IAS ಅಭಿಷೇಕ್ ಜೈನ್ UPSC ಪರೀಕ್ಷೆಗೆ ಸ್ವಯಂ ಅಧ್ಯಯನವನ್ನು ಅತ್ಯುತ್ತಮವೆಂದು ಪರಿಗಣಿಸಿದ್ದಾರೆ. ಇದರೊಂದಿಗೆ ಉತ್ತರ ಬರವಣಿಗೆ ಮತ್ತು ಪರಿಷ್ಕರಣೆ ಬಗ್ಗೆಯೂ ಗಮನ ಹರಿಸುವಂತೆ ಸಲಹೆ ನೀಡುತ್ತಾರೆ. ಅಲ್ಲದೆ, ಅಣಕು ಪರೀಕ್ಷೆಗಳ ಮೂಲಕ ನಿಮ್ಮ ತಪ್ಪುಗಳನ್ನು ಅರ್ಥಮಾಡಿಕೊಳ್ಳಿ, ನಂತರ ಅವುಗಳನ್ನು ಸರಿಪಡಿಸಿ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.