UPSC Success Story: ಲಕ್ಷಗಳ ಸಂಬಳದ ಉದ್ಯೋಗ ಬಿಟ್ಟು IAS ಅಧಿಕಾರಿ ಆದ ಇಂಜಿನಿಯರ್

IAS Vishakha Yadav Success Story: ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯಲ್ಲಿ ಇಂದಿನ ಅತಿಥಿ ಮಹಿಳಾ ಐಎಎಸ್ ಅಧಿಕಾರಿ ವಿಶಾಖ ಯಾದವ್. ಲಕ್ಷಗಳ ಸಂಬಳದ ಉದ್ಯೋಗ ಬಿಟ್ಟು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಿದ ಇವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.

First published:

  • 17

    UPSC Success Story: ಲಕ್ಷಗಳ ಸಂಬಳದ ಉದ್ಯೋಗ ಬಿಟ್ಟು IAS ಅಧಿಕಾರಿ ಆದ ಇಂಜಿನಿಯರ್

    ಕಡಿಮೆ ಸಂಬಳದ ಕೆಲಸ ಸಿಗುವುದೂ ಕಷ್ಟ ಆಗಿರುವ ಇಂದಿನ ಕಾಲಘಟ್ಟದಲ್ಲಿ ಲಕ್ಷಗಟ್ಟಲೆ ಸಂಬಳದ ಕೆಲಸ ಬಿಡಲು ನಿಜಕ್ಕೂ ಧೈರ್ಯಬೇಕು. ವಿಶಾಖ ಯಾದವ್ ಅಂತಹ ಧೈರ್ಯವನ್ನು ತೋರಿಸಿ, ಇಂದು ತಮ್ಮ ಗುರಿಯನ್ನು ಮುಟ್ಟಿದ್ದಾರೆ.

    MORE
    GALLERIES

  • 27

    UPSC Success Story: ಲಕ್ಷಗಳ ಸಂಬಳದ ಉದ್ಯೋಗ ಬಿಟ್ಟು IAS ಅಧಿಕಾರಿ ಆದ ಇಂಜಿನಿಯರ್

    ವಿಶಾಖ ಯಾದವ್ ದೆಹಲಿಯ ನಿವಾಸಿ. ಅವರು ತಮ್ಮ ಶಾಲಾ ಶಿಕ್ಷಣವನ್ನು ದೆಹಲಿಯಲ್ಲೇ ಮಾಡಿದ್ದಾರೆ. ವಿಶಾಖ ಅವರು ಬಾಲ್ಯದಿಂದಲೂ ಅಧ್ಯಯನದಲ್ಲಿ ಚುರುಕಾಗಿದ್ದರು. 10, 12 ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದರು.

    MORE
    GALLERIES

  • 37

    UPSC Success Story: ಲಕ್ಷಗಳ ಸಂಬಳದ ಉದ್ಯೋಗ ಬಿಟ್ಟು IAS ಅಧಿಕಾರಿ ಆದ ಇಂಜಿನಿಯರ್

    ವಿಶಾಖ ಅವರು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಇಲ್ಲಿಂದ ಇಂಜಿನಿಯರಿಂಗ್ ಮಾಡಿದ್ದಾರೆ. ಕ್ಯಾಂಪಸ್ ಸೆಲೆಕ್ಷನ್ ನಲ್ಲಿಯೇ ವಿಶಾಖ ಅವರಿಗೆ ಲಕ್ಷಗಳ ಸಂಬಳದ ಕೆಲಸ ಸಿಕ್ಕಿತ್ತು.

    MORE
    GALLERIES

  • 47

    UPSC Success Story: ಲಕ್ಷಗಳ ಸಂಬಳದ ಉದ್ಯೋಗ ಬಿಟ್ಟು IAS ಅಧಿಕಾರಿ ಆದ ಇಂಜಿನಿಯರ್

    ಆದರೆ ವಿಶಾಖ ಅವರಿಗೆ ತಮ್ಮ ಉದ್ಯೋಗದ ಬಗ್ಗೆ ತೃಪ್ತಿ ಇರಲಿಲ್ಲ. ಎರಡು ವರ್ಷಗಳ ಬಳಿಕ ಕೆಲಸ ತೊರೆದು UPSC ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದರು. ಪರೀಕ್ಷಾ ತಯಾರಿಗಾಗಿ ಅವರು ತಮ್ಮ ದೊಡ್ಡ ಸಂಬಳದ ಕೆಲಸಕ್ಕೆ ರಾಜೀನಾಮೆ ಕೊಡಬೇಕಾಯಿತು.

    MORE
    GALLERIES

  • 57

    UPSC Success Story: ಲಕ್ಷಗಳ ಸಂಬಳದ ಉದ್ಯೋಗ ಬಿಟ್ಟು IAS ಅಧಿಕಾರಿ ಆದ ಇಂಜಿನಿಯರ್

    ಮೊದಲ ಎರಡು ಪ್ರಯತ್ನಗಳಲ್ಲಿ ವಿಶಾಖ ಅವರಿಗೆ ಪ್ರಿಲಿಮ್ಸ್ ಸಹ ಪಾಸ್ ಮಾಡಲು ಆಗಲಿಲ್ಲ. ಆದರೆ ಛಲ ಬಿಡದೆ ಕೊನೆಗೆ ಮೂರನೇ ಪ್ರಯತ್ನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 6ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು.

    MORE
    GALLERIES

  • 67

    UPSC Success Story: ಲಕ್ಷಗಳ ಸಂಬಳದ ಉದ್ಯೋಗ ಬಿಟ್ಟು IAS ಅಧಿಕಾರಿ ಆದ ಇಂಜಿನಿಯರ್

    ಮೊದಲ ಎರಡು ಸೋಲುಗಳಿಂದ ವಿಶಾಖ ಕಂಗೆಡದೆ ತಮ್ಮ ಸೋಲಿನಿಂದ ಪಾಠ ಕಲಿತರು. ಎಲ್ಲಿ ತಾನು ಎಡವುತ್ತಿದ್ದೇನೆ ಎಂದು ಅರಿತುಕೊಂಡು 3ನೇ ಪ್ರಯತ್ನದಲ್ಲಿ ಪರೀಕ್ಷೆಯ ಎಲ್ಲಾ ಮೂರು ಹಂತಗಳನ್ನು ದಾಟಿ ಟಾಪರ್ ಎನಿಸಿಕೊಂಡರು. 10 ರ್ಯಾಂಕ್ ಗಳ ಒಳಗೆ ಬರುವುದು ನಿಜಕ್ಕೂ ಸಾಮಾನ್ಯದ ವಿಷಯವಲ್ಲ.

    MORE
    GALLERIES

  • 77

    UPSC Success Story: ಲಕ್ಷಗಳ ಸಂಬಳದ ಉದ್ಯೋಗ ಬಿಟ್ಟು IAS ಅಧಿಕಾರಿ ಆದ ಇಂಜಿನಿಯರ್

    ವಿಶಾಖ ಅವರಿಗೆ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಮ್ ನಲ್ಲಿ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಬಡವರಿಗಾಗಿ ಕೆಲಸ ಮಾಡುವುದು ಆತ್ಮತೃಪ್ತಿ ಕೊಟ್ಟಿದೆ ಎಂದು ಅವರು ಬರೆದುಕೊಂಡು ಫೋಟೋ ಶೇರ್ ಮಾಡಿದ್ದಾರೆ.

    MORE
    GALLERIES