UPSC Success Story: ನಕ್ಸಲ್ ಪೀಡಿತ ಪ್ರದೇಶದ ನಮ್ರತಾ ಜೈನ್ ಈಗ IAS ಅಧಿಕಾರಿ: ಪತಿ ಕೂಡ IPS ಆಫೀಸರ್

Success Story of IAS Namrata Jain: UPSC ಪರೀಕ್ಷೆಯಲ್ಲಿ ಯಶಸ್ವಿಯಾಗುವ ಪ್ರತಿಯೊಬ್ಬ ಅಭ್ಯರ್ಥಿಯು ತನ್ನದೇ ಆದ ವಿಶೇಷ ಕಥೆಯನ್ನು ಹೊಂದಿರುತ್ತಾರೆ. ಈ ಪ್ರಯಾಣದಲ್ಲಿ ತಮ್ಮದೇ ಆದ ಸವಾಲುಗಳನ್ನು ದಾಟಿ ಬಂದಿರುತ್ತಾರೆ. ನಮ್ಮ ಇಂದಿನ ಅತಿಥಿ ಐಎಎಸ್ ನಮ್ರತಾ ಜೈನ್. ಇವರ ಸಕ್ಸಸ್ ಸ್ಟೋರಿ ಬಗ್ಗೆ ತಿಳಿಯೋಣ.

First published: