Job Security: ಯಾವುದೇ ಡಿಗ್ರಿ ಮಾಡಿದ್ರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವುದು ಸೇಫ್ ಅಂತೆ, ಏಕೆ?
ಪದವೀಧರರು ಉತ್ತಮ ಕ್ಷೇತ್ರದಲ್ಲಿ ವೃತ್ತಿಜೀವನ ಕಂಡುಕೊಳ್ಳಲು ಎದುರು ನೋಡುತ್ತಾರೆ. ಜಾಬ್ ಸೆಕ್ಯೂರಿಟಿ ಬಗ್ಗೆ ಯೋಚಿಸುವವರಿಗೆ ಬ್ಯಾಂಕ್ ಉದ್ಯೋಗಗಳು ಬೆಸ್ಟ್. ಬ್ಯಾಂಕಿಂಗ್ ಉದ್ಯಮದ ಸ್ಥಿರತೆ ಮತ್ತು ಬೆಳವಣಿಗೆಯ ದರದಿಂದ ಇತರ ಕ್ಷೇತ್ರಗಳ ಅಭ್ಯರ್ಥಿಗಳು ಇದಕ್ಕೆ ಆಕರ್ಷಿತರಾಗಿದ್ದಾರೆ. ಇದು ಈ ಕ್ಷೇತ್ರದ ಸ್ಪರ್ಧಾತ್ಮಕತೆಯನ್ನು ಹಾಗೂ ಪರೀಕ್ಷೆಗಳ ಗುಣಮಟ್ಟವನ್ನು ಹೆಚ್ಚಿಸಿದೆ.
1) ಪದವೀಧರರು ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಉದ್ಯಮದಲ್ಲಿ ಆಸಕ್ತಿ ಹೊಂದಲು ಕಾರಣವಿದೆ. ಬ್ಯಾಂಕ್ ಗಳ ATM ಗಳು, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಕ್ರೆಡಿಟ್/ಡೆಬಿಟ್ ಕಾರ್ಡ್ ನಿರ್ವಹಣೆ ಈ ಎಲ್ಲಾ ವಿಭಾಗಗಳಲ್ಲಿ ಪದವೀಧರರ ಅಗತ್ಯವಿರುತ್ತದೆ.
2/ 7
2) ಅದರಲ್ಲೂ ಇಂಜಿನಿಯರಿಂಗ್ ಮಾಡಿದವರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಸಾಫ್ಟ್ವೇರ್ ಅನ್ನು ಹೇಗೆ ಬಳಸುವುದು ಹೇಗೆ ಎಂಬುದನ್ನು ವೇಗವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವು ಇಂಜಿನಿಯರ್ ಗಳ ಪ್ರಮುಖ ಕೌಶಲ್ಯವಾಗಿದೆ.
3/ 7
3) ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಭದ್ರತೆ ನಿಮಗೆ ಸಿಗುತ್ತದೆ. ಬ್ಯಾಂಕಿಂಗ್ ಉದ್ಯಮದಲ್ಲಿನ ಸರ್ಕಾರಿ ಉದ್ಯೋಗವು ಹೆಚ್ಚಿದ ಆರ್ಥಿಕ ಸ್ಥಿರತೆ ಮತ್ತು ಭದ್ರತೆಯ ಜೊತೆಗೆ ಕಡಿಮೆ-ಬಡ್ಡಿ ಸಾಲಗಳು, ಗ್ರಾಚ್ಯುಟಿಗಳು ಮತ್ತು ವಸತಿ ಸೇರಿದಂತೆ ಹಲವಾರು ಪ್ರಯೋಜನಗಳು ಪಡೆಯಬಹುದು.
4/ 7
4) ಡಿಜಿಟಲ್ ಯುಗದಲ್ಲಿ ಬ್ಯಾಂಕ್ ಗಳು ಆನ್ ಲೈನ್ ಬ್ಯಾಂಕಿಂಗ್, ನಗದು ರಹಿತ ವ್ಯವಹಾರಗಳಂಥ ಹೊಸ ತಂತ್ರಜ್ಞಾನಗಳನ್ನು ಅಲವಡಿಸಿಕೊಂಡಿದೆ. ಸಾಫ್ಟ್ವೇರ್, ಮೆಕ್ಯಾನಿಕಲ್, ಸಿವಿಲ್ ಮುಂತಾದ ವಿಭಾಗಗಳಲ್ಲಿ ಇಂಜಿನಿಯರ್ ಗಳು ಬ್ಯಾಂಕ್ ಗಳಲ್ಲಿ ಕೆಲಸ ಮಾಡಬಹುದು.
5/ 7
5) ಎಲ್ಲಾ ರೀತಿಯ ಬ್ಯಾಂಕ್ ಉದ್ಯಮವು ತಂತ್ರಜ್ಞಾನಗಳೊಂದಿಗೆ ವೇಗವಾಗಿ ಸಾಗಲು ತಮ್ಮ ಉದ್ಯೋಗಿಗಳಿಗೆ ಪ್ರಾಯೋಗಿಕ ತರಬೇತಿ ನೀಡುತ್ತವೆ. ಇಂಥಹ ಪ್ರ್ಯಾಕ್ಟಿಕಲ್ ಟ್ರೈನಿಂಗ್ ಅವಕಾಶಗಳಿಂದ ಇಂಜಿನಿಯರ್ ಗಳು ಪ್ರಯೋಜನ ಪಡೆಯಬಹುದು.
6/ 7
6) ವಿವಿಧ ವೃತ್ತಿ ಬೆಳವಣಿಗೆಯ ಅವಕಾಶಗಳಿಗಾಗಿ ಬ್ಯಾಂಕುಗಳು ಆಧುನಿಕ ಚೌಕಟ್ಟನ್ನು ನೀಡುತ್ತವೆ. ಬದಲಾಗುತ್ತಿರುವ ಕೆಲಸದ ವಾತಾವರಣ ಮತ್ತು ಸಂಸ್ಕೃತಿಗೆ ವೇಗವಾಗಿ ಹೊಂದಿಕೊಳ್ಳುತ್ತವೆ.
7/ 7
7) ಬ್ಯಾಂಕುಗಳ ವ್ಯವಸ್ಥೆಗಳೂ ಬದಲಾಗಿವೆ. ಹಾಗಾಗಿ ಇಲ್ಲಿ ವೃತ್ತಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಬ್ಯಾಂಕ್ ಗಳ ತ್ವರಿತ ಡಿಜಿಟಲೀಕರಣ ಮತ್ತು ಹಣಕಾಸು ಸೇವೆಗಳ ವಲಯದಲ್ಲಿನ ಅವಕಾಶಗಳ ಕಾರಣದಿಂದಾಗಿ ಪದವೀಧರರಿಗೆ ಬ್ಯಾಂಕಿಂಗ್ ಒಂದು ಆಕರ್ಷಕವಾದ ವೃತ್ತಿ ಆಯ್ಕೆಯಾಗಿದೆ.
First published:
17