UPSC Success Story: ಜಸ್ಟ್ 4 ತಿಂಗಳಷ್ಟೇ ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ 9ನೇ Rank ಪಡೆದು IAS ಸೌಮ್ಯ
IAS Saumya Sharma Success Story: ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾವಿರಾರು ಅಭ್ಯರ್ಥಿಗಳು ಹಲವು ಬಾರಿ ಪ್ರಯತ್ನಿಸುತ್ತಾರೆ. ಆದರೆ ಐಎಎಸ್ ಸೌಮ್ಯ ಶರ್ಮಾ ಅವರು ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಶ್ರವಣ ದೋಷ ಹೊಂದಿರುವ ಸೌಮ್ಯ ಪರೀಕ್ಷೆಗಾಗಿ ಕೇವಲ 4 ತಿಂಗಳಷ್ಟೇ ತಯಾರಿ ನಡೆಸಿದ್ದರು ಎಂದು ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತೆ. ಅವರ ಹೋರಾಟದ ಬದುಕಿನ ಬಗ್ಗೆ ತಿಳಿಯೋಣ.
ಐಎಎಸ್ ಸೌಮ್ಯ ಶರ್ಮಾ ದೆಹಲಿಯ ನಿವಾಸಿ. ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ದೆಹಲಿಯ ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಕಾನೂನು ಅಧ್ಯಯನ ಮಾಡಿದರು. ಕಾನೂನು ಪದವಿಯ ಕೊನೆಯ ವರ್ಷದಲ್ಲಿ, ಸೌಮ್ಯ ಶರ್ಮಾ UPSC ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು.
2/ 7
ಐಎಎಸ್ ಸೌಮ್ಯ ಶರ್ಮಾ ಅವರಿಗೆ ಕಿವಿ ಕೇಳಿಸುವುದಿಲ್ಲ. ಸೌಮ್ಯ ಅವರಿಗೆ 16 ವರ್ಷವಿದ್ದಾಗ ಇದ್ದಕ್ಕಿದ್ದಂತೆ ತನ್ನ ಶ್ರವಣಶಕ್ತಿಯನ್ನು ಕಳೆದುಕೊಂಡರು. ಆಕೆಯ ಪೋಷಕರು ಸಾಕಷ್ಟು ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ವೈದ್ಯರ ಪ್ರಕಾರ ಸೌಮ್ಯ ಶೇ.95ರಷ್ಟು ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ.
3/ 7
ಇದಾದ ನಂತರ ಅವರ ಜೀವನ ಸಂಪೂರ್ಣ ಬದಲಾಯಿತು. ಈ ಆಘಾತದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸಿದರು. ಬದುಕೇ ಒಂದು ಹೋರಾಟವಾಯಿತು. ಈಗ ಸೌಮ್ಯಾ ಶ್ರವಣ ಸಾಧನದ ಸಹಾಯದಿಂದ ಕೇಳಿಸಿಕೊಳ್ಳುತ್ತಾರೆ.
4/ 7
ಐಎಎಸ್ ಸೌಮ್ಯ ಶರ್ಮಾ ಅವರು 2017ರಲ್ಲಿ ನಡೆದ ಯುಪಿಎಸ್ ಸಿ ಪರೀಕ್ಷೆಯಲ್ಲಿ 9ನೇ ರ್ಯಾಂಕ್ ಗಳಿಸಿದ್ದಾರೆ. ಅವರ ಅಂಕಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಅವರು ಎಲ್ಲಾ ಪತ್ರಿಕೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದರು.
5/ 7
ಸೌಮ್ಯ ಶರ್ಮಾ ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದರು. ಅದಕ್ಕಿಂತಲೂ ಅಚ್ಚರಿ ಎಂದರೆ ಇದಕ್ಕಾಗಿ ಅವರು ಕೇವಲ 4 ತಿಂಗಳ ಕಾಲ ತಯಾರಿ ನಡೆಸಿದ್ದರು.
6/ 7
UPSC ಮುಖ್ಯ ಪರೀಕ್ಷೆಗೆ ಕೆಲವು ದಿನಗಳ ಮೊದಲು, ಸೌಮ್ಯ ಶರ್ಮಾ ಅವರ ಆರೋಗ್ಯವು ಹದಗೆಟ್ಟಿತ್ತು. ಅವರಿಗೆ 102 ರಿಂದ 104 ಡಿಗ್ರಿ ವರೆಗೆ ಜ್ವರವಿತ್ತು. ಅಂತಹ ಸ್ಥಿತಿಯಲ್ಲಿಯೂ ಪರೀಕ್ಷೆ ಬರೆದರು. ಪರೀಕ್ಷೆಗಳ ಮಧ್ಯೆ ಊಟದ ವಿರಾಮದಲ್ಲೂ ಅವರ ಡ್ರಿಪ್ಸ್ ಹಾಕಿಸಿಕೊಳ್ಳಬೇಕಿತ್ತು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಅಖಿಲ ಭಾರತ ಮಟ್ಟದಲ್ಲಿ 9ನೇ ರ್ಯಾಂಕ್ ಗಳಿಸಿದ್ದರು.
7/ 7
ಐಎಎಸ್ ಸೌಮ್ಯ ಶರ್ಮಾ ಪ್ರಸ್ತುತ ಮಹಾರಾಷ್ಟ್ರ ಕೇಡರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ದೆಹಲಿ ಕೇಡರ್ ನಲ್ಲಿಯೂ ಕೆಲಸ ಮಾಡಿದ್ದಾರೆ. ಸೌಮ್ಯ ಸಾಮಾಜಿಕ ಜಾಲತಾಣ Instagramನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
First published:
17