UPSC Success Story: ದೇಶದ ಅತ್ಯಂತ ಕಿರಿಯ IAS ಅಧಿಕಾರಿ ಈಕೆ; ಚಿಕ್ಕ ವಯಸ್ಸಿಗೆ ದೊಡ್ಡ ಹುದ್ದೆಗೇರಿದ ಸ್ವಾತಿ
IAS Swati Meena Success Story: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ದೇಶದ ಅತ್ಯುತ್ತಮ ಉದ್ಯೋಗವನ್ನು ಪಡೆಯುವುದು ಅನೇಕರ ಕನಸಾಗಿದೆ. ಆದರೆ ಕೆಲವರು ಮಾತ್ರ ಅದನ್ನು ಸಾಧಿಸಲು ಸಮರ್ಥರಾಗಿದ್ದಾರೆ. ಅಂತಹವರ ಬಗ್ಗೆ ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯಲ್ಲಿ ತಿಳಿಯೋಣ ಬನ್ನಿ.
ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಯೊಬ್ಬ ವ್ಯಕ್ತಿಯ ಕಥೆಯು ವಿಶೇಷವಾಗಿದೆ. 22ನೇ ವಯಸ್ಸಿನಲ್ಲಿ UPSC ಉತ್ತೀರ್ಣರಾಗಿ ಐಎಎಸ್ ಆದ ಸ್ವಾತಿ ಮೀನಾ ಅವರ ಕಥೆ ಇಲ್ಲಿದೆ ನೋಡಿ.
2/ 7
ಸ್ವಾತಿ 8ನೇ ತರಗತಿಯಲ್ಲಿದ್ದಾಗ ಆಕೆಯ ತಾಯಿಯ ಸೋದರ ಸಂಬಂಧಿ ಅಧಿಕಾರಿಯಾದರು. ಸ್ವಾತಿಯ ತಂದೆ ಆ ಅಧಿಕಾರಿಯನ್ನು ಭೇಟಿಯಾದಾಗ ತುಂಬಾ ಸಂತೋಷವಾಯಿತು. ತಂದೆಯ ಮುಖದಲ್ಲಿನ ಸಂತೋಷವನ್ನು ನೋಡಿದ ಸ್ವಾತಿ, ಅವರ ಬಳಿ ಯುಪಿಎಸ್ ಸಿ ಬಗ್ಗೆ ವಿಚಾರಿಸಿದಳು. ಆಗಲೇ ಆಕೆ ಐಎಎಸ್ ಅಧಿಕಾರಿಯಾಗಬೇಕೆಂದು ನಿರ್ಧರಿಸಿದಳು.
3/ 7
ಕೇವಲ 22ನೇ ವಯಸ್ಸಿನಲ್ಲಿ UPSC ತೇರ್ಗಡೆಯಾಗಿ IAS ಆದ ಸ್ವಾತಿ ಮೀನಾ ತಮ್ಮ ಬ್ಯಾಚ್ ನ ಅತ್ಯಂತ ಕಿರಿಯ IAS ಅಧಿಕಾರಿಯಾಗಿದ್ದರು. ಸ್ವಾತಿ ರಾಜಸ್ಥಾನದಲ್ಲಿ ಜನಿಸಿ, ಅಜ್ಮೀರ್ ನಲ್ಲಿ ಶಿಕ್ಷಣ ಪಡೆದರು. ತಾಯಿ ಯಾವಾಗಲೂ ಮಗಳು ವೈದ್ಯೆ ಆಗಬೇಕೆಂದು ಬಯಸುತ್ತಿದ್ದರು.
4/ 7
ಕಠಿಣ ಪರಿಶ್ರಮದ ನಂತರ ಸ್ವಾತಿ 2007 ರಲ್ಲಿ ನಡೆದ UPSC ಪರೀಕ್ಷೆಯಲ್ಲಿ ಅಖಿಲ ಭಾರತ 260 ರ್ಯಾಂಕ್ ಗಳಿಸಿದರು. ಆ ಬ್ಯಾಚ್ ನ ಅತ್ಯಂತ ಕಿರಿಯ ಐಎಎಸ್ ಆಗಿದ್ದರು. ಇದಾದ ನಂತರ ಅವರಿಗೆ ಮಧ್ಯಪ್ರದೇಶ ಕೇಡರ್ ಸಿಕ್ಕಿತು.
5/ 7
ಸ್ವಾತಿ ಅಧಿಕಾರಿಯಾಗಲು ನಿರ್ಧರಿಸಿದಾಗ, ಆಕೆಯ ತಂದೆ ಬೆಂಬಲಿಸಿದರು. ಸ್ವಾತಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದರು.ಈ ತಯಾರಿಯ ಅವಧಿಯಲ್ಲಿ ಸ್ವಾತಿಯ ತಾಯಿ ಪೆಟ್ರೋಲ್ ಪಂಪ್ ನಡೆಸುತ್ತಿದ್ದರು. ತಾಯಿಯ ಬ್ಯುಸಿ ಇದ್ದ ಕಾರಣ, ಸ್ವಾತಿಯ ಉತ್ತಮ ತಯಾರಿಗಾಗಿ ತಂದೆ ಅನೇಕ ಡೆಮೊ ಸಂದರ್ಶನಗಳನ್ನು ತೆಗೆದುಕೊಂಡರು.
6/ 7
ಸ್ವಾತಿಯನ್ನು ಮಧ್ಯಪ್ರದೇಶದ ಮಂಡ್ಲಾದಲ್ಲಿ ನೇಮಿಸಿದಾಗ ಅಲ್ಲಿ ಗಣಿ ಮಾಫಿಯಾದ ಪ್ರಾಬಲ್ಯವಿತ್ತು. ಜಿಲ್ಲಾಧಿಕಾರಿಯಾಗಿ ಅಲ್ಲಿಗೆ ಬಂದ ಆಕೆಗೆ ವಿವಿಧ ಇಲಾಖೆಗಳಿಂದ ಗಣಿ ಮಾಫಿಯಾದ ವಿರುದ್ಧ ಹಲವು ದೂರುಗಳು ಬಂದಿದ್ದವು. ಈ ಎಲ್ಲ ದೂರುಗಳ ಆಧಾರದ ಮೇಲೆ ಕ್ರಮ ಕೈಗೊಂಡಿದ್ದಾರೆ. ಮೀನಾ ಅಲ್ಲಿಗೆ ಬಂದ ಕೂಡಲೇ ಈ ಮೈನಿಂಗ್ ಮಾಫಿಯಾ ವಿರುದ್ಧ ಹೋರಾಟ ನಡೆಸಿದರು.
7/ 7
ಮಧ್ಯಪ್ರದೇಶದ ಖಾಂಡ್ವಾದಲ್ಲಿ ಸ್ವಾತಿ ಅವರ ಅಧಿಕಾರಾವಧಿಯೂ ತುಂಬಾ ಸವಾಲಿನದ್ದಾಗಿತ್ತು. ಸಿಮಿಯ ಹತ್ಯೆಗೀಡಾದ ಭಯೋತ್ಪಾದಕರ ಮೃತದೇಹಗಳು ಪ್ರದೇಶವನ್ನು ತಲುಪಿದಾಗ, ದುಷ್ಕರ್ಮಿಗಳು ಗದ್ದಲ ಸೃಷ್ಟಿಸಲು ಪ್ರಯತ್ನಿಸಿದರು. ಆದರೆ ಸ್ವಾತಿ ಮೀನಾ ಆಡಳಿತದ ಜೊತೆಗೆ ಈ ಸವಾಲಿನ ಕೆಲಸವನ್ನು ಸುಲಭವಾಗಿ ನಿಭಾಯಿಸಿದರು.
First published:
17