UPSC Success Story: ಕೇವಲ 24 ವರ್ಷಕ್ಕೆ ಮೊದಲ ಪ್ರಯತ್ನದಲ್ಲೇ 15ನೇ Rank ಪಡೆದ ರಿಯಾ ದಾಬಿ

ರಾಜಸ್ಥಾನದ ಐಎಎಸ್ ಅಧಿಕಾರಿಯೊಬ್ಬರು ಕೆಲ ದಿನಗಳಿಂದ ವಿಶೇಷ ಕಾರಣಕ್ಕಾಗಿ ಚರ್ಚೆಯಲ್ಲಿದ್ದಾರೆ. ಈ ಮಹಿಳಾ ಅಧಿಕಾರಿ ಇತ್ತೀಚಿನ ದಿನಗಳಲ್ಲಿ ವಿಶೇಷ ವ್ಯಕ್ತಿಗಳಿಗೆ ಸ್ಕೂಟಿಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಆ ಐಎಎಸ್ ಅಧಿಕಾರಿಯ ಹೆಸರು ರಿಯಾ ದಾಬಿ. ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಆಗಿರುವ ರಿಯಾ ಬಗ್ಗೆ ತಿಳಿಯೋಣ ಬನ್ನಿ.

First published:

  • 17

    UPSC Success Story: ಕೇವಲ 24 ವರ್ಷಕ್ಕೆ ಮೊದಲ ಪ್ರಯತ್ನದಲ್ಲೇ 15ನೇ Rank ಪಡೆದ ರಿಯಾ ದಾಬಿ

    ಐಎಎಸ್ ರಿಯಾ ದಾಬಿ ಜೈಸಲ್ಮೇರ್ ಕಲೆಕ್ಟರ್ ಟೀನಾ ದಾಬಿ ಅವರ ಸಹೋದರಿ. ಪ್ರಸ್ತುತ ಅಲ್ವಾರ್ನ ಡೆಪ್ಯೂಟಿ ಕಲೆಕ್ಟರ್ ಆಗಿದ್ದಾರೆ. ಐಎಎಸ್ ರಿಯಾ ದಾಬಿ ಕೂಡ ಆಗಾಗ್ಗೆ ತನ್ನ ಸಹೋದರಿ ಟೀನಾ ದಾಬಿಯಂತೆ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಯೋಜನೆಯ ಬಗ್ಗೆ ಚರ್ಚೆಯಲ್ಲಿದ್ದಾರೆ.

    MORE
    GALLERIES

  • 27

    UPSC Success Story: ಕೇವಲ 24 ವರ್ಷಕ್ಕೆ ಮೊದಲ ಪ್ರಯತ್ನದಲ್ಲೇ 15ನೇ Rank ಪಡೆದ ರಿಯಾ ದಾಬಿ

    ರಾಜ್ಯ ಸರ್ಕಾರದ ಸ್ಕೂಟಿ ವಿತರಣಾ ಯೋಜನೆಯಡಿ ರಿಯಾ ದಾಬಿ ಅವರು ಕೆಲ ದಿನಗಳ ಹಿಂದೆ ವಿಕಲಚೇತನರಿಗೆ ಸ್ಕೂಟಿ ವಿತರಿಸಿದ್ದಾರೆ. ಇದರಿಂದಾಗಿ ಅವರು ಚರ್ಚೆಯಲ್ಲಿದ್ದಾರೆ.

    MORE
    GALLERIES

  • 37

    UPSC Success Story: ಕೇವಲ 24 ವರ್ಷಕ್ಕೆ ಮೊದಲ ಪ್ರಯತ್ನದಲ್ಲೇ 15ನೇ Rank ಪಡೆದ ರಿಯಾ ದಾಬಿ

    ರಾಜಸ್ಥಾನ ಸರ್ಕಾರವು ಪ್ರತಿ ವರ್ಷ 5000 ದಿವ್ಯಾಂಗರಿಗೆ ಸ್ಕೂಟಿಗಳನ್ನು ವಿತರಿಸುವ ಗುರಿಯನ್ನು ಹೊಂದಿತ್ತು. ರಿಯಾ ದಾಬಿ ಕೂಡ ಸರ್ಕಾರದ ಗುರಿ ಮುಟ್ಟಲು ಶ್ರಮಿಸುತ್ತಿದ್ದಾರೆ. ರಿಯಾ ದಾಬಿ ಅಂಗವಿಕಲರಿಗೆ ಸ್ಕೂಟಿಯ ಕೀಯನ್ನು ನೀಡಿದಾಗ, ಅನೇಕರು ಅವರನ್ನು ಆಶೀರ್ವದಿಸಿದರು.

    MORE
    GALLERIES

  • 47

    UPSC Success Story: ಕೇವಲ 24 ವರ್ಷಕ್ಕೆ ಮೊದಲ ಪ್ರಯತ್ನದಲ್ಲೇ 15ನೇ Rank ಪಡೆದ ರಿಯಾ ದಾಬಿ

    ರಿಯಾ ದಾಬಿಯ ಸಹೋದರಿ ಟೀನಾ ದಾಬಿ ಪ್ರಸ್ತುತ ಜೈಸಲ್ಮೇರ್ ನ ಕಲೆಕ್ಟರ್ ಆಗಿದ್ದಾರೆ. ಟೀನಾ ದಾಬಿ ಕೆಲವೇ ವರ್ಷಗಳ ಹಿಂದೆ ಐಎಎಸ್ ಆಗಿದ್ದರು. ಅವರು ಐಎಎಸ್ ಅಧಿಕಾರಿ ಪ್ರದೀಪ್ ಗಾವ್ಡೆ ಅವರನ್ನು ವಿವಾಹವಾಗಿದ್ದಾರೆ. ಇದಕ್ಕೂ ಮೊದಲು ಐಎಎಸ್ ಅಥರ್ ಅಮೀರ್ ಅವರನ್ನು ವಿವಾಹವಾಗಿದ್ದರು.

    MORE
    GALLERIES

  • 57

    UPSC Success Story: ಕೇವಲ 24 ವರ್ಷಕ್ಕೆ ಮೊದಲ ಪ್ರಯತ್ನದಲ್ಲೇ 15ನೇ Rank ಪಡೆದ ರಿಯಾ ದಾಬಿ

    ರಾಜಸ್ಥಾನ ಕೇಡರ್ ನ ಐಎಎಸ್ ಅಧಿಕಾರಿಗಳಾದ ದಾಬಿ ಸಹೋದರಿಯರು ಯುವಜನತೆಗೆ ಯೂತ್ ಐಕಾನ್ಗಳಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರಿಗೂ ಲಕ್ಷಗಟ್ಟಲೆ ಫಾಲೋವರ್ಸ್ ಇದ್ದಾರೆ.

    MORE
    GALLERIES

  • 67

    UPSC Success Story: ಕೇವಲ 24 ವರ್ಷಕ್ಕೆ ಮೊದಲ ಪ್ರಯತ್ನದಲ್ಲೇ 15ನೇ Rank ಪಡೆದ ರಿಯಾ ದಾಬಿ

    ಟೀನಾ ದಾಬಿ ಮತ್ತು ರಿಯಾ ದಾಬಿ Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

    MORE
    GALLERIES

  • 77

    UPSC Success Story: ಕೇವಲ 24 ವರ್ಷಕ್ಕೆ ಮೊದಲ ಪ್ರಯತ್ನದಲ್ಲೇ 15ನೇ Rank ಪಡೆದ ರಿಯಾ ದಾಬಿ

    ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾದ ನಂತರವೇ ರಿಯಾ ದಾಬಿ ಐಎಎಸ್ ಆದರು. ಅವರು ಅಖಿಲ ಭಾರತ 15 ನೇ ರ್ಯಾಂಕ್ ಹೊಂದಿದ್ದರು. ಈ ಸಮಯದಲ್ಲಿ ಅವರ ವಯಸ್ಸು ಕೇವಲ 24 ವರ್ಷಗಳು.

    MORE
    GALLERIES