2008 ರಲ್ಲಿ ಹೊಸದಾಗಿ ನೇಮಕಗೊಂಡ IAS ಸೌಮ್ಯ ಅಗರ್ವಾಲ್ ಕಾನ್ಪುರದ SDM ನ ಜವಾಬ್ದಾರಿಯನ್ನು ವಹಿಸಿಕೊಂಡರು. ಸೌಮ್ಯ ಅಗರ್ವಾಲ್ ಅವರ ಅಜ್ಜ ಪಿ.ಸಿ.ಅಗರ್ವಾಲ್ ಪಿಡಬ್ಲ್ಯೂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಜೀವನದಲ್ಲಿ ಒಮ್ಮೆ UPSC ಪರೀಕ್ಷೆ ಬರೆಯಬೇಕು ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಈಗ ಸೌಮ್ಯಾ ಅವರು ಅವರ ಕುಟುಂಬದ ಮೊದಲ ನಾಗರಿಕ ಸೇವಕಿಯಾಗಿದ್ದಾರೆ.