Career Tips: ಓದಿದ್ದು ಸಾಕು, ಸಂಬಳ ಬೇಕು ಎನಿಸಿದರೆ ಈ ಉದ್ಯೋಗಗಳನ್ನು ಮಾಡಿ ಲಕ್ಷಗಳಲ್ಲಿ ಗಳಿಸಿ
ಮನೆಯ ಆರ್ಥಿಕ ಪರಿಸ್ಥಿತಿ ಅಥವಾ ಓದಿನ ಮೇಲೆ ಹೆಚ್ಚಿನ ಆಸಕ್ತಿ ಇಲ್ಲದ ಯುವ ಜನತೆ 10ನೇ ಕ್ಲಾಸ್ ಅಥವಾ ಸೆಕೆಂಟ್ ಪಿಯು ಬಳಿಕ ಉದ್ಯೋಗ ಮಾಡಲು ಬಯಸುತ್ತಾರೆ. ಮುಂದೆ ಜೀವನದಲ್ಲಿ ದೂರಶಿಕ್ಷಣದ ಮೂಲಕ ಪದವಿ ಮಾಡೋಣ ಎಂದು ಪ್ಲಾನ್ ಮಾಡುತ್ತಾರೆ. ಇದು ತಪ್ಪಲ್ಲ ಆದರೆ ಸರಿಯಾದ ದಾರಿಯನ್ನು ಆಯ್ದುಕೊಳ್ಳಬೇಕು.
ಸೆಕೆಂಡ್ ಪಿಯು ನಂತರ ಯಾವ ಫೀಲ್ಡ್ ನಲ್ಲಿ ಕೆಲಸ ಮಾಡಿದರೆ ಒಳ್ಳೆಯ ಆದಾಯ ಬರುತ್ತೆ ಎಂದು ಚಿಂತಿಸುತ್ತಿದ್ದರೆ ನಿಮಗಾಗಿ ಒಂದಷ್ಟು ಆಯ್ಕೆಗಳು ಇಲ್ಲಿವೆ.ಈ ಕ್ಷೇತ್ರಗಳಲ್ಲಿ ವೃತ್ತಿಯನ್ನು ಮಾಡುವ ಮೂಲಕ ನೀವು ಸಾಕಷ್ಟು ಹಣವನ್ನು ಗಳಿಸಬಹುದು.
2/ 7
1) ಫೋಟೋಗ್ರಫಿ: ಇದು ಯಾವಾಗಲೂ ಬೇಡಿಕೆಯ ವೃತ್ತಿ ಆಯ್ಕೆಯಾಗಿದೆ. ಅನೇಕ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಸರ್ಟಿಫಿಕೇಟ್ ಕೋರ್ಸ್ ಗಳಿಂದ ಹಿಡಿದು ಛಾಯಾಗ್ರಹಣದಲ್ಲಿ ಪದವಿಗಳವರೆಗೆ ಕೋರ್ಸ್ ಗಳನ್ನು ನೀಡುತ್ತವೆ.
3/ 7
ನೀವು ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದರೆ, ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದರೆ, ನೀವು ಈ ಯಾವುದೇ ಕೋರ್ಸ್ಗಳಿಗೆ ಪ್ರವೇಶ ತೆಗೆದುಕೊಳ್ಳಬಹುದು. ಕೋರ್ಸ್ ಮಾಡುವ ಸಮಯದಲ್ಲಿ ಅನುಭವಿ ಫೋಟೋಗ್ರಾಫರ್ ಬಳಿ ಇಂಟರ್ನಿಯಾಗಿ ಅಥವಾ ಜೂನಿಯರ್ ಫೋಟೋಗ್ರಫರ್ ಆಗಿ ಕೆಲಸ ಮಾಡಬಹುದು.
4/ 7
2) ಇನ್ಶುರೆನ್ಸ್ ಫೀಲ್ಡ್: ಇತ್ತೀಚಿನ ದಿನಗಳಲ್ಲಿ ವಿಮೆಗೆ ಹೆಚ್ಚಿನ ಬೇಡಿಕೆಯಿದೆ. ಇದರೊಂದಿಗೆ ವಿಮಾ ಕ್ಷೇತ್ರದಲ್ಲಿ ವೃತ್ತಿ ಆಯ್ಕೆಗಳೂ ಈ ವಲಯದಲ್ಲಿ ತೆರೆದುಕೊಂಡಿವೆ. ವಿಮೆ, ಬ್ಯಾಂಕಿಂಗ್, ಐಟಿ ವಲಯ, ಬಹುರಾಷ್ಟ್ರೀಯ ಕಂಪನಿಗಳು, ಹಣಕಾಸು ಕಂಪನಿಗಳು ಇತ್ಯಾದಿಗಳಲ್ಲಿ ಅವಕಾಶಗಳನ್ನು ಕಾಣಬಹುದು.
5/ 7
ಕಂಪನಿಯಿಂದ ಅಪಾಯ ನಿರ್ವಹಣೆಯನ್ನು ವಿಶ್ಲೇಷಿಸಲು BPO ಗಳು ಹೆಚ್ಚಾಗಿ ವೃತ್ತಿಪರರನ್ನು ನೇಮಿಸಿಕೊಳ್ಳುತ್ತವೆ. ಇಲ್ಲಿ ಫ್ರೆಶರ್ ಗಳು ಸುಲಭವಾಗಿ ತಿಂಗಳಿಗೆ 20 ರಿಂದ 30 ಸಾವಿರ ರೂಪಾಯಿ ಗಳಿಸಬಹುದು. ಉನ್ನತ ಸ್ಥಾನಕ್ಕೆ ಹೋದ ನಂತರ ತಿಂಗಳಿಗೆ ಒಂದು ಲಕ್ಷ ರೂಪಾಯಿಯಾದರೂ ಪಡೆಯಬಹುದು.
6/ 7
3) ಆಕ್ಚುರಿಯಲ್ ಸೈನ್ಸ್: ಈ ವಿಷಯದಲ್ಲಿ ಪದವಿ ಪಡೆಯಲು, ಗಣಿತ ಅಥವಾ ಸ್ಟಾಟಿಸ್ಟಿಕ್ಸ್ ನಲ್ಲಿ 55% ಅಂಕಗಳೊಂದಿಗೆ 12 ನೇ ತೇರ್ಗಡೆಯ ಅಗತ್ಯವಿದೆ. ವಿದ್ಯಾರ್ಥಿಗಳು ಇನ್ ಸ್ಟಿಟ್ಯೂಟ್ ಆಫ್ ಆಕ್ಚುಯರೀಸ್ ಆಫ್ ಇಂಡಿಯಾದ ಸದಸ್ಯರಾಗಿಯೂ ಸೇರಬಹುದು. (ಪ್ರಾತಿನಿಧಿಕ ಚಿತ್ರ)
7/ 7
ಈ ಕ್ಷೇತ್ರದಲ್ಲಿನ ವೃತ್ತಿಜೀವನಕ್ಕೆ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಹೊಸ ತಂತ್ರಜ್ಞಾನಗಳನ್ನು ಹಿಂಜರಿಕೆಯಿಲ್ಲದೆ ಕಲಿಯುವುದು ಮತ್ತು ಸಂವಹನದ ಜೊತೆಗೆ ಗಣಿತ-ಅಂಕಿಅಂಶಗಳ ಉತ್ತಮ ಗ್ರಹಿಕೆಯನ್ನು ಹೊಂದಿರಬೇಕು. (ಸಾಂದರ್ಭಿಕ ಚಿತ್ರ)
First published:
17