ಈ ಭಾಷೆ ವಿಚಾರವಾಗಿ ಹಲವಾರು ಜನರಿಗೆ ಕಡಿಮೆ ಅಂಕ ಬರುತ್ತಿತ್ತು ಇದುವರೆಗೆ ಎಷ್ಟೋ ಜನರಿಗೆ ಈ ವಿಚಾರವಾಗಿ ಅನ್ಯಾಯವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಈಗ ಹೊರಡಿಸಿರುವ ಆದೇಶದ ಪ್ರಕಾರ ಎಸ್ಎಸ್ಸಿ ನಡೆಸುವ 10,880 ಎಟಿಎಸ್ ಹುದ್ದೆ, 529 ಸಿಬಿಐಸಿ-ಸಿಬಿಎನ್ ಹವಾಲ್ದಾರ್ ಪರೀಕ್ಷೆಗಳನ್ನು ಅಭ್ಯರ್ಥಿಗಳು ಕನ್ನಡದಲ್ಲಿ ಬರೆಯಬಹುದಾಗಿದೆ.