ಅಭಿಷೇಕ್ ಅವರು ಸಾಮಾಜಿಕ ಜಾಲತಾಣ Instagramನಲ್ಲಿ 3 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಬಿ ಪ್ರಾಕ್ ಜೊತೆ ‘ದಿಲ್ ತೋಡ್ ಕೆ’ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಅವರು ಜುಬಿನ್ ನೌಟಿಯಾಲ್ ಅವರ ‘ತುಜೆ ಭೂಲ್ನಾ ತೋ ಚಾಹಾ...' ಹಾಡಿನಲ್ಲೂ ಕೆಲಸ ಮಾಡಿದ್ದಾರೆ. ನೆಟ್ ಫ್ಲಿಕ್ಸ್ ಸರಣಿಯ ದೆಹಲಿ ಕ್ರೈಮ್ ನ ಸೀಸನ್ 2 ನಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.