Office Dress: ಸಾಮಾನ್ಯ ದಿನಗಳಲ್ಲಿ ಆಫೀಸಿಗೆ ಹೋಗುವಾಗ ಈ ರೀತಿ ರೆಡಿಯಾಗಿ
ಪುರುಷರು ಕಾಲರ್ ಇರುವ ಯಾವ ಡ್ರೆಸ್ ಬಳಸಿದರೂ ಆಗುತ್ತೆ. ಕೋಟ್ ಹಾಕಲೇ ಬೇಕು ಅಂತೇನು ಇಲ್ಲ ಅಥವಾ ಈ ಸಾಮಾನ್ಯ ಆಫೀಸ್ಗಳಲ್ಲಿ ಡ್ರೆಸ್ ಕೋಡ್ ಇರೋದಿಲ್ಲ. ನೀವು ಯಾವ ಬಣ್ಣದ ಬಟ್ಟೆ ಹಾಕಿದರೂ ಆಗುತ್ತೆ ಒಟ್ಟಿನಲ್ಲಿ ಸರಳವಾಗಿದ್ದರಾಯ್ತು.
ವೃತ್ತಿಪರ ಕಚೇರಿಯಲ್ಲಿ ನಿಮಗೆ ಕೆಲಸ ಸಿಕ್ಕಿ ನೀವು ಒಂದು ಉತ್ತಮ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದರೆ ಪ್ರತಿನಿತ್ಯ ಟಿಪ್ ಟಾಪ್ ಆಗಿ ಸೂಟು ಬೂಟು ಹಾಕಿ ರೆಡಿಯಾಗಿ ಹೋದರೆ ಸೂಕ್ತ ಎನಿಸುತ್ತೆ.
2/ 8
ಆದರೆ ಸಾಮಾನ್ಯ ಕಂಪನಿಯೊಂದರಲ್ಲಿ ತುಂಬಾ ನೀಟಾಗಿ ಪ್ರತಿನಿತ್ಯ ನೀವು ಸೂಟು ಬೂಟು ಧರಿಸಿ ಹೋಗುವುದು ಕೊಂಚ ಓವರ್ ಅನಿಸಬಹುದು. ನಿಮಗೂ ಯಾವ ರೀತಿ ರೆಡಿಯಾಗಬೇಕು ಎಂಬ ಗೊಂದಲ ಇರಬಹುದು. ಆ ಗೊಂದಲಕ್ಕೆ ಪರಿಹಾರ ಇಲ್ಲಿದೆ.
3/ 8
ಸರಳವಾದ ಡ್ರೆಸ್ಸಿಂಗ್ ಮಾಡಿಕೊಳ್ಳಿ. ಸಾಮಾನ್ಯವಾಗಿ ಕಚೇರಿಯ ಡ್ರೆಸ್ ಕೋಡ್ಗೆ ಸೂಕ್ತವಾದ ಕ್ಲೀನ್ ಆಗಿರುವ ಯಾವುದೇ ಬಟ್ಟೆ ಧರಿಸಿದರೂ ಕೂಡ ನೀವು ಒಳ್ಳೆರೀತಿಯಲ್ಲಿ ಕಾಣುತ್ತೀರಾ. ಕ್ಲಾಸಿಕ್ ಉಡುಪುಗಳನ್ನು ಧರಿಸಿ.
4/ 8
ಪುರುಷರು ಕಾಲರ್ ಇರುವ ಯಾವ ಡ್ರೆಸ್ ಬಳಸಿದರೂ ಆಗುತ್ತೆ. ಕೋಟ್ ಹಾಕಲೇ ಬೇಕು ಅಂತೇನು ಇಲ್ಲ ಅಥವಾ ಈ ಸಾಮಾನ್ಯ ಆಫೀಸ್ಗಳಲ್ಲಿ ಡ್ರೆಸ್ ಕೋಡ್ ಇರೋದಿಲ್ಲ. ನೀವು ಯಾವ ಬಣ್ಣದ ಬಟ್ಟೆ ಹಾಕಿದರೂ ಆಗುತ್ತೆ. ಒಟ್ಟಿನಲ್ಲಿ ಸರಳವಾಗಿದ್ದರಾಯ್ತು.
5/ 8
ಜೀನ್ಸ್ ಪ್ಯಾಂಟ್ ಹಾಕಿದರೂ ನಡೆಯುತ್ತದೆ. ನೀವು ಕಾಟನ್ ಪಾರ್ಮಲ್ಸ್ ಹಾಕುವ ಅವಶ್ಯಕಥೆ ಇಲ್ಲ ಆದರೆ ಪ್ರಿಂಟೆಡ್ ಟಿ ಶರ್ಟ್ ಮಾತ್ರ ಧರಿಸಬೇಡಿ ಅದು ಕೆಟ್ಟದಾಗಿ ಕಾಣುತ್ತದೆ. ಅತಿಯಾಗಿ ಮಿನುಗುವ ಅಥವಾ ಗಮನ ಸೆಳೆಯುವ ಬಟ್ಟೆ ಬೇಡ.
6/ 8
ನೀವು ಕೆಲಸ ಮಾಡುವ ಜಾಗದಲ್ಲಿ ಯಾವರೀತಿಯ ಜನರಿದ್ದಾರೆ.?ಹಾಗೂ ಆರ್ಥಿಕವಾಗಿ ನೀವು ಎಷ್ಟು ಸಭಲರಿದ್ದೀರಿ? ಎನ್ನುವುದರ ಮೂಲಕವೂ ಸಹ ನಿಮ್ಮ ಉಡುಗೆ ಕೆಲವೊಮ್ಮೆ ನಿರ್ಧಾರವಾಗುತ್ತದೆ. ನಿಮ್ಮ ಅನುಕೂಲತೆಯಲ್ಲಿ ಯಾವ ರೀತಿ ಸಿದ್ಧರಾಗಬಹುದೋ ಆ ರೀತಿ ಉಡುಪು ಧರಿಸಿ.
7/ 8
ಸರ್ಕಾರಿ ಅಧಿಕಾರಿಗಳು, ವ್ಯವಸ್ಥಾಪಕ ಕೆಲಸಗಾರರು, ವಕೀಲರು, ಡಾಕ್ಟರ್ಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಗಾದರೆ ಅವರಿಗೇ ಒಂದು ರೀತಿಯ ಡ್ರೆಸ್ಸಿಂಗ್ ನೀತಿಗಳಿರುತ್ತವೆ ಅದರ ಪ್ರಕಾರ ಅವರು ಡ್ರೆಸ್ ಮಾಡಿಕೊಳ್ಳುತ್ತಾರೆ.
8/ 8
ಹೆಣ್ಣು ಮಕ್ಕಳಿಗೂ ಸಹ ಸಿಂಪಲ್ ಆಗಿ ಸಿದ್ಧವಾಗಿದ್ದರೆ ಸಾಕು. ಕುರ್ತಾ, ಸೀರೆ, ಜೀನ್ಸ್, ಈ ಡ್ರೆಸ್ಗಳನ್ನು ತೊಟ್ಟರೂ ಸಾಕು. ಒಟ್ಟಿನಲ್ಲಿ ಸಿಂಪಲ್ ಆಗಿ ಸಿದ್ದವಾದ್ರೆ ಅಷ್ಟೇ ಸಾಲುತ್ತದೆ.