ಕೃತಿ ರಾಜ್ ಗೆ ಬಿ.ಟೆಕ್ ನಂತರ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಇಷ್ಟವಿರಲಿಲ್ಲ. ಬದಲಾಗಿ ಸಮಾಜದ ತಳಮಟ್ಟದಲ್ಲಿ ಒಂದಿಷ್ಟು ಸಮಾಜಮುಖಿ ಕೆಲಸ ಮಾಡಬೇಕೆಂದು ಬಯಸಿದ್ದರು. ಇದಕ್ಕಾಗಿ ಅವರು ಕಲ್ಪವೃಕ್ಷ ಎಂಬ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಇದರ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಕೆಲಸ ಪ್ರಾರಂಭವಾಯಿತು. ಇದೇ ವೇಳೆ ಸಿವಿಲ್ ಸರ್ವಿಸಸ್ ಗೆ ಸೇರಲು ಮನಸ್ಸು ಮಾಡಿ ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು.