ಐಎಎಸ್ ಅನನ್ಯಾ ಸಿಂಗ್, ಮೂಲತಃ ಪ್ರಯಾಗರಾಜ್ ನಿವಾಸಿ. ಬಾಲ್ಯದಿಂದಲೂ ಈಕೆ ಟಾಪರ್. ಪ್ರಯಾಗರಾಜ್ ನಲ್ಲಿರುವ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ತನ್ನ ಆರಂಭಿಕ ಅಧ್ಯಯನವನ್ನು ಪೂರ್ಣಗೊಳಿಸಿದರು. 10 ನೇ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 96 ಅಂಕಗಳನ್ನು ಪಡೆದಿದ್ದರೆ, 12 ನೇ ತರಗತಿಯಲ್ಲಿ ಶೇಕಡಾ 98.25 ಮಾರ್ಕ್ಸ್ ಗಳಿಸಿದ್ದರು. ಅನನ್ಯಾ ಸಿಐಎಸ್ ಸಿಇ ಮಂಡಳಿಯಿಂದ 10 ಮತ್ತು 12ನೇ ಎರಡರಲ್ಲೂ ಜಿಲ್ಲಾ ಟಾಪರ್ ಆಗಿದ್ದಾರೆ.