ಐಎಎಸ್ ಅಥರ್ ಅಮೀರ್ ಖಾನ್ ಅವರಿಗೆ ಭಾರತೀಯ ರೈಲ್ವೆ ಸಂಚಾರ ಸೇವೆಯಿಂದ ಕೆಲಸ ನೀಡಲಾಯಿತು. ಆದರೆ ಅವರು ಐಎಎಸ್ ಆಗಬೇಕೆಂದು ನಿರ್ಧರಿಸಿದ್ದರು, ಅದಕ್ಕಾಗಿ ತಯಾರಿ ನಡೆಸುತ್ತಿದ್ದರು. UPSC ಪರೀಕ್ಷೆಯ ಮೊದಲ ಪ್ರಯತ್ನದಲ್ಲಿಯೇ ಎರಡನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾದರು. ಐಎಎಸ್ ತರಬೇತಿ ಮುಗಿದ ನಂತರ ರಾಜಸ್ಥಾನ ಕೇಡರ್ ನಲ್ಲಿ ಪೋಸ್ಟಿಂಗ್ ಸಿಕ್ಕಿತು.