UPSC Success Story: ಸತತ ಸೋಲುಗಳ ಬಳಿಕ 6ನೇ ಪ್ರಯತ್ನದಲ್ಲಿ IAS ಆದ ಛಲಗಾತಿ ರಮ್ಯಾ

IAS Success Story: ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯಲ್ಲಿ ಇಂದಿನ ಅತಿಥಿ ಐಎಎಸ್ ರಮ್ಯಾ ಸಿಎಸ್. ಇದು ರಮ್ಯಾ ಅವರ ತಾಳ್ಮೆ ಮತ್ತು ಧೈರ್ಯದ ಕಥೆ. ಸತತ ಸೋಲುಗಳ ಬಳಿಕ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ಸು ಕಂಡ ಗಟ್ಟಿಗಿತ್ತಿಯ ಸಕ್ಸಸ್ ಸ್ಟೋರಿ ಇಲ್ಲಿದೆ ನೋಡಿ.

First published:

  • 17

    UPSC Success Story: ಸತತ ಸೋಲುಗಳ ಬಳಿಕ 6ನೇ ಪ್ರಯತ್ನದಲ್ಲಿ IAS ಆದ ಛಲಗಾತಿ ರಮ್ಯಾ

    ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಭೇದಿಸುವುದು ಸುಲಭವಲ್ಲದ ಅಂತಹ ಐಎಎಸ್ ಅಧಿಕಾರಿಯ ಬಗ್ಗೆ ನಾವು ಇಂದು ನಿಮಗೆ ಹೇಳುತ್ತೇವೆ. ರಮ್ಯಾ ಆರನೇ ಪ್ರಯತ್ನದಲ್ಲಿ UPSC ಉತ್ತೀರ್ಣರಾದವರು.

    MORE
    GALLERIES

  • 27

    UPSC Success Story: ಸತತ ಸೋಲುಗಳ ಬಳಿಕ 6ನೇ ಪ್ರಯತ್ನದಲ್ಲಿ IAS ಆದ ಛಲಗಾತಿ ರಮ್ಯಾ

    2021 ರಲ್ಲಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ AIR 46 ಗಳಿಸಿದ IAS ರಮ್ಯಾ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯವರು. ರಾಜ್ಯ ಮಟ್ಟದಲ್ಲಿ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ರಮ್ಯಾ ಅವರು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (ಇಇಇ) ನಲ್ಲಿ ಪದವಿ ಪಡೆದಿದ್ದಾರೆ.

    MORE
    GALLERIES

  • 37

    UPSC Success Story: ಸತತ ಸೋಲುಗಳ ಬಳಿಕ 6ನೇ ಪ್ರಯತ್ನದಲ್ಲಿ IAS ಆದ ಛಲಗಾತಿ ರಮ್ಯಾ

    ಕೊಯಮತ್ತೂರು ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದ್ದಿದ್ದಾರೆ. ನಂತರ ರಮ್ಯಾ ಇಗ್ನೋದಲ್ಲಿ ಎಂಬಿಎ ಮುಗಿಸಿದರು. ಐಎಎಸ್ ಅಧಿಕಾರಿ ಆಗಬೇಕು ಎಂಬುವು ಅವರ ಕನಸ್ಸಾಗಿತ್ತು. ಅದಕ್ಕಾಗಿ ತಯಾರಿ ಆರಂಭಿಸಿದರು.

    MORE
    GALLERIES

  • 47

    UPSC Success Story: ಸತತ ಸೋಲುಗಳ ಬಳಿಕ 6ನೇ ಪ್ರಯತ್ನದಲ್ಲಿ IAS ಆದ ಛಲಗಾತಿ ರಮ್ಯಾ

    ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಾಗಲು, ರಮ್ಯಾ 2017 ರಲ್ಲಿ ಬೆಂಗಳೂರಿನ ಇನ್ಸ್ಟ್ರುಮೆಂಟೇಶನ್ ಕಂಪನಿಯ ಕೆಲಸವನ್ನು ತೊರೆದರು. ಅವರು ಅಲ್ಲಿ 3 ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ್ದರು.

    MORE
    GALLERIES

  • 57

    UPSC Success Story: ಸತತ ಸೋಲುಗಳ ಬಳಿಕ 6ನೇ ಪ್ರಯತ್ನದಲ್ಲಿ IAS ಆದ ಛಲಗಾತಿ ರಮ್ಯಾ

    ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಸಂಪೂರ್ಣ ಸಮರ್ಪಣಾ ಭಾವದಿಂದ ತಯಾರಿ ನಡೆಸಿದರೂ, ಅವರು ಉತ್ತೀರ್ಣರಾಗಲಿಲ್ಲ. ಛಲ ಬಿಡದೆ ಆರನೇ ಪ್ರಯತ್ನದವರೆಗೂ ಪರೀಕ್ಷೆ ನೀಡುವ ಉತ್ಸಾಹವನ್ನು ಉಳಿಸಿಕೊಂಡರು. ಅಂತಿಮವಾಗಿ ರಮ್ಯಾ 6ನೇ ಪ್ರಯತ್ನದಲ್ಲಿ ಯಶಸ್ಸನ್ನು ಪಡೆದರು.

    MORE
    GALLERIES

  • 67

    UPSC Success Story: ಸತತ ಸೋಲುಗಳ ಬಳಿಕ 6ನೇ ಪ್ರಯತ್ನದಲ್ಲಿ IAS ಆದ ಛಲಗಾತಿ ರಮ್ಯಾ

    ಐಎಎಸ್ ರಮ್ಯಾ ಸಿಎಸ್ ಅವರು ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸುವಾಗ ಆದಾಯ ಗಳಿಸಲು ಡೇಟಾ ಎಂಟ್ರಿ ಮತ್ತು ಡೇಟಾ ಸಂಗ್ರಹಣೆ ಕೆಲಸಗಳನ್ನು ಮಾಡಿದರು. ಅಂತಿಮವಾಗಿ, 5 ಪ್ರಯತ್ನಗಳ ನಂತರ ಕಠಿಣ ಪರೀಕ್ಷೆಯನ್ನು ಭೇದಿಸಿದರು.

    MORE
    GALLERIES

  • 77

    UPSC Success Story: ಸತತ ಸೋಲುಗಳ ಬಳಿಕ 6ನೇ ಪ್ರಯತ್ನದಲ್ಲಿ IAS ಆದ ಛಲಗಾತಿ ರಮ್ಯಾ

    ಸೋಲುಗಳಿಂದ ಕಂಗೆಡದೆ, ಬೇರೆಯವರ ಚುಚ್ಚು ಮಾತುಗಳಿಗೆ ಬೆಲೆ ಕೊಡದೆ ನಮ್ಮ ಗುರಿಯತ್ತ ನಾವು ಸಾಗಬೇಕು. ಆಗಲೇ ಯಶಸ್ಸು ಸಿಗುತ್ತದೆ ಎಂದು ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಐಎಎಸ್ ಅಧಿಕಾರಿ ರಮ್ಯಾ ಸಲಹೆ ನೀಡುತ್ತಾರೆ.

    MORE
    GALLERIES