996ರ ಮಾರ್ಚ್ 28ರಂದು ಭೋಪಾಲ್ ನಲ್ಲಿ ಜನಿಸಿದ ಸಿಂಪಲ್ ಹುಡುಗಿ ಈಗ ಐಎಎಸ್ ಅಧಿಕಾರಿಯಾಗಿದ್ದಾಳೆ. ಸೃಷ್ಟಿ ಮೊದಲಿನಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ಜೀವನದಲ್ಲಿ ಕೆಲವು ಗುರಿಗಳನ್ನು ಹೊಂದಿದ್ದರು.
2/ 7
2018ರ UPSC ಪರೀಕ್ಷೆಯಲ್ಲಿ ಯಶಸ್ವಿಯಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಈಕೆ ಐಎಎಸ್ ಅಧಿಕಾರಿಯಾಗುವುದರ ಜೊತೆಗೆ ಲೇಖಕಿಯೂ ಹೌದು. ಸೃಷ್ಟಿ ಜಯಂತ್ ದೇಶಮುಖ್ ಅವರ ತಂದೆ ಜಯಂತ್ ದೇಶಮುಖ್ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಮತ್ತು ತಾಯಿ ಸುನೀತಾ ದೇಶಮುಖ್ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ.
3/ 7
ಸೃಷ್ಟಿ ದೇಶಮುಖ್ ಅವರು ಭೋಪಾಲ್ ನ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಓದಿದ್ದಾರೆ. ಅವರು 10 ನೇ ತರಗತಿಯಲ್ಲಿ 10 CGPA ಮತ್ತು 12 ರಲ್ಲಿ ಶೇಕಡಾ 93 ಅಂಕಗಳನ್ನು ಪಡೆದಿದ್ದಾರೆ. . ಇದಾದ ನಂತರ ಸೃಷ್ಟಿ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಅದರೊಂದಿಗೆ ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ಕೂಡ ಆರಂಭಿಸಿದ್ದರು.
4/ 7
ಸೃಷ್ಟಿ ಜಯಂತ್ ದೇಶ್ ಮುಖ್ ಯುಪಿಎಸ್ಸಿ ಪರೀಕ್ಷೆಯ ಮೊದಲ ಪ್ರಯತ್ನವೇ ತನ್ನ ಕೊನೆಯ ಪ್ರಯತ್ನ ಎಂದು ನಿರ್ಧರಿಸಿದ್ದರು. ಅವರು 2018 ರ UPSC ಪರೀಕ್ಷೆಯಲ್ಲಿ 5 ನೇ ರ್ಯಾಂಕ್ ಗಳಿಸಿದರು. ಅವರು ಬ್ಯಾಚ್ ನ ಮಹಿಳಾ ಟಾಪರ್ ಆಗಿದ್ದರು.
5/ 7
ಸೃಷ್ಟಿ ಅವರ ಅಂಕಪಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸೃಷ್ಟಿ ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ 895 ಅಂಕಗಳು ಮತ್ತು ಸಂದರ್ಶನದಲ್ಲಿ 173 ಅಂಕಗಳನ್ನು ಪಡೆದಿದ್ದರು. ಅವರ ಒಟ್ಟು ಅಂಕಗಳು 1068.
6/ 7
ಐಎಎಸ್ ಸೃಷ್ಟಿ ಜಯಂತ್ ದೇಶಮುಖ್ ಅವರು ತಮ್ಮ ಬ್ಯಾಚ್ ಮೇಟ್, ಕನ್ನಡಿಗ, ಐಎಎಸ್ ಡಾ. ನಾಗಾರ್ಜುನ ಬಿ. ಗೌಡ ಅವರೊಂದಿಗೆ ಪ್ರೇಮ ವಿವಾಹವನ್ನು ಮಾಡಿಕೊಂಡಿದ್ದಾರೆ. ಸಿವಿಲ್ ಸರ್ವಿಸ್ ಟ್ರೈನಿಂಗ್ ಅಕಾಡೆಮಿ LBSNAA ನಲ್ಲಿ ತರಬೇತಿಯ ಸಮಯದಲ್ಲಿ ಇಬ್ಬರೂ ಭೇಟಿಯಾದರು.
7/ 7
ಈ ಜೋಡಿ ಸುಮಾರು ಎರಡೂವರೆ ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು. 2021ರ ಆಗಸ್ಟ್ 2ರಂದು ನಿಶ್ಚಿತಾರ್ಥ ಮಾಡಿಕೊಂಡ ನಂತರ, ಇಬ್ಬರೂ 24 ಏಪ್ರಿಲ್ 2022 ರಂದು ವಿವಾಹವಾದರು. ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
First published:
17