Success Story: 3 ಸಲ UPSC ಪಾಸ್ ಮಾಡಿದ್ರು ಹುದ್ದೆ ಕೊಡಲಿಲ್ಲ; ಹೋರಾಡಿ ಕೊನೆಗೂ IAS ಆದ ದಿವ್ಯಾಂಗ ಯುವತಿ

IAS Ira Singhal Success Story: ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ವಿಶೇಷ ಅತಿಥಿ ದಿವ್ಯಾಂಗ ಐಎಎಸ್ ಅಧಿಕಾರಿ UPSC ಟಾಪರ್ ಇರಾ ಸಿಂಘಾಲ್. ದೈಹಿಕ ನ್ಯೂನತೆಗಳನ್ನು ಮೀರಿ ಸಾಧನೆಯ ಶಿಖರವೇರಿರುವ ಇರಾ ಅವರ ಸ್ಪೂರ್ತಿದಾಯಕ ಕಥೆ ಇದು.

First published:

  • 17

    Success Story: 3 ಸಲ UPSC ಪಾಸ್ ಮಾಡಿದ್ರು ಹುದ್ದೆ ಕೊಡಲಿಲ್ಲ; ಹೋರಾಡಿ ಕೊನೆಗೂ IAS ಆದ ದಿವ್ಯಾಂಗ ಯುವತಿ

    UPSC ಟಾಪರ್ ಇರಾ ಸಿಂಘಾಲ್ ಅವರ ಕಥೆಯನ್ನು ಓದಿ ಸ್ಫೂರ್ತಿ ಪಡೆಯಬೇಕು. ದೈಹಿಕ ಸಾಮರ್ಥ್ಯ ಇಲ್ಲದ ಇರಾ ಸಿಂಘಾಲ್ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಮಾತ್ರವಲ್ಲದೆ, ಅಗ್ರಸ್ಥಾನವನ್ನೂ ಪಡೆದಿದ್ದಾರೆ.

    MORE
    GALLERIES

  • 27

    Success Story: 3 ಸಲ UPSC ಪಾಸ್ ಮಾಡಿದ್ರು ಹುದ್ದೆ ಕೊಡಲಿಲ್ಲ; ಹೋರಾಡಿ ಕೊನೆಗೂ IAS ಆದ ದಿವ್ಯಾಂಗ ಯುವತಿ

    ಇರಾ ಸಿಂಘಾಲ್ ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ಜನಿಸಿದರು. ನಂತರ ಅವರ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿತು. ಇರಾ ದೆಹಲಿಯ ಸುಭಾಷ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದಿದ್ದಾರೆ.

    MORE
    GALLERIES

  • 37

    Success Story: 3 ಸಲ UPSC ಪಾಸ್ ಮಾಡಿದ್ರು ಹುದ್ದೆ ಕೊಡಲಿಲ್ಲ; ಹೋರಾಡಿ ಕೊನೆಗೂ IAS ಆದ ದಿವ್ಯಾಂಗ ಯುವತಿ

    ಮ್ಯಾನೇಜ್ ಮೆಂಟ್ ಸ್ಟಡೀಸ್ ಫ್ಯಾಕಲ್ಟಿಯಿಂದ ಎಂಬಿಎ ಮಾಡುತ್ತಿರುವಾಗ ಇರಾ ಕೆಲ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇದರಿಂದ ತೃಪ್ತರಾಗದ ಆಕೆ UPSCಗೆ ತಯಾರಿ ನಡೆಸಲು ನಿರ್ಧರಿಸಿದರು.

    MORE
    GALLERIES

  • 47

    Success Story: 3 ಸಲ UPSC ಪಾಸ್ ಮಾಡಿದ್ರು ಹುದ್ದೆ ಕೊಡಲಿಲ್ಲ; ಹೋರಾಡಿ ಕೊನೆಗೂ IAS ಆದ ದಿವ್ಯಾಂಗ ಯುವತಿ

    ಬಾಲ್ಯದಿಂದಲೂ ಡಿಎಂ (ಜಿಲ್ಲಾಧಿಕಾರಿ) ಅಧಿಕಾರ ಮತ್ತು ಜವಾಬ್ದಾರಿಗಳಿಂದ ಪ್ರಭಾವಿತಳಾದ ಆಕೆ ದೊಡ್ಡವರಾದ ಮೇಲೆ ಡಿಎಂ ಆಗಬೇಕೆಂಬ ಆಸೆಯನ್ನೂ ಹೊಂದಿದ್ದಳು. 2010, 2011, 2013ರಲ್ಲಿ ಯುಪಿಎಸ್ ಸಿ ತೇರ್ಗಡೆಯಾಗಿದ್ದರು. ಆದರೆ ಅಂಗವಿಕಲತೆಯಿಂದಾಗಿ ಹುದ್ದೆ ಸಿಕ್ಕಿರಲಿಲ್ಲ.

    MORE
    GALLERIES

  • 57

    Success Story: 3 ಸಲ UPSC ಪಾಸ್ ಮಾಡಿದ್ರು ಹುದ್ದೆ ಕೊಡಲಿಲ್ಲ; ಹೋರಾಡಿ ಕೊನೆಗೂ IAS ಆದ ದಿವ್ಯಾಂಗ ಯುವತಿ

    ಈ ನಿರ್ಧಾರವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ, ಸಿಎಟಿಯಲ್ಲಿ ಪ್ರಶ್ನಿಸಿದರು. ಟ್ರಿಬ್ಯೂನಲ್ 2014 ರಲ್ಲಿ ಇರಾ ಪರವಾಗಿ ತೀರ್ಪು ನೀಡಿತು. ಅದರ ನಂತರ ಅವರು ಪೋಸ್ಟಿಂಗ್ ಪಡೆದರು. ಆದರೆ ಅವರು ಮತ್ತೆ UPSC ಪರೀಕ್ಷೆಯನ್ನು ನೀಡಲು ಯೋಚಿಸಿದರು. ಅವರು 2014 ರಲ್ಲಿ ಅಖಿಲ ಭಾರತಕ 1ನೇ ರ್ಯಾಂಕ್ ಪಡೆದುಕೊಂಡರು.

    MORE
    GALLERIES

  • 67

    Success Story: 3 ಸಲ UPSC ಪಾಸ್ ಮಾಡಿದ್ರು ಹುದ್ದೆ ಕೊಡಲಿಲ್ಲ; ಹೋರಾಡಿ ಕೊನೆಗೂ IAS ಆದ ದಿವ್ಯಾಂಗ ಯುವತಿ

    ತಾನು ಯುಪಿಎಸ್ ಸಿಗೆ ತಯಾರಿ ನಡೆಸುತ್ತಿದ್ದಾಗ ಜನರು ಗೇಲಿ ಮಾಡುತ್ತಿದ್ದರು ಎಂದು ಇರಾ ಕಷ್ಟದ ದಿನಗಳನ್ನು ಸ್ಮರಿಸುತ್ತಾರೆ. ಸರಿಯಾಗಿ ನಡೆಯಲು ಬಾರದವಳಿಗೆ ಯುಪಿಎಸ್ ಸಿಯಿಂದ ಏನು ಸಿಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಇರಾ ಇಡೀ ದೇಶಕ್ಕೇ ಮೊದಲ ರ್ಯಾಂಕ್ ಪಡೆಯುವ ಮೂಲಕ ಅಂತಹವರಿಗೆ ತಕ್ಕ ಉತ್ತರವನ್ನು ನೀಡಿದರು.

    MORE
    GALLERIES

  • 77

    Success Story: 3 ಸಲ UPSC ಪಾಸ್ ಮಾಡಿದ್ರು ಹುದ್ದೆ ಕೊಡಲಿಲ್ಲ; ಹೋರಾಡಿ ಕೊನೆಗೂ IAS ಆದ ದಿವ್ಯಾಂಗ ಯುವತಿ

    ಇರಾ ಅವರಂತೆಯೇ ದೈಹಿಕ ವಿಕಲಚೇತನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿದ್ದಾರೆ. ಅವರ ಕಥೆಯೇ ಸಮಾಜಕ್ಕೆ ದೊಡ್ಡ ಪಾಠ ಆಗಿದೆ.

    MORE
    GALLERIES