UPSC Success Story: ಒಂದು ಲೇಖನ ಜೀವನವನ್ನೇ ಬದಲಿಸಿತು, IAS ಸೋನಾಲ್ ಗೋಯಲ್ ಸಕ್ಸಸ್ ಸ್ಟೋರಿ ಇಲ್ಲಿದೆ
IAS Sonal Goel Success Story: ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ನಾಗರಿಕ ಸೇವೆಯಲ್ಲಿ ತೊಡಗಿರುವ ಒಬ್ಬೊಬ್ಬರ ಹಿಂದೆಯೂ ಒಂದೊಂದು ಕಥೆಗಳಿವೆ. ಅನೇಕರದ್ದು ಪರಿಶ್ರಮದ ಕಥೆಯಾದರೆ, ಕೆಲವರದ್ದು ಸ್ಪೂರ್ತಿದಾಯಕ ಸ್ಟೋರಿ. ಯುಪಿಎಸ್ ಸಿ ಸಾಧಕರ ಸರಣಿಯ ಇಂದಿನ ಅತಿಥಿ ಐಎಎಸ್ ಸೋನಾಲ್ ಗೋಯಲ್ ಅವರ ಪಯಣದ ಬಗ್ಗೆ ತಿಳಿಯೋಣ.
ದೇಶದ ದಕ್ಷ ಮಹಿಳಾ ಐಎಎಸ್ ಅಧಿಕಾರಿಗಳಲ್ಲಿ ಸೋನಾಲ್ ಗೋಯಲ್ ಕೂಡ ಒಬ್ಬರು. ಇವರು 2008 ರಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅವರು. ಇವರ ಪಯಣ ಎಂಥವರಿಗಾದರೂ ಸ್ಪೂರ್ತಿಯನ್ನು ತುಂಬುತ್ತೆ.
2/ 7
ಐಎಎಸ್ ಸೋನಾಲ್ ಗೋಯಲ್ ಅವರು ಹರಿಯಾಣದ ಪಾಣಿಪತ್ ನಲ್ಲಿ ಜನಿಸಿದರು. ಆದರೆ ಅವರು ತಮ್ಮ ಶಿಕ್ಷಣವನ್ನು ದೆಹಲಿಯಲ್ಲಿ ಮಾಡಿದರು. ಸೆಕೆಂಡ್ ಪಿಯು ಬಳಿಕ ಅವರು ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಿಂದ ಪದವಿ ಪಡೆದರು.
3/ 7
ಸಿಎಸ್ ಅಧ್ಯಯನದ ಸಮಯದಲ್ಲಿ ಅವರು ನಾಗರಿಕ ಸೇವೆಗಳಿಗೆ ತಯಾರಿ ಮಾಡಲು ನಿರ್ಧರಿಸಿದರು. ಸೋನಾಲ್ ಗೋಯಲ್ ಕೂಡ ಸಂಸ್ಥೆಯೊಂದರಲ್ಲಿ ಕಂಪನಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.
4/ 7
ಐಎಎಸ್ ಸೋನಾಲ್ ಗೋಯಲ್ ಅವರಿಗೆ ನಾಗರಿಕ ಸೇವೆಗಳು ಅಥವಾ ಯುಪಿಎಸ್ಸಿ ಪರೀಕ್ಷೆಯ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. ಅವರ CS ಅಧ್ಯಯನದ ಸಮಯದಲ್ಲಿ, ಅವರು ನಿಯತಕಾಲಿಕದಲ್ಲಿ UPSC ಪರೀಕ್ಷೆಗೆ ಸಂಬಂಧಿಸಿದ ಲೇಖನವನ್ನು ಓದಿದರು. ಆಗ ಅವರು ತಾನೂ ಸಹ ಐಎಎಸ್ ಅಧಿಕಾರಿಯಾಗಬೇಕೆಂದು ನಿರ್ಧರಿಸಿದರು.
5/ 7
UPSC ಪರೀಕ್ಷೆಯ ಬಗ್ಗೆ ಸೋನಾಲ್ ಕುಟುಂಬಕ್ಕೆ ಹೇಳಿದಾಗ, ಅವರ ತಂದೆ ಬ್ಯಾಕಪ್ ಪ್ಲಾನ್ ಇಟ್ಟುಕೊಳ್ಳುವಂತೆ ಸಲಹೆ ನೀಡಿದರಂತೆ. ಅದಕ್ಕೇ ಸಿಎಸ್ ಬಳಿಕ ಎಲ್.ಎಲ್.ಬಿ. ಅನ್ನು ಸಹ ಮಾಡಿದ್ದಾರೆ.
6/ 7
ಐಎಎಸ್ ಸೋನಾಲ್ ಗೋಯಲ್ 2006 ರಲ್ಲಿ ಮೊದಲ ಬಾರಿಗೆ ಪ್ರಯತ್ನಿಸಿದರು. ಆದರೆ ಅವರು ಅದರಲ್ಲಿ ವಿಫಲರಾದರು. ನಂತರ 2007ರಲ್ಲಿ ಭರ್ಜರಿ ತಯಾರಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡರು. ಆಗ ಅವರು 13 ನೇ ರ್ಯಾಂಕ್ ಪಡೆಯುವ ಮೂಲಕ ಯಶಸ್ಸನ್ನು ಸಾಧಿಸಿದರು.
7/ 7
UPSC ಪರೀಕ್ಷೆಗೆ ಎರಡು ಪ್ರಯತ್ನಗಳು ಸಾಕು. ಏಕೆಂದರೆ ನೀವು ಮೊದಲ ಪ್ರಯತ್ನದಲ್ಲಿ ವಿಫಲರಾದರೆ, ನಿಮ್ಮ ತಪ್ಪುಗಳನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ಅವರು ನಂಬುತ್ತಾರೆ. ಸೋನಾಲ್ ಗೋಯಲ್ ಅವರ ಯಶಸ್ವಿ ಪಯಣ ಮತ್ತು ಅವರು ನೀಡಿದ ಸಲಹೆಗಳು ಖಂಡಿತವಾಗಿಯೂ ಇಂದಿನ ಯುವಕರಿಗೆ ಸ್ಫೂರ್ತಿಯಾಗಿದೆ.
First published:
17