Success Story: ಸ್ಪರ್ಧಾತ್ಮಕ ಪರೀಕ್ಷೆಗಳ ಕಿಂಗ್ ಈತ: ಬರೋಬ್ಬರಿ 8 ಸರ್ಕಾರಿ ಕೆಲಸಗಳಿಗೆ ಆಯ್ಕೆಯಾದ ಕುನಾಲ್

Success Story of IAS Kunal Yadav: ಸರ್ಕಾರಿ ಕೆಲಸ ಸಿಗಬೇಕು ಎಂದು ಸಾವಿರಾರು ಮಂದಿ ಅಭ್ಯರ್ಥಿಗಳು ಸಾಲು ಸಾಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ವರ್ಷವೀಡಿ ತಯಾರಿ ನಡೆಸಿ, ಯಾವುದಾದರೂ ಒಂದು ಪರೀಕ್ಷೆಯಲ್ಲಿ ಯಶಸ್ವಿಯಾಗಿ ಕೆಲಸ ಸಿಕ್ಕರೆ ಸಾಕು ಎನ್ನುತ್ತಾರೆ. ಆದರೆ ಇಲ್ಲೊಬ್ಬ ಪ್ರತಿಭಾವಂತ ಹುಡುಗ ಇದಕ್ಕೆ ಅಪವಾದ ಎಂಬಂತೆ ಇದ್ದಾನೆ.

First published: