Success Story: ಓದನ್ನು ಅರ್ಧಕ್ಕೆ ಬಿಟ್ಟಿದ್ದ ಹುಡ್ಗ ಈಗ ಫೇಮಸ್ ಪೊಲೀಸ್ ಅಧಿಕಾರಿ; ಮೊದಲ ಪ್ರಯತ್ನದಲ್ಲೇ DSP ಆದ್ರು
DSP Santosh Patel Success Story: ಬಹಳಷ್ಟು ಹುಡುಗರು ಓದಿನ ಸಮಯದಲ್ಲಿ ಹಾದಿ ತಪ್ಪಿಬಿಡುತ್ತಾರೆ. ಕೆಲವು ಕೆಟ್ಟ ದಾರಿ ಹಿಡಿದರೆ, ಇನ್ನು ಕೆಲವರು ಓದಿನಿಂದ ವಿಮುಖರಾಗಿ ಬೇರೆ ಕೆಲಸಗಳನ್ನು ಮಾಡಲು ಶುರು ಮಾಡುತ್ತಾರೆ. ಬೇಗ ಹಣ ಮಾಡಬೇಕು ಎಂಬ ಆಸೆಗೆ ಬಿದ್ದರೆ ಮತ್ತೆ ಓದಿಗೆ ಮರಳಲಾರರು. ಇಂದಿನ ಸಕ್ಸಸ್ ಸ್ಟೋರಿಯ ಅತಿಥಿ ಕೂಡ ಓದನ್ನು ಅರ್ಧಕ್ಕೆ ಬಿಟ್ಟವರು. ಆದರೆ ಮುಂದೆ ಕಷ್ಟಪಟ್ಟು ದೊಡ್ಡ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಡಿಎಸ್ಪಿ ಸಂತೋಷ್ ಪಟೇಲ್ ಅವರು ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ನಿವಾಸಿ. ಓದನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಇವರು ನಂತರ ಕಷ್ಟಪಟ್ಟು ಸರ್ಕಾರಿ ಅಧಿಕಾರಿಯಾದರು. ಖ್ಯಾತ ಪೊಲೀಸ್ ಅಧಿಕಾರಿ ಸಂತೋಷ್ ಪಟೇಲ್ ಅವರ ಸ್ಟೋರಿ ಇಲ್ಲಿದೆ.
2/ 7
ಮಧ್ಯಪ್ರದೇಶ ಪೋಲೀಸ್ ನಲ್ಲಿ ನಿಯೋಜಿಸಲಾದ ಡಿಎಸ್ ಪಿ ಸಂತೋಷ್ ಪಟೇಲ್ ಅವರ ಪ್ರಯಾಣವು ತುಂಬಾ ಕಷ್ಟಕರವಾಗಿದೆ. ಆದರೆ ಅವರು ಮುಟ್ಟಿದ ಗುರಿ ಇಂದು ಅದ್ಭುತ ಎನಿಸಿಕೊಂಡಿದೆ.
3/ 7
ಸಂತೋಷ್ ಶಾಲಾ ಶಿಕ್ಷಣ ಮುಗಿದ ನಂತರ ಸರ್ಕಾರಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದಾರೆ. ಆದರೆ ಇಂಜಿನಿಯರಿಂಗ್ ಪದವಿಯನ್ನು ಅರ್ಧ ಬಿಟ್ಟುಬಿಟ್ಟಿದ್ದರು. ಮನಸ್ಸು ಅಧ್ಯಯನದಿಂದ ವಿಮುಖವಾಗಿತ್ತು. ಇಂಜಿನಿಯರಿಂಗ್ ಓದುತ್ತಿರುವಾಗಲೇ ಹೆಚ್ಚು ಹಣ ಗಳಿಸುವ ಆಸೆ ಶುರುವಾಯಿತು.
4/ 7
ಆದರೆ ಕಾಲ ಮಿಂಚಿ ಹೋಗುವ ಮುನ್ನ ಸಂತೋಷ್ ಎಚ್ಚೆತ್ತುಕೊಂಡರು. ತಮ್ಮ ಅಧ್ಯಯನವನ್ನು ಪುನರಾರಂಭಿಸಿದರು. ಅವರು 2015ರಲ್ಲಿ MP PSC ನೇಮಕಾತಿಗಾಗಿ ತಯಾರಿ ಆರಂಭಿಸಿದರು. ಒಂದೇ ವರ್ಷದಲ್ಲಿ ಮೊದಲ ಪ್ರಯತ್ನದಲ್ಲೇ DSP ಹುದ್ದೆಗೆ ಆಯ್ಕೆಯಾದರು.
5/ 7
ಸರ್ಕಾರಿ ನೌಕರಿಯ ತಯಾರಿಯಲ್ಲಿ ಅವರು ಯಾವುದೇ ಕೋಚಿಂಗ್ ಸಹಾಯ ಪಡೆಯದೆ ಸ್ವಯಂ ಅಧ್ಯಯನ ಮಾಡಿದ್ದರು. ಸಂತೋಷ್ ಪಟೇಲ್ ಪ್ರಸ್ತುತ ಗ್ವಾಲಿಯರ್ ನಲ್ಲಿ ಡಿಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
6/ 7
ಡಿಎಸ್ಪಿ ಸಂತೋಷ್ ಪಟೇಲ್ ಅವರ ಮದುವೆ ಕೂಡ ಭಾರೀ ಸುದ್ದಿಯಾಗಿತ್ತು. ವಧು ಸೈಕಲ್ ನಲ್ಲಿ ಬಂದಿದ್ದು ಸುದ್ದಿಗೆ ಗ್ರಾಸವಾಗಿತ್ತು. 29 ನವೆಂಬರ್ 2021 ರಂದು ವಿವಾಹ ಸಮಾರಂಭ ನಡೆದಿತ್ತು.
7/ 7
ಓದನ್ನು ಅರ್ಧಕ್ಕೆ ಬಿಟ್ಟ ಅನೇಕರಿಗೆ ಇವರು ಸ್ಪೂರ್ತಿಯಾಗಿದ್ದಾರೆ. ಒಮ್ಮೆ ಓದು ಬಿಟ್ಟ ಬಳಿಕ ಮತ್ತೆ ಅಧ್ಯಯನಕ್ಕೆ ಮರಳಿ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಜನಪರ ಕೆಲಸಗಳಿಂದ ಸಂತೋಷ್ ಪಟೇಲ್ ಸದಾ ಸುದ್ದಿಯಲ್ಲಿರುತ್ತಾರೆ.
First published:
17