Success Story: ದುಷ್ಕರ್ಮಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಐವರು ಮಹಿಳಾ IPS ಅಧಿಕಾರಿಗಳಿವರು

ಅನೇಕ ಯುವಜನತೆ ಐಎಎಸ್-ಐಪಿಎಸ್ ಆಗಬೇಕೆಂದು ಬಯಸುತ್ತಾರೆ. ಅದರಲ್ಲೂ ಪೊಲೀಸ್ ಇಲಾಖೆಗೆ ಸೇರಿ ಸೇವೆ ಸಲ್ಲಿಸಬೇಕು ಅಂದುಕೊಳ್ಳುತ್ತಾರೆ. ಐಪಿಎಸ್ ಅಧಿಕಾರಿ ಆಗಲು ಕಠಿಣ ಪರೀಕ್ಷೆ, ಟ್ರೈನಿಂಗ್ ಪೂರೈಸಬೇಕು. ಜೊತೆಗೆ ಸೇವೆಗೆ ಸೇರಿದ ಬಳಿಕ ನಿರ್ಭೀತಿಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅನೇಕ ಮಹಿಳಾ ಐಪಿಎಸ್ ಅಧಿಕಾರಿಗಳು ತಮ್ಮ ಧೈರ್ಯ-ಸ್ಥೈರ್ಯ ಮೆರೆದಿದ್ದಾರೆ.

First published:

  • 17

    Success Story: ದುಷ್ಕರ್ಮಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಐವರು ಮಹಿಳಾ IPS ಅಧಿಕಾರಿಗಳಿವರು

    ದೇಶದಲ್ಲಿ ಅನೇಕ ಮಹಿಳಾ ಐಪಿಎಸ್ ಅಧಿಕಾರಿಗಳು ತಮ್ಮ ಕೆಲಸದ ಮೂಲಕ ಮನೆಮಾತಾಗಿದ್ದಾರೆ. ಕಿಡಿಗೇಡಿಗಳು, ದುಷ್ಕರ್ಮಿಗಳು ಈ ಮಹಿಳಾ ಅಧಿಕಾರಿಗಳ ಹೆಸರು ಕೇಳಿದ್ರೆ ನಡುಗುತ್ತಾರೆ.

    MORE
    GALLERIES

  • 27

    Success Story: ದುಷ್ಕರ್ಮಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಐವರು ಮಹಿಳಾ IPS ಅಧಿಕಾರಿಗಳಿವರು

    ದೇಶದ ಅತ್ಯಂತ ಪ್ರಬಲ ಮಹಿಳಾ ಐಪಿಎಸ್ ಅಧಿಕಾರಿಯ ಬಗ್ಗೆ ನಾವಿಂದು ತಿಳಿಯೋಣ. ಐವರು ದಕ್ಷ ಅಧಿಕಾರಿಗಳ ಕುರಿತು ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದೆ.

    MORE
    GALLERIES

  • 37

    Success Story: ದುಷ್ಕರ್ಮಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಐವರು ಮಹಿಳಾ IPS ಅಧಿಕಾರಿಗಳಿವರು

    1. IPS ಸೋನಿಯಾ ನಾರಂಗ್: ಮೊದಲಿಗೆ 2002ರ ಬ್ಯಾಚ್ ನ ಕರ್ನಾಟಕದ ಖ್ಯಾತ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ ಅವರ ಹೆಸರಿದೆ. ದೇವನಗಿರಿ ಎಸ್ ಪಿಯಾಗಿದ್ದಾಗ ಇವರು ಸಾಕಷ್ಟು ಹೆಸರು ಮಾಡಿದ್ದರು.

    MORE
    GALLERIES

  • 47

    Success Story: ದುಷ್ಕರ್ಮಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಐವರು ಮಹಿಳಾ IPS ಅಧಿಕಾರಿಗಳಿವರು

    2. IPS ರೂಪಾ ಮೌದ್ಗಿಲ್: ಕನ್ನಡತಿಯಾದ ಇವರು ಕರ್ನಾಟಕದಲ್ಲಿ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ (ಜೈಲುಗಳು) ಆಗಿ ಸೇವೆ ಸಲ್ಲಿಸುತ್ತಿರುವಾಗ ರಾಷ್ಟ್ರೀಯ ಮನ್ನಣೆ ಗಳಿಸಿದರು. ಆ ವೇಳೆ ಎಐಎಡಿಎಂಕೆ ನಾಯಕಿ ವಿಕೆ ಶಶಿಕಲಾ ಅವರಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ರೂಪಾ ಧ್ವನಿ ಎತ್ತಿದ್ದರು.

    MORE
    GALLERIES

  • 57

    Success Story: ದುಷ್ಕರ್ಮಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಐವರು ಮಹಿಳಾ IPS ಅಧಿಕಾರಿಗಳಿವರು

    3. IPS ಅಂಕಿತಾ ಶರ್ಮಾ: ಇವರು 2018 ರ ಬ್ಯಾಚ್ ಐಪಿಎಸ್ ಅಧಿಕಾರಿ. ನಕ್ಸಲ್ ಪೀಡಿತ ಬಸ್ತಾರ್ ನಲ್ಲಿ ಸಹಾಯಕ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಬಸ್ತಾರ್ ನಲ್ಲಿ ನಕ್ಸಲ್ ಕಾರ್ಯಾಚರಣೆಯನ್ನು ಮುನ್ನಡೆಸಿದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ.

    MORE
    GALLERIES

  • 67

    Success Story: ದುಷ್ಕರ್ಮಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಐವರು ಮಹಿಳಾ IPS ಅಧಿಕಾರಿಗಳಿವರು

    4. IPS ಸಂಜುಕ್ತಾ ಪರಾಶರ್ : 2015ರಲ್ಲಿ ಅಸ್ಸಾಂನ ಜೋರ್ಹತ್ ನಲ್ಲಿ ಎಸ್ಪಿಯಾಗಿ ನೇಮಕಗೊಂಡಾಗ ಐಪಿಎಸ್ ಸಂಜುಕ್ತಾ ಪರಾಶರ್ ಅವರ ಹೆಸರು ಬೆಳಕಿಗೆ ಬಂದಿತ್ತು. ಆ ಸಮಯದಲ್ಲಿ, ಅವರು AK-47 ಕೈಯಲ್ಲಿ ಹಿಡಿದು ಅಸ್ಸಾಂನ ಕಾಡಿನಲ್ಲಿ CRPF ಜವಾನರು ಮತ್ತು ಕಮಾಂಡೋಗಳನ್ನು ಮುನ್ನಡೆಸಿದರು.

    MORE
    GALLERIES

  • 77

    Success Story: ದುಷ್ಕರ್ಮಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಐವರು ಮಹಿಳಾ IPS ಅಧಿಕಾರಿಗಳಿವರು

    5. IPS ಲಿಪ್ಪಿ ಸಿಂಗ್ : ಇವರು ಬಿಹಾರ ಕೇಡರ್ ನ ಐಪಿಎಸ್ ಅಧಿಕಾರಿ. ಎಲ್ಲರ ಕೈಗೆ ಸಿಗದ ಬಾಹುಬಲಿ ಅನಂತ್ ಸಿಂಗ್ ರನ್ನು ಬಂಧಿಸಿದಾಗ ಅವರ ಹೆಸರು ಬೆಳಕಿಗೆ ಬಂದಿತ್ತು.

    MORE
    GALLERIES