UPSC Motivational: ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಲೇ IAS ಅಧಿಕಾರಿಯಾದ ಪ್ರತಿಭಾವಂತೆ ಕವಿತಾ ರಾಮು

Success Story of IAS Kavitha Ramu: ಸರ್ಕಾರಿ ನೌಕರಿ ಪಡೆಯುವುದು ಭಾರತೀಯರಿಗೆ ಪ್ರತಿಷ್ಠೆಯ ವಿಷಯ. ಇದಕ್ಕಾಗಿ ಕಷ್ಟಪಟ್ಟು ವರ್ಷಗಟ್ಟಲೆ ಅಧ್ಯಯನ ಮಡುವುದು ಮಾತ್ರವಲ್ಲ, ತಮ್ಮ ಹವ್ಯಾಸಗಳಿಗೂ ಬ್ರೇಕ್ ಹಾಕಿ ತಯಾರಿ ನಡೆಸುತ್ತಾರೆ. ಈ ರೀತಿ ಐಎಎಸ್, ಐಪಿಎಸ್ ಆಗುವ ಕನಸಿನೊಂದಿಗೆ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಸ್ಪೂರ್ತಿ ನೀಡುವ ಸಕ್ಸಸ್ ಸ್ಟೋರಿ ಇಲ್ಲಿದೆ.

First published: